Video:
ಸಂಗೀತ ವೀಡಿಯೊ:

LYRIC

Song Details Page after Lyrice

ಐಸ್ ಐಸ
ಐಸ್ ಐಸ
ಐಸ್ ಐಸ
 
ಜಾರಿ ಬಿದ್ದರು ಯಾಕೆ ಈ ನಗು
(ಯಪ್ಪಾ ದೇವರೆ ಹಿಂಗೆ ಆದರೆ
ಏನು ಹೇಳೋದು ಲೊಳ್ಳೆ ಲೊಟ್ಟೆ)
ಚಾಚು ತಪ್ಪದೆ ದಿನವು ಸಿಗು
(ಹುಚ್ಚು ಹಿಡಿಯೋ ಮುನ್ನ ನೀನು
ಸರಿ ಹೋಗೊ ದೊಮ್ಮರ್‌ ದೊಟ್ಟೆ)
ಮಿಂಚುಳ್ಳಿಯೆ ನಕ್ಕಂತಿದೆ
ಅಪರಂಜಿಯೆ ಸಿಕ್ಕಂತಿದೆ
ಬೈತಾಳೋ ಕರಿತಾಳೋ ಮಲಯಾಳಿ ಹುಡುಗಿ
ಒಮ್ಮೊಮ್ಮೆ ಗೊತಾಗಲ್ಲ
ಹೊತ್ತಾರೆ ಮುಸ್ಸಂಜೆ ಮುದ್ದಾಗಿ ಕಾಣುತ್ತ
ನನ್ನನ್ನೇ ಕದ್ದೋಳಲ್ಲ
 
||ಜಾರಿ ಬಿದ್ದರು ಯಾಕೆ ಈ ನಗು
ಚಾಚು ತಪ್ಪದೆ ದಿನವೂ ಸಿಗು
(ಯಪ್ಪಾ ದೇವರೆ ಹಿಂಗೆ ಆದರೆ
ಏನು ಹೇಳೋದು ಲೊಳ್ಳೆ ಲೊಟ್ಟೆ)||

ಓಲೆ ಜುಮುಕಿ ಅರೆರೆ ಕೆಣಕುತಿದೆ
ಓರೆ ನೋಟ ನಿದಿರೆ ಕೆಡಿಸುತಿದೆ
ನನ್ನ ನಡಿಗೆ ಮನೆಯನೆ ಮರೆಸುತಿದೆ
ನಿನ್ನ ಕಡೆಗೆ ನಡೆಯುವ ಶಂಕೆ ಇದೆ
ಕಳ್ಳರ ಹಾಗೆ ಜೊತೆಜೊತೆಗೆ
ಅಲೆದಾಡೋ ಮಜಾ
ಸುಳ್ಳನು ಬೆಸೆದು ಸಿಲುಕಿದ್ದು ನಿಜ

 
ಮುಠ್ಠಾಳ ಮನ್ಸಿಗೆ ಮೂರೊತ್ತು
ಇವ್ನ್‌ ಗುಂಗು ಬೇರೇನು ಕೆಲ್ಸ ಇಲ್ಲ
ಮುಂಜಾನೆ ಮುಸ್ಸಂಜೆ ಮುದ್ದಾಗಿ ಕಾಣುತ್ತ
ನನ್ನೇ ಕದ್ದೋನಲ್ಲ
(ಹೇ ನಿಜ ಹೇಳೆ ಪುಟ್ಟಿ
ಇವನ್ಗಂತ್ಲೆ ಬಂದ್ಯ ಹುಟ್ಟಿ
ಅರೆ ತಂಟೆ ಮಾಡೋ ತುಂಟಿ
ಜೊತೆ ಆಗೆ ಬಿಟ್ಲು ಆಂಟಿ
ಅಂಟ್ ಅಂಟ್ ಅಂಟಿ)
 
ಹಾಯಾಗಿದ್ದ ಸಾದಾ ಹುಡುಗಿ ನಾ
ಹಾಳಾಗೋದೆ ನೋಡುತ ನಿನ್ನ ದಿನ
ಎಂಥ ಚಂದ ತರ ತರ ತಲ್ಲಣ
ನೀನೆ ಅದರ ಶುರುವಿಗೆ ಕಾರಣ
ಅಮಲಿನ ಅಲೆಗೆ ಒಳಗೊಳಗೆ ರೋಮಾಂಚನ
ಕಣ ಕಣಗಳಲೂ ಬರೋ ಒಲವಾಗಮನ
(ಹಿಂಗೆಲ್ಲ ನಿಂತವ್ನ ಸೂಚನೆ ಮುಂಚೇನೆ
ಚೂರಾದ್ರು ಗೊತ್ತಾಗಿತ್ತ
ಕಂಬಳಿಹುಳ ಈಗ ಚಿಟ್ಟೆಯು ಆಗಿ ಹಾರೋಯ್ತ)
 
||ಜಾರಿ ಬಿದ್ದರು ಯಾಕೆ ಈ ನಗು
ಚಾಚು ತಪ್ಪದೆ ದಿನವು ಸಿಗು||

 
ಜುಮ್ಮ ಜುಮ್ಮಕ ಜುಮ್ಮ
ಜುಮ್ಮ ಜುಮ್ಮಕ ಜುಮ್ಮ
ಜುಮ್ಮಕ ಜುಮ್ಮ
 
 

 

ಐಸ್ ಐಸ
ಐಸ್ ಐಸ
ಐಸ್ ಐಸ
 
ಜಾರಿ ಬಿದ್ದರು ಯಾಕೆ ಈ ನಗು
(ಯಪ್ಪಾ ದೇವರೆ ಹಿಂಗೆ ಆದರೆ
ಏನು ಹೇಳೋದು ಲೊಳ್ಳೆ ಲೊಟ್ಟೆ)
ಚಾಚು ತಪ್ಪದೆ ದಿನವು ಸಿಗು
(ಹುಚ್ಚು ಹಿಡಿಯೋ ಮುನ್ನ ನೀನು
ಸರಿ ಹೋಗೊ ದೊಮ್ಮರ್‌ ದೊಟ್ಟೆ)
ಮಿಂಚುಳ್ಳಿಯೆ ನಕ್ಕಂತಿದೆ
ಅಪರಂಜಿಯೆ ಸಿಕ್ಕಂತಿದೆ
ಬೈತಾಳೋ ಕರಿತಾಳೋ ಮಲಯಾಳಿ ಹುಡುಗಿ
ಒಮ್ಮೊಮ್ಮೆ ಗೊತಾಗಲ್ಲ
ಹೊತ್ತಾರೆ ಮುಸ್ಸಂಜೆ ಮುದ್ದಾಗಿ ಕಾಣುತ್ತ
ನನ್ನನ್ನೇ ಕದ್ದೋಳಲ್ಲ
 
||ಜಾರಿ ಬಿದ್ದರು ಯಾಕೆ ಈ ನಗು
ಚಾಚು ತಪ್ಪದೆ ದಿನವೂ ಸಿಗು
(ಯಪ್ಪಾ ದೇವರೆ ಹಿಂಗೆ ಆದರೆ
ಏನು ಹೇಳೋದು ಲೊಳ್ಳೆ ಲೊಟ್ಟೆ)||

ಓಲೆ ಜುಮುಕಿ ಅರೆರೆ ಕೆಣಕುತಿದೆ
ಓರೆ ನೋಟ ನಿದಿರೆ ಕೆಡಿಸುತಿದೆ
ನನ್ನ ನಡಿಗೆ ಮನೆಯನೆ ಮರೆಸುತಿದೆ
ನಿನ್ನ ಕಡೆಗೆ ನಡೆಯುವ ಶಂಕೆ ಇದೆ
ಕಳ್ಳರ ಹಾಗೆ ಜೊತೆಜೊತೆಗೆ
ಅಲೆದಾಡೋ ಮಜಾ
ಸುಳ್ಳನು ಬೆಸೆದು ಸಿಲುಕಿದ್ದು ನಿಜ

 
ಮುಠ್ಠಾಳ ಮನ್ಸಿಗೆ ಮೂರೊತ್ತು
ಇವ್ನ್‌ ಗುಂಗು ಬೇರೇನು ಕೆಲ್ಸ ಇಲ್ಲ
ಮುಂಜಾನೆ ಮುಸ್ಸಂಜೆ ಮುದ್ದಾಗಿ ಕಾಣುತ್ತ
ನನ್ನೇ ಕದ್ದೋನಲ್ಲ
(ಹೇ ನಿಜ ಹೇಳೆ ಪುಟ್ಟಿ
ಇವನ್ಗಂತ್ಲೆ ಬಂದ್ಯ ಹುಟ್ಟಿ
ಅರೆ ತಂಟೆ ಮಾಡೋ ತುಂಟಿ
ಜೊತೆ ಆಗೆ ಬಿಟ್ಲು ಆಂಟಿ
ಅಂಟ್ ಅಂಟ್ ಅಂಟಿ)
 
ಹಾಯಾಗಿದ್ದ ಸಾದಾ ಹುಡುಗಿ ನಾ
ಹಾಳಾಗೋದೆ ನೋಡುತ ನಿನ್ನ ದಿನ
ಎಂಥ ಚಂದ ತರ ತರ ತಲ್ಲಣ
ನೀನೆ ಅದರ ಶುರುವಿಗೆ ಕಾರಣ
ಅಮಲಿನ ಅಲೆಗೆ ಒಳಗೊಳಗೆ ರೋಮಾಂಚನ
ಕಣ ಕಣಗಳಲೂ ಬರೋ ಒಲವಾಗಮನ
(ಹಿಂಗೆಲ್ಲ ನಿಂತವ್ನ ಸೂಚನೆ ಮುಂಚೇನೆ
ಚೂರಾದ್ರು ಗೊತ್ತಾಗಿತ್ತ
ಕಂಬಳಿಹುಳ ಈಗ ಚಿಟ್ಟೆಯು ಆಗಿ ಹಾರೋಯ್ತ)
 
||ಜಾರಿ ಬಿದ್ದರು ಯಾಕೆ ಈ ನಗು
ಚಾಚು ತಪ್ಪದೆ ದಿನವು ಸಿಗು||

 
ಜುಮ್ಮ ಜುಮ್ಮಕ ಜುಮ್ಮ
ಜುಮ್ಮ ಜುಮ್ಮಕ ಜುಮ್ಮ
ಜುಮ್ಮಕ ಜುಮ್ಮ
 
 

 

Jaari Biddaru song lyrics from Kannada Movie Kamblihula starring Anjan Nagendra, Ashwitha Hegde, Rohith Kumar, Lyrics penned by Mahadev Swamy, Ravi Danyan Sung by Vijay Prakash, Sangeetha Ravindranath, Music Composed by Shiva Prasad, film is Directed by Navan Sreenivas and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ