ಹಸಿದ ಹೊಟ್ಟೆಗೆ ತುತ್ತಿನ
ಬಟ್ಟಲು ನೀನು
ನನ್ನ ನಿದ್ದೆಯ ಹೊತ್ತಿಗೆ ತೂಗುವ
ತೊಟ್ಟಿಲು ನೀನು
ಚಂದ ಮಾಮನ ತೋರಿಸಿ
ಕಥೆಯ ಹೇಳಿದೆ ನೀನು
ಆ ಕಥೆಯಲಿ ಎಂದು
ರಾಜಕುಮಾರನು ನಾನು
ನಿನ್ನ ಮಡಿಲಲಿ ನಾ
ಬೆಚ್ಚಗೆ ಮಲಗಿರಲು
ಸೂರ್ಯ ಹುಟ್ಟೋದೆ
ಬೇಡ ಸಾಕೆನಿಸಿತು ಒಡಲು
ಕಳೆಗಟ್ಟಿದೆ ಹಳೆ ನೆನಪಿಗೆ
ಏನೆಂದು ಹೇಳಲಿ..
ಲಾಲಿ ಲಾಲಿ ಲಾಲಿ ಸುವ್ವಾಲಿ
ಜೋಗುಳ ಹಾಡಮ್ಮ
ನನ್ನ ಜನುಮ ನಿನ್ನ ಭಿಕ್ಷೆ
ಮರೆಯೋದಿಲ್ಲಮ್ಮ
ಲಾಲಿ ಲಾಲಿ ಲಾಲಿ ಸುವ್ವಾಲಿ
ಜೋಗುಳ ಹಾಡಮ್ಮ
ನನ್ನ ಜನುಮ ನಿನ್ನ ಭಿಕ್ಷೆ
ಮರೆಯೋದಿಲ್ಲಮ್ಮ
ಬಸಿದೆ ರಕ್ತವ ಬೆವರಿನಂತೆ
ಕಂದನ ಕಣ್ಣಿಗೆ ಕಾಣದಂತೆ
ಹಗಲು ಇರುಳು ಎರಡು ಮರೆತೆ
ನೆರಳಿನಂತೆ ಜೊತೆಗೆ ನಿಂತೆ
ತಲೆಯಾ ಸವರಿದ ಕೈಗಳ
ತಡೆದು ನಿಲ್ಲಿಸಿ ಹೊರೆಟೆನು
ದಾರಿ ತಪ್ಪಿದ ಮಗನು ನಾನು
ನಿನ್ನ ಅರಿಯದೆ ಹೋದೆನು
||ಲಾಲಿ ಲಾಲಿ ಲಾಲಿ ಸುವ್ವಾಲಿ
ಜೋಗುಳ ಹಾಡಮ್ಮ
ಹೆತ್ತ ಕರುಳ ಮರೆತ ಪಾಪಿ
ನಾನಮ್ಮ||
ಗುಡಿಯೊಳಗೆ ಪೂಜಿಸಲು
ಅರ್ಹಳು ನನ್ನ ತಾಯಿ
ಮನದೊಳಗೆ ಮಂದಿರವ
ಕಟ್ಟಿರುವಳು ಕರುಣಾಮಯಿ
ನವಮಾಸ ಮಡಿಲಲ್ಲಿ
ಕಾಯುವಳು ಹೆತ್ತ ತಾಯಿ
ನೋವಲ್ಲೂ ನಗುವವಳು
ಒಬ್ಬಳೆ ಹೊತ್ತ ತಾಯಿ
ಜನನ ಮರಣ ಜಗದ ಸಂತೆ
ಅದಕೂ ಮೀರಿ ನೀ ಬೆಳೆದು ನಿಂತೆ
ಕರುಣೆ ಸಹನೆಯ ಮೂರ್ತಿಯಂತೆ
ದೇವರಿಗು ನೀ ಸ್ಫೂರ್ತಿಯಂತೆ
ಅದೃಷ್ಟವೋ ನನ್ನ ಪಾಲಿಗೆ
ನಿನ್ನ ಕಂದನು ನಾನಾಗಿಹೆ
ಹಾರಿ ಹೋಗಿರೋ ಹಕ್ಕಿ
ಮರಳಿ ಗೂಡು ಸೇರಲು ಬಯಸಿದೆ
||ಲಾಲಿ ಲಾಲಿ ಲಾಲಿ ಸುವ್ವಾಲಿ
ಜೋಗುಳ ಹಾಡಮ್ಮ
ನನ್ನ ಜನುಮ ನಿನ್ನ ಭಿಕ್ಷೆ
ಮರೆಯೋದಿಲ್ಲಮ್ಮ||
||ಲಾಲಿ ಲಾಲಿ ಲಾಲಿ ಸುವ್ವಾಲಿ
ಜೋಗುಳ ಹಾಡಮ್ಮ
ನನ್ನ ಜನುಮ ನಿನ್ನ ಭಿಕ್ಷೆ
ಮರೆಯೋದಿಲ್ಲಮ್ಮ||
ಹಸಿದ ಹೊಟ್ಟೆಗೆ ತುತ್ತಿನ
ಬಟ್ಟಲು ನೀನು
ನನ್ನ ನಿದ್ದೆಯ ಹೊತ್ತಿಗೆ ತೂಗುವ
ತೊಟ್ಟಿಲು ನೀನು
ಚಂದ ಮಾಮನ ತೋರಿಸಿ
ಕಥೆಯ ಹೇಳಿದೆ ನೀನು
ಆ ಕಥೆಯಲಿ ಎಂದು
ರಾಜಕುಮಾರನು ನಾನು
ನಿನ್ನ ಮಡಿಲಲಿ ನಾ
ಬೆಚ್ಚಗೆ ಮಲಗಿರಲು
ಸೂರ್ಯ ಹುಟ್ಟೋದೆ
ಬೇಡ ಸಾಕೆನಿಸಿತು ಒಡಲು
ಕಳೆಗಟ್ಟಿದೆ ಹಳೆ ನೆನಪಿಗೆ
ಏನೆಂದು ಹೇಳಲಿ..
ಲಾಲಿ ಲಾಲಿ ಲಾಲಿ ಸುವ್ವಾಲಿ
ಜೋಗುಳ ಹಾಡಮ್ಮ
ನನ್ನ ಜನುಮ ನಿನ್ನ ಭಿಕ್ಷೆ
ಮರೆಯೋದಿಲ್ಲಮ್ಮ
ಲಾಲಿ ಲಾಲಿ ಲಾಲಿ ಸುವ್ವಾಲಿ
ಜೋಗುಳ ಹಾಡಮ್ಮ
ನನ್ನ ಜನುಮ ನಿನ್ನ ಭಿಕ್ಷೆ
ಮರೆಯೋದಿಲ್ಲಮ್ಮ
ಬಸಿದೆ ರಕ್ತವ ಬೆವರಿನಂತೆ
ಕಂದನ ಕಣ್ಣಿಗೆ ಕಾಣದಂತೆ
ಹಗಲು ಇರುಳು ಎರಡು ಮರೆತೆ
ನೆರಳಿನಂತೆ ಜೊತೆಗೆ ನಿಂತೆ
ತಲೆಯಾ ಸವರಿದ ಕೈಗಳ
ತಡೆದು ನಿಲ್ಲಿಸಿ ಹೊರೆಟೆನು
ದಾರಿ ತಪ್ಪಿದ ಮಗನು ನಾನು
ನಿನ್ನ ಅರಿಯದೆ ಹೋದೆನು
||ಲಾಲಿ ಲಾಲಿ ಲಾಲಿ ಸುವ್ವಾಲಿ
ಜೋಗುಳ ಹಾಡಮ್ಮ
ಹೆತ್ತ ಕರುಳ ಮರೆತ ಪಾಪಿ
ನಾನಮ್ಮ||
ಗುಡಿಯೊಳಗೆ ಪೂಜಿಸಲು
ಅರ್ಹಳು ನನ್ನ ತಾಯಿ
ಮನದೊಳಗೆ ಮಂದಿರವ
ಕಟ್ಟಿರುವಳು ಕರುಣಾಮಯಿ
ನವಮಾಸ ಮಡಿಲಲ್ಲಿ
ಕಾಯುವಳು ಹೆತ್ತ ತಾಯಿ
ನೋವಲ್ಲೂ ನಗುವವಳು
ಒಬ್ಬಳೆ ಹೊತ್ತ ತಾಯಿ
ಜನನ ಮರಣ ಜಗದ ಸಂತೆ
ಅದಕೂ ಮೀರಿ ನೀ ಬೆಳೆದು ನಿಂತೆ
ಕರುಣೆ ಸಹನೆಯ ಮೂರ್ತಿಯಂತೆ
ದೇವರಿಗು ನೀ ಸ್ಫೂರ್ತಿಯಂತೆ
ಅದೃಷ್ಟವೋ ನನ್ನ ಪಾಲಿಗೆ
ನಿನ್ನ ಕಂದನು ನಾನಾಗಿಹೆ
ಹಾರಿ ಹೋಗಿರೋ ಹಕ್ಕಿ
ಮರಳಿ ಗೂಡು ಸೇರಲು ಬಯಸಿದೆ
||ಲಾಲಿ ಲಾಲಿ ಲಾಲಿ ಸುವ್ವಾಲಿ
ಜೋಗುಳ ಹಾಡಮ್ಮ
ನನ್ನ ಜನುಮ ನಿನ್ನ ಭಿಕ್ಷೆ
ಮರೆಯೋದಿಲ್ಲಮ್ಮ||
||ಲಾಲಿ ಲಾಲಿ ಲಾಲಿ ಸುವ್ವಾಲಿ
ಜೋಗುಳ ಹಾಡಮ್ಮ
ನನ್ನ ಜನುಮ ನಿನ್ನ ಭಿಕ್ಷೆ
ಮರೆಯೋದಿಲ್ಲಮ್ಮ||
Laali Laali song lyrics from Kannada Movie Kamblihula starring Anjan Nagendra, Ashwitha Hegde, Rohith Kumar, Lyrics penned by Naman Gowda Sung by Arfaz Ullal, Music Composed by Shiva Prasad, film is Directed by Navan Sreenivas and film is released on 2022