-
ಓಓಓ ಚಂದನ ಚಂದನ ಕಲ್ಯಾಣಿ
ಓಓಓ ಕಂಪನ ಕಂಪನ ಕಲ್ಯಾಣಿ
ಈ ಪ್ರೇಮದ ಕಲ್ಯಾಣಿಗೆ ಕಲ್ಯಾಣದ ಮೇಳ ಇದು
ಮಾತಾಡೊ ಮನಸ್ಸನು ಆಳುವ ಮಹಾರಾಣಿ
ಉಲ್ಲಾಸ ಚಿಲುಮೆಯ ತುಂಬಿಸೊ ಅಭಿಮಾನಿ
ಓಓಓ ಚಂದನ ಚಂದನ ಕಲ್ಯಾಣಿ
ಓಓಓ ಕಂಪನ ಕಂಪನ ಕಲ್ಯಾಣಿ
ಓಓಓ ಕಣ್ಣು ಕಣ್ಣುಗಳ ಮನೆಯಲ್ಲಿ
ಓಓಓ ಅಂದ ಬಿಡಿಸಿದೆ ರಂಗೋಲಿ
ಓಓಓ ಚೆಲುವು ಚೆಲುವುಗಳ ಎದುರಲ್ಲಿ
ಓಓಓ ಒಲವು ಹಾಡಿದೆ ಸುವ್ವಾಲಿ
ಸಂಧಾನ ಕಾಲ ಸಮ್ಮೋಹ ಕಾಲ
ನೂರಾರು ಕಾಲ ಬೆಳಗಲಿ ಬೆಳಗಲಿ ಬೆಳಕಿನ ಹೊಳೆಯಲಿ
||ಓಓಓ ಚಂದನ ಚಂದನ ಕಲ್ಯಾಣಿ
ಓಓಓ ಕಂಪನ ಕಂಪನ ಕಲ್ಯಾಣಿ ||
ಓಓಓ ಕನಸ್ಸು ಕನಸ್ಸುಗಳ ಜೊತೆಯಲ್ಲಿ
ಓಓಓ ಬೆರೆವ ಜೀವಗಳ ತಂದಾನ
ಓಓಓ ಹೃದಯ ಹೃದಯಗಳ ನಡುವಲ್ಲಿ
ಓಓಓ ಮಧುರ ಭಾವಗಳ ತಿಲ್ಲಾನ
ಆಕಾಶ ಗಂಗೆ ಈ ಪ್ರೇಮ ಗಂಗೆ
ಕೊನೆಗಾಡದಂತೆ ಮೆರೆಸಲಿ ಮೆರೆಸಲಿ ಪುಳಕವ ಬೆರೆಸಲಿ
||ಓಓಓ ಚಂದನ ಚಂದನ ಕಲ್ಯಾಣಿ
ಓಓಓ ಸ್ಪಂದನ ಸ್ಪಂದನ ಕಲ್ಯಾಣಿ
ಈ ಪ್ರೇಮದ ಕಲ್ಯಾಣಿಗೆ ಕಲ್ಯಾಣದ ಮೇಳ ಇದು
ಮಾತಾಡೊ ಮನಸ್ಸನು ಆಳುವ ಮಹಾರಾಣಿ
ಉಲ್ಲಾಸ ಚಿಲುಮೆಯ ತುಂಬಿಸೊ ಅಭಿಮಾನಿ||
-
ಓಓಓ ಚಂದನ ಚಂದನ ಕಲ್ಯಾಣಿ
ಓಓಓ ಕಂಪನ ಕಂಪನ ಕಲ್ಯಾಣಿ
ಈ ಪ್ರೇಮದ ಕಲ್ಯಾಣಿಗೆ ಕಲ್ಯಾಣದ ಮೇಳ ಇದು
ಮಾತಾಡೊ ಮನಸ್ಸನು ಆಳುವ ಮಹಾರಾಣಿ
ಉಲ್ಲಾಸ ಚಿಲುಮೆಯ ತುಂಬಿಸೊ ಅಭಿಮಾನಿ
ಓಓಓ ಚಂದನ ಚಂದನ ಕಲ್ಯಾಣಿ
ಓಓಓ ಕಂಪನ ಕಂಪನ ಕಲ್ಯಾಣಿ
ಓಓಓ ಕಣ್ಣು ಕಣ್ಣುಗಳ ಮನೆಯಲ್ಲಿ
ಓಓಓ ಅಂದ ಬಿಡಿಸಿದೆ ರಂಗೋಲಿ
ಓಓಓ ಚೆಲುವು ಚೆಲುವುಗಳ ಎದುರಲ್ಲಿ
ಓಓಓ ಒಲವು ಹಾಡಿದೆ ಸುವ್ವಾಲಿ
ಸಂಧಾನ ಕಾಲ ಸಮ್ಮೋಹ ಕಾಲ
ನೂರಾರು ಕಾಲ ಬೆಳಗಲಿ ಬೆಳಗಲಿ ಬೆಳಕಿನ ಹೊಳೆಯಲಿ
||ಓಓಓ ಚಂದನ ಚಂದನ ಕಲ್ಯಾಣಿ
ಓಓಓ ಕಂಪನ ಕಂಪನ ಕಲ್ಯಾಣಿ ||
ಓಓಓ ಕನಸ್ಸು ಕನಸ್ಸುಗಳ ಜೊತೆಯಲ್ಲಿ
ಓಓಓ ಬೆರೆವ ಜೀವಗಳ ತಂದಾನ
ಓಓಓ ಹೃದಯ ಹೃದಯಗಳ ನಡುವಲ್ಲಿ
ಓಓಓ ಮಧುರ ಭಾವಗಳ ತಿಲ್ಲಾನ
ಆಕಾಶ ಗಂಗೆ ಈ ಪ್ರೇಮ ಗಂಗೆ
ಕೊನೆಗಾಡದಂತೆ ಮೆರೆಸಲಿ ಮೆರೆಸಲಿ ಪುಳಕವ ಬೆರೆಸಲಿ
||ಓಓಓ ಚಂದನ ಚಂದನ ಕಲ್ಯಾಣಿ
ಓಓಓ ಸ್ಪಂದನ ಸ್ಪಂದನ ಕಲ್ಯಾಣಿ
ಈ ಪ್ರೇಮದ ಕಲ್ಯಾಣಿಗೆ ಕಲ್ಯಾಣದ ಮೇಳ ಇದು
ಮಾತಾಡೊ ಮನಸ್ಸನು ಆಳುವ ಮಹಾರಾಣಿ
ಉಲ್ಲಾಸ ಚಿಲುಮೆಯ ತುಂಬಿಸೊ ಅಭಿಮಾನಿ||
O Chandana Kalyani song lyrics from Kannada Movie Kalyani starring Charanraj, Shilpa, Kumar Govind, Lyrics penned by K Kalyan Sung by Dr Rajkumar, Music Composed by K Kalyan, film is Directed by S Narayan and film is released on 1997