Helabeku Yellavannu Lyrics

ಹೇಳಬೇಕು ಎಲ್ಲವನ್ನು Lyrics

in Kamblihula

in ಕಂಬ್ಳಿ ಹುಳ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಇಳಿಯುತಿದೆ ಮುಗಿಲು…
ಇಳೆಗೆ ತನ್ನೊಡಲ.. ಸೇರಲು
ಹಂಬಲಿಸುತಿದೆ ಕಡಲು….
ಮರಳಿ ಬಿಸಿ ಮರಳಾ ಸೋಕಲು
 
ಏನೆಂದು ಹೇಳಲಿ ನಾ
ಎಲ್ಲಾದಕು ಕಾರಣವ
ಕವಲು ದಾರೀಲಿ
ನಡೆಸಿದೆ ಚಾರಣವ
ಕೊನೆಯೇ ಕಾಣದು
ಎಂದು ಮುಗಿಯದು
ಯಾರಿಗೆ ತಿಳಿಸೋದು
ಯಾರ ನಂಬೋದು
 
ಹೇಳಬೇಕು ಎಲ್ಲವನ್ನು
ದೇವರೆ ನೀನು ಸಿಕ್ಕಾಗ
ನೀನೆ ತಾನೆ ಸೂತ್ರಧಾರಿ
ನೆನಪಾಗೋದು ಸೋತಾಗ
 
ಹೇಳಬೇಕು ಎಲ್ಲವನ್ನು….
ಹೇಳಬೇಕು ಎಲ್ಲವನ್ನು
ದೇವರೆ ನೀನು ಸಿಕ್ಕಾಗ
ನೀನೆ ತಾನೆ ಸೂತ್ರಧಾರಿ
ನೆನಪಾಗೋದು ಸೋತಾಗ
 
ಹೇಳಬೇಕು ಎಲ್ಲವನ್ನು
ದೇವರೆ ನೀನು ಸಿಕ್ಕಾಗ
ನೀನೆ ತಾನೆ ಸೂತ್ರಧಾರಿ
ನೆನಪಾಗೋದು ಸೋತಾಗ
ನನ್ನೆಲ್ಲ ದುಃಖಕ್ಕು
ನೀನೀಗ ಪಾಲುದಾರ
ನೀ ಆಡಿಸೊ ಆಟದಲ್ಲಿ
ನಾನೊಬ್ಬ ಪಾತ್ರಧಾರ..ಆಆಆ
 
ಮಂಜು ಹೊಸಕೆ ಬೆಳಕು ಮೂಡೊ
ಆಸೆ ಮುದುಡಿಹೋಗಿದೆ
ನೆಲಕೆ ಉರುಳಿರೊ ನಗುವ ಮೇಲೆ
ಎಳೆವ ರಾಟೆ ಮುರಿದಿದೆ
ದಾರಿ ಕಾದಿದೆ ಅಂಚೆಪೆಟ್ಟಿಗೆ
ನೀರೆ ಕಾಗದದೊಂದು ಭೇಟಿಗೆ
 
(ಕಡುಗತ್ತಲೆಯ ಬಲೆಯು ಬೀಸಿದೆ
ಬೆಳಕು ಅಳುವ ಸಂಜೆಗೆ
ಮಡುಗಟ್ಟಿರುವ ನೋವು ನೂರಿದೆ
ನೆನಪ ಚುಚ್ಚೋ ಮುಳ್ಳಿಗೆ
ಮುಗಿಲೆತ್ತರದ ಮನಸ್ಸು ಕರಗಿದೆ
ಶಾಪ ಎಂಬ ಸಂಚಿಗೆ
ಕಣ್ತುಂಬಿರುವ ಹನಿಯು ಕಾದಿದೆ
ಆಚೆ ಬರಲು ಬೆಚ್ಚಗೆ)
 
||ಹೇಳಬೇಕು ಎಲ್ಲವನ್ನು
ದೇವರೆ ನೀನು ಸಿಕ್ಕಾಗ
ನೀನೆ ತಾನೆ ಸೂತ್ರಧಾರಿ
ನೆನಪಾಗೋದು ಸೋತಾಗ||
 
||ಹೇಳಬೇಕು ಎಲ್ಲವನ್ನು….
ಹೇಳಬೇಕು ಎಲ್ಲವನ್ನು
ದೇವರೆ ನೀನು ಸಿಕ್ಕಾಗ
ನೀನೆ ತಾನೆ ಸೂತ್ರಧಾರಿ
ನೆನಪಾಗೋದು ಸೋತಾಗ||
 
||ಹೇಳಬೇಕು ಎಲ್ಲವನ್ನು
ದೇವರೆ ನೀನು ಸಿಕ್ಕಾಗ
ನೀನೆ ತಾನೆ ಸೂತ್ರಧಾರಿ
ನೆನಪಾಗೋದು ಸೋತಾಗ||
 
||ಹೇಳಬೇಕು ಎಲ್ಲವನ್ನು
ದೇವರೆ ನೀನು ಸಿಕ್ಕಾಗ
ನೀನೆ ತಾನೆ ಸೂತ್ರಧಾರಿ
ನೆನಪಾಗೋದು ಸೋತಾಗ||

ಇಳಿಯುತಿದೆ ಮುಗಿಲು…
ಇಳೆಗೆ ತನ್ನೊಡಲ.. ಸೇರಲು
ಹಂಬಲಿಸುತಿದೆ ಕಡಲು….
ಮರಳಿ ಬಿಸಿ ಮರಳಾ ಸೋಕಲು
 
ಏನೆಂದು ಹೇಳಲಿ ನಾ
ಎಲ್ಲಾದಕು ಕಾರಣವ
ಕವಲು ದಾರೀಲಿ
ನಡೆಸಿದೆ ಚಾರಣವ
ಕೊನೆಯೇ ಕಾಣದು
ಎಂದು ಮುಗಿಯದು
ಯಾರಿಗೆ ತಿಳಿಸೋದು
ಯಾರ ನಂಬೋದು
 
ಹೇಳಬೇಕು ಎಲ್ಲವನ್ನು
ದೇವರೆ ನೀನು ಸಿಕ್ಕಾಗ
ನೀನೆ ತಾನೆ ಸೂತ್ರಧಾರಿ
ನೆನಪಾಗೋದು ಸೋತಾಗ
 
ಹೇಳಬೇಕು ಎಲ್ಲವನ್ನು….
ಹೇಳಬೇಕು ಎಲ್ಲವನ್ನು
ದೇವರೆ ನೀನು ಸಿಕ್ಕಾಗ
ನೀನೆ ತಾನೆ ಸೂತ್ರಧಾರಿ
ನೆನಪಾಗೋದು ಸೋತಾಗ
 
ಹೇಳಬೇಕು ಎಲ್ಲವನ್ನು
ದೇವರೆ ನೀನು ಸಿಕ್ಕಾಗ
ನೀನೆ ತಾನೆ ಸೂತ್ರಧಾರಿ
ನೆನಪಾಗೋದು ಸೋತಾಗ
ನನ್ನೆಲ್ಲ ದುಃಖಕ್ಕು
ನೀನೀಗ ಪಾಲುದಾರ
ನೀ ಆಡಿಸೊ ಆಟದಲ್ಲಿ
ನಾನೊಬ್ಬ ಪಾತ್ರಧಾರ..ಆಆಆ
 
ಮಂಜು ಹೊಸಕೆ ಬೆಳಕು ಮೂಡೊ
ಆಸೆ ಮುದುಡಿಹೋಗಿದೆ
ನೆಲಕೆ ಉರುಳಿರೊ ನಗುವ ಮೇಲೆ
ಎಳೆವ ರಾಟೆ ಮುರಿದಿದೆ
ದಾರಿ ಕಾದಿದೆ ಅಂಚೆಪೆಟ್ಟಿಗೆ
ನೀರೆ ಕಾಗದದೊಂದು ಭೇಟಿಗೆ
 
(ಕಡುಗತ್ತಲೆಯ ಬಲೆಯು ಬೀಸಿದೆ
ಬೆಳಕು ಅಳುವ ಸಂಜೆಗೆ
ಮಡುಗಟ್ಟಿರುವ ನೋವು ನೂರಿದೆ
ನೆನಪ ಚುಚ್ಚೋ ಮುಳ್ಳಿಗೆ
ಮುಗಿಲೆತ್ತರದ ಮನಸ್ಸು ಕರಗಿದೆ
ಶಾಪ ಎಂಬ ಸಂಚಿಗೆ
ಕಣ್ತುಂಬಿರುವ ಹನಿಯು ಕಾದಿದೆ
ಆಚೆ ಬರಲು ಬೆಚ್ಚಗೆ)
 
||ಹೇಳಬೇಕು ಎಲ್ಲವನ್ನು
ದೇವರೆ ನೀನು ಸಿಕ್ಕಾಗ
ನೀನೆ ತಾನೆ ಸೂತ್ರಧಾರಿ
ನೆನಪಾಗೋದು ಸೋತಾಗ||
 
||ಹೇಳಬೇಕು ಎಲ್ಲವನ್ನು….
ಹೇಳಬೇಕು ಎಲ್ಲವನ್ನು
ದೇವರೆ ನೀನು ಸಿಕ್ಕಾಗ
ನೀನೆ ತಾನೆ ಸೂತ್ರಧಾರಿ
ನೆನಪಾಗೋದು ಸೋತಾಗ||
 
||ಹೇಳಬೇಕು ಎಲ್ಲವನ್ನು
ದೇವರೆ ನೀನು ಸಿಕ್ಕಾಗ
ನೀನೆ ತಾನೆ ಸೂತ್ರಧಾರಿ
ನೆನಪಾಗೋದು ಸೋತಾಗ||
 
||ಹೇಳಬೇಕು ಎಲ್ಲವನ್ನು
ದೇವರೆ ನೀನು ಸಿಕ್ಕಾಗ
ನೀನೆ ತಾನೆ ಸೂತ್ರಧಾರಿ
ನೆನಪಾಗೋದು ಸೋತಾಗ||

Helabeku Yellavannu song lyrics from Kannada Movie Kamblihula starring Anjan Nagendra, Ashwitha Hegde, Rohith Kumar, Lyrics penned by Ravi Danyan, Naman Channappa Sung by Siddhartha Belmannu, Music Composed by Shiva Prasad, film is Directed by Navan Sreenivas and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ