LYRIC

Song Details Page after Lyrice

ನಿನ್ನ ನೋಡಿ ಬರೆದೆ ಒಂದು ಕವನ
ಮನಸಿನೊಳಗೆ ಪ್ರೀತಿ ಈಗ ಜನನ
 
ನಿನ್ನ ನೋಡಿ ಬರೆದೆ ಒಂದು ಕವನ. . ಕವನ
ಮನಸಿನೊಳಗೆ ಪ್ರೀತಿ ಈಗ ಜನನ. .ಜನನ
ನನ್ನ ಒಳಗೆ ಏನೊ ಒಸತು ಚಲನ. . ಚಲನ
ನಿನಗೆ ನನ್ನ ಧನ್ಯವಾದ ತರುಣ…ತರುಣ
ಸನಿಹ ಬರಲು ಸೆಳೆವ ಒಲವೇ
ಜೊತೆಗೆ ಇರಲು ಮಧುರ ಕ್ಷಣವೇ. .
ಇವನು ನಗಲು ಒಳಗೆ ದಿಗೆಲೆ. .
ಎದುರು ಸಿಗಲು ಏನೋ ಅಮಲೆ. .
ಇದುವೇ ನಿಜವೇ ಒಲವೆ. . .
 
ಅರೆ ಅರೆ ಅರೆ ಅದುರಿದೆ ಈ ಹೃದಯ. .ಹೃದಯಾ. .
ಸರಿಗಮವನು ಕಲಿಸಿದೆ ಈ ಹರೆಯ. . ಹರೆಯಾ. .
ಅರೆ ಅರೆ ಅರೆ ಅದುರಿದೆ ಈ ಹೃದಯ. .ಹೃದಯಾ. .
ಸರಿಗಮವನು ಕಲಿಸಿದೆ ಈ ಹರೆಯ. . ಹರೆಯಾ. .
                                                                                                              
ಆ ಆ ಆ ಆ ಆ . . .
ಕನಸಿಗೆ ನಿನ್ನ ಪರಿಚಯ
ಆದಮೇಲೆ ನಂಗೆ ಯಾಕೊ ಭಯ
ತಂದಿರುವೆ ಪ್ರೀತಿಯ ಮಳೆಯ.. ಓ ಓ ಓ. .
ಮನಸಿಲಿ ಏನೊ ಅತಿಶಯ
ಜೊತೆಲಿರೆ ನೀನು ನಂಗೆ ಜಯ
ಪ್ರತಿ ಸಲ ಕುಣಿದಿದೆ ಹೃದಯ. .
ಸನಿಹ ಬರೆಯ ಸೆಳೆವ ಒಲವೆ
ಜೊತೆಗೆ ಇರಲು ಜಗವ ಮರೆವೆ
ನನ್ನ ಒಳಗೆ ಉಸಿರ ತರವೆ
ನೀನು ಇರಲು ನಂಗೆ ಬಲವೆ. .
ನಿಜವೇ ಇದುವೇ ಒಲವೇ. . .
 
ಅರೆ ಅರೆ ಅರೆ ಅದುರಿದೆ ಈ ಹೃದಯ. .ಹೃದಯಾ. .
ಸರಿಗಮವನು ಕಲಿಸಿದೆ ಈ ಹರೆಯ. . ಹರೆಯಾ. .
ಅರೆ ಅರೆ ಅರೆ ಅದುರಿದೆ ಈ ಹೃದಯ. .ಹೃದಯಾ. .
ಸರಿಗಮವನು ಕಲಿಸಿದೆ ಈ ಹರೆಯ. . ಹರೆಯಾ. .
 
ಗಮಗರೆಸ ಗಮಗರೆಸರಿಸ
ಗಮಗರೆಸ ರಿಸಗಗಮಗಮ
ಗಮಗರೆಸ ಗಮಗರೆಸರಿಸ
ಪನಿನಿಸಸಗ ಗಮಗಗರಿನಿಸ. . .
 
ಹ್ಂ. . ಮರೆತೆನು ನಾನು ತರಗತಿ
ಕೊಡುವೆಯ ನೀನು ಅನುಮತಿ
ಹಿಂಬಾಲಿಸಿ ಬರುವೆನು ಬಯಸಿ
ಮೀರಿದಂತೆ ಆಯ್ತು ಈಗ ಮಿತಿ
ಸರಿ ಇಲ್ಲ ಯಾಕೊ ಪರಿಸ್ಥಿತಿ
ಪ್ರೀತಿ ಜ್ವರ ತಂದೆ ನೀನು ಅಥಿತಿ. .
ಕನಸೊ ನೆನಸೋ ಇಲ್ಲ ಸೊಗಸೊ
ನನ್ನ ನುಡಿಸು ನನ್ನ ನಡೆಸು
ಓ. . .ಓ. .
ಮುನಿಸು ಮರೆಸು ಮನಸ ವರಿಸು
ಪ್ರೀತಿ ತಿಳಿಸು ಪ್ರೀತಿ ಉಳಿಸು
ಒಲವೇ ಇದುವೇ ನಿಜವೇ. . .
 
ಅರೆ ಅರೆ ಅರೆ ಅದುರಿದೆ ಈ ಹೃದಯ. .ಹೃದಯಾ. .
ಸರಿಗಮವನು ಕಲಿಸಿದೆ ಈ ಹರೆಯ. . ಹರೆಯಾ. .
ಅರೆ ಅರೆ ಅರೆ ಅದುರಿದೆ ಈ ಹೃದಯ. .ಹೃದಯಾ. .
ಸರಿಗಮವನು ಕಲಿಸಿದೆ ಈ ಹರೆಯ. . ಹರೆಯಾ. .

ನಿನ್ನ ನೋಡಿ ಬರೆದೆ ಒಂದು ಕವನ
ಮನಸಿನೊಳಗೆ ಪ್ರೀತಿ ಈಗ ಜನನ
 
ನಿನ್ನ ನೋಡಿ ಬರೆದೆ ಒಂದು ಕವನ. . ಕವನ
ಮನಸಿನೊಳಗೆ ಪ್ರೀತಿ ಈಗ ಜನನ. .ಜನನ
ನನ್ನ ಒಳಗೆ ಏನೊ ಒಸತು ಚಲನ. . ಚಲನ
ನಿನಗೆ ನನ್ನ ಧನ್ಯವಾದ ತರುಣ…ತರುಣ
ಸನಿಹ ಬರಲು ಸೆಳೆವ ಒಲವೇ
ಜೊತೆಗೆ ಇರಲು ಮಧುರ ಕ್ಷಣವೇ. .
ಇವನು ನಗಲು ಒಳಗೆ ದಿಗೆಲೆ. .
ಎದುರು ಸಿಗಲು ಏನೋ ಅಮಲೆ. .
ಇದುವೇ ನಿಜವೇ ಒಲವೆ. . .
 
ಅರೆ ಅರೆ ಅರೆ ಅದುರಿದೆ ಈ ಹೃದಯ. .ಹೃದಯಾ. .
ಸರಿಗಮವನು ಕಲಿಸಿದೆ ಈ ಹರೆಯ. . ಹರೆಯಾ. .
ಅರೆ ಅರೆ ಅರೆ ಅದುರಿದೆ ಈ ಹೃದಯ. .ಹೃದಯಾ. .
ಸರಿಗಮವನು ಕಲಿಸಿದೆ ಈ ಹರೆಯ. . ಹರೆಯಾ. .
                                                                                                              
ಆ ಆ ಆ ಆ ಆ . . .
ಕನಸಿಗೆ ನಿನ್ನ ಪರಿಚಯ
ಆದಮೇಲೆ ನಂಗೆ ಯಾಕೊ ಭಯ
ತಂದಿರುವೆ ಪ್ರೀತಿಯ ಮಳೆಯ.. ಓ ಓ ಓ. .
ಮನಸಿಲಿ ಏನೊ ಅತಿಶಯ
ಜೊತೆಲಿರೆ ನೀನು ನಂಗೆ ಜಯ
ಪ್ರತಿ ಸಲ ಕುಣಿದಿದೆ ಹೃದಯ. .
ಸನಿಹ ಬರೆಯ ಸೆಳೆವ ಒಲವೆ
ಜೊತೆಗೆ ಇರಲು ಜಗವ ಮರೆವೆ
ನನ್ನ ಒಳಗೆ ಉಸಿರ ತರವೆ
ನೀನು ಇರಲು ನಂಗೆ ಬಲವೆ. .
ನಿಜವೇ ಇದುವೇ ಒಲವೇ. . .
 
ಅರೆ ಅರೆ ಅರೆ ಅದುರಿದೆ ಈ ಹೃದಯ. .ಹೃದಯಾ. .
ಸರಿಗಮವನು ಕಲಿಸಿದೆ ಈ ಹರೆಯ. . ಹರೆಯಾ. .
ಅರೆ ಅರೆ ಅರೆ ಅದುರಿದೆ ಈ ಹೃದಯ. .ಹೃದಯಾ. .
ಸರಿಗಮವನು ಕಲಿಸಿದೆ ಈ ಹರೆಯ. . ಹರೆಯಾ. .
 
ಗಮಗರೆಸ ಗಮಗರೆಸರಿಸ
ಗಮಗರೆಸ ರಿಸಗಗಮಗಮ
ಗಮಗರೆಸ ಗಮಗರೆಸರಿಸ
ಪನಿನಿಸಸಗ ಗಮಗಗರಿನಿಸ. . .
 
ಹ್ಂ. . ಮರೆತೆನು ನಾನು ತರಗತಿ
ಕೊಡುವೆಯ ನೀನು ಅನುಮತಿ
ಹಿಂಬಾಲಿಸಿ ಬರುವೆನು ಬಯಸಿ
ಮೀರಿದಂತೆ ಆಯ್ತು ಈಗ ಮಿತಿ
ಸರಿ ಇಲ್ಲ ಯಾಕೊ ಪರಿಸ್ಥಿತಿ
ಪ್ರೀತಿ ಜ್ವರ ತಂದೆ ನೀನು ಅಥಿತಿ. .
ಕನಸೊ ನೆನಸೋ ಇಲ್ಲ ಸೊಗಸೊ
ನನ್ನ ನುಡಿಸು ನನ್ನ ನಡೆಸು
ಓ. . .ಓ. .
ಮುನಿಸು ಮರೆಸು ಮನಸ ವರಿಸು
ಪ್ರೀತಿ ತಿಳಿಸು ಪ್ರೀತಿ ಉಳಿಸು
ಒಲವೇ ಇದುವೇ ನಿಜವೇ. . .
 
ಅರೆ ಅರೆ ಅರೆ ಅದುರಿದೆ ಈ ಹೃದಯ. .ಹೃದಯಾ. .
ಸರಿಗಮವನು ಕಲಿಸಿದೆ ಈ ಹರೆಯ. . ಹರೆಯಾ. .
ಅರೆ ಅರೆ ಅರೆ ಅದುರಿದೆ ಈ ಹೃದಯ. .ಹೃದಯಾ. .
ಸರಿಗಮವನು ಕಲಿಸಿದೆ ಈ ಹರೆಯ. . ಹರೆಯಾ. .

Ninna Nodi song lyrics from Kannada Movie Kanasu Maratakkide starring Prajnesh Shetty, Swasthika Poojary, Navya Poojary, Lyrics penned by Chethan Kumar Sung by Rajesh Krishnan, Manasa Holla, Music Composed by Manasa Holla, film is Directed by Smithesh Barya and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ