ಕಲ ಕಲ ಕಲ ಕನಸ ಬೆನ್ನೇರಿ. .
ಹೊರಟಿರುವೆನು ಹೃದಯ ಸವರಿ
ಕಲ ಕಲ ಕಲ ಕನಸ ಬೆನ್ನೇರಿ. .
ಹುಡುಕಿರುವೆನು ಹೊಸದು ನಗರಿ
ಪಯಣಾ ಸಾಗುತಿದೆ, ಖುಷಿಯಾ ನೀಡುತಿದೆ
ಹೊಸ ಮೋಡದ ಕೆಳಗೆ ನಾನು. .
ಹೊಸ ದಾರಿಯ ಗಮನ ಇನ್ನು...
|| ಕಲ ಕಲ ಕಲ ಕನಸ ಬೆನ್ನೇರಿ. .
ಹೊರಟಿರುವೆನು ಹೃದಯ ಸವರಿ ||
ಈ ಸೌಂದರ್ಯದಾ ಈ ಸೌಗಂಧದ. .
ಈ ಸಮ್ಮೇಳಕೆ ನಾ ಸೋತೆ. .
ಈ ಶ್ರೀಮಂತದಾ ಈ ಜೀವಂತದ
ಈ ಮಣ್ಣಲ್ಲಿ ನಾ ಕೂಸಂತೆ
ಹಗುರಾದೆ ನಾ ಗರಿಯ ಹಾಗೆ..
ದನಿಯಾದೆ ಝರಿಯಾ ಹಾಗೆ
|| ಕಲ ಕಲ ಕಲ ಕನಸ ಬೆನ್ನೇರಿ. .
ಹೊರಟಿರೊ ಈ ಬದುಕೆ ಅಂಬಾರಿ ||
ಈ ತಂಗಾಳಿಯೂ ಹೂ ಜೋಲಾಲಿಯೂ
ಈ ಕಾಡಂಚಿನ ಝೇಂಕಾರ. . .
ಈ ಸದ್ದಿಲ್ಲದಾ. . ಈ ಹೆದ್ದಾರಿಗೆ. .
ಈ ಸಾಲು ಮರ ಸಿಂಗಾರ
ವರವಾಗಲಿ ಹುಡುಕೋ ಜಾಡು
ಚಿರವಾಗಲಿ ಎದೆಯಾ ಹಾಡು. .
||ಕಲ ಕಲ ಕಲ ಕನಸ ಬೆನ್ನೇರಿ. .
ಹುಡುಕಿರುವೆನು ಹೊಸದು ನಗರಿ
ಪಯಣಾ ಸಾಗುತಿದೆ, ಖುಷಿಯಾ ನೀಡುತಿದೆ
ಹೊಸ ಮೋಡದ ಕೆಳಗೆ ನಾನು. .
ಹೊಸ ದಾರಿಯ ಗಮನ ಇನ್ನು...
ಕಲ ಕಲ ಕಲ ಕನಸ ಬೆನ್ನೇರಿ. .
ಹೊರಟಿರೊ ಈ ಬದುಕೆ ಅಂಬಾರಿ ||
ಕಲ ಕಲ ಕಲ ಕನಸ ಬೆನ್ನೇರಿ. .
ಹೊರಟಿರುವೆನು ಹೃದಯ ಸವರಿ
ಕಲ ಕಲ ಕಲ ಕನಸ ಬೆನ್ನೇರಿ. .
ಹುಡುಕಿರುವೆನು ಹೊಸದು ನಗರಿ
ಪಯಣಾ ಸಾಗುತಿದೆ, ಖುಷಿಯಾ ನೀಡುತಿದೆ
ಹೊಸ ಮೋಡದ ಕೆಳಗೆ ನಾನು. .
ಹೊಸ ದಾರಿಯ ಗಮನ ಇನ್ನು...
|| ಕಲ ಕಲ ಕಲ ಕನಸ ಬೆನ್ನೇರಿ. .
ಹೊರಟಿರುವೆನು ಹೃದಯ ಸವರಿ ||
ಈ ಸೌಂದರ್ಯದಾ ಈ ಸೌಗಂಧದ. .
ಈ ಸಮ್ಮೇಳಕೆ ನಾ ಸೋತೆ. .
ಈ ಶ್ರೀಮಂತದಾ ಈ ಜೀವಂತದ
ಈ ಮಣ್ಣಲ್ಲಿ ನಾ ಕೂಸಂತೆ
ಹಗುರಾದೆ ನಾ ಗರಿಯ ಹಾಗೆ..
ದನಿಯಾದೆ ಝರಿಯಾ ಹಾಗೆ
|| ಕಲ ಕಲ ಕಲ ಕನಸ ಬೆನ್ನೇರಿ. .
ಹೊರಟಿರೊ ಈ ಬದುಕೆ ಅಂಬಾರಿ ||
ಈ ತಂಗಾಳಿಯೂ ಹೂ ಜೋಲಾಲಿಯೂ
ಈ ಕಾಡಂಚಿನ ಝೇಂಕಾರ. . .
ಈ ಸದ್ದಿಲ್ಲದಾ. . ಈ ಹೆದ್ದಾರಿಗೆ. .
ಈ ಸಾಲು ಮರ ಸಿಂಗಾರ
ವರವಾಗಲಿ ಹುಡುಕೋ ಜಾಡು
ಚಿರವಾಗಲಿ ಎದೆಯಾ ಹಾಡು. .
||ಕಲ ಕಲ ಕಲ ಕನಸ ಬೆನ್ನೇರಿ. .
ಹುಡುಕಿರುವೆನು ಹೊಸದು ನಗರಿ
ಪಯಣಾ ಸಾಗುತಿದೆ, ಖುಷಿಯಾ ನೀಡುತಿದೆ
ಹೊಸ ಮೋಡದ ಕೆಳಗೆ ನಾನು. .
ಹೊಸ ದಾರಿಯ ಗಮನ ಇನ್ನು...
ಕಲ ಕಲ ಕಲ ಕನಸ ಬೆನ್ನೇರಿ. .
ಹೊರಟಿರೊ ಈ ಬದುಕೆ ಅಂಬಾರಿ ||
Kanasa Benneri song lyrics from Kannada Movie Kanasu Maratakkide starring Prajnesh Shetty, Swasthika Poojary, Navya Poojary, Lyrics penned by V Nagendra Prasad Sung by Vijay Prakash, Music Composed by Manasa Holla, film is Directed by Smithesh Barya and film is released on 2021