O Belakaythu Belli Lyrics

ಓ ಬೆಳಕಾಯ್ತು ಬೆಳ್ಳಿ Lyrics

in Kalyani

in ಕಲ್ಯಾಣಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓಓಓ ಬೆಳಕಾಯ್ತು ಬೆಳ್ಳಿ ಬೆಳ್ಳಿ ಬೆಳಕಾಯಿತು
ಪುಳಕನ ಹಂಚಿಕೊಳ್ಳಲೇ
ತಾನಂ ತಂನಂ ತಾನಂ
ಓಓಓ ಬೆಳಕಾಯ್ತು ಬೆಳ್ಳಿ ಬೆಳ್ಳಿ ಬೆಳಕಾಯಿತು
ಪುಳಕನ ಹಂಚಿಕೊಳ್ಳಲೇ
ತಾನಂ ತಂನಂ ತಾನಂ
ಹಕ್ಕಿಗಳ ಸಾಲು ಹಾಡಿಕೊಳ್ಳೊ ಸಾಲು
ಹಾಡಿಕೊಂಡೆ ಎದೆಯೊಳಗೆ
ತಾನಂ ತಂನಂ ತಾನಂ
ತಾನಂ ತಂನಂ ತಾನಂ
 
ಬೀಸೊ ಬೀಸೊ ತಂಗಾಳಿ ಕೇಳಿಕೊಂಡಿತು
ನನ್ನ ಈ ತಂಪು ಸ್ಪರ್ಶನ
ಜುಳು ಜುಳು ಜುಳು ನೀರಿಲ್ಲಿ ತುಂಬಿಕೊಂಡಿತು
ನನ್ನ ಮಾತಿನ ಹರ್ಷನ
ಬಣ್ಣದ ಮಳೆಯಬಿಲ್ಲೊಳಗಿರುವ ಎಳೆದ ರಂಗು ನನ್ನದೆ
ಕಾಣದೆ ಉನ್ಮಾದದಲ್ಲಿ ಮುಳುಗಿಸುವ ಕಂಪಿನ ಕಸ್ತೂರಿ ನನ್ನದೆ
ಹೊಂಬಿಸಿಲ ಮುಡಿಗಿಡಲ
ತಾನಂ ತಂನಂ ತಾನಂ
ತಾನಂ ತಂನಂ ತಾನಂ
 
ನೂರು ನೂರು ಮುನ್ನೂರು ಕನಸ್ಸುಗಳೆ ನನ್ನ ಕಣ್ಣಲ್ಲೆ ನಿಂತಿವೆ
ಲೋಕ ಸೂರೆ ಮಾಡುವ ಬಯಕೆಗಳೆ ಸುತ್ತಿ ಬೆನ್ನತ್ತಿ ಬಂದಿವೆ
ಸ್ವರ್ಗವೊ ನಿಸರ್ಗವೊ ನಾ ಕಾಣೆ ಹೆಜ್ಜೆಯ  ಇಟ್ಟಲ್ಲೆ ಚೈತ್ರ
ಭೂಮಿಯೊ ಆಕಾಶವೊ ನಾ ಕಾಣೆ ಎಲ್ಲೆಡೆ ಸಂಗೀತ ಮಾತ್ರ
ಮನಸ್ಸುಗಳ ಸೆರೆಹಿಡಿಲ ಓಓಓ
ತಾನಂ ತಂನಂ ತಾನಂ
ತಾನಂ ತಂನಂ ತಾನಂ
 
||ಓಓಓ ಬೆಳಕಾಯ್ತು ಬೆಳ್ಳಿ ಬೆಳ್ಳಿ ಬೆಳಕಾಯಿತು
ಪುಳಕನ ಹಂಚಿಕೊಳ್ಳಲೇ
ತಾನಂ ತಂನಂ ತಾನಂ
ಹಕ್ಕಿಗಳ ಸಾಲು ಹಾಡಿಕೊಳ್ಳೊ ಸಾಲು
ಹಾಡಿಕೊಂಡೆ ಎದೆಯೊಳಗೆ||
ತಾನಂ ತಂನಂ ತಾನಂ
ತಾನಂ ತಂನಂ ತಾನಂ

-
ಓಓಓ ಬೆಳಕಾಯ್ತು ಬೆಳ್ಳಿ ಬೆಳ್ಳಿ ಬೆಳಕಾಯಿತು
ಪುಳಕನ ಹಂಚಿಕೊಳ್ಳಲೇ
ತಾನಂ ತಂನಂ ತಾನಂ
ಓಓಓ ಬೆಳಕಾಯ್ತು ಬೆಳ್ಳಿ ಬೆಳ್ಳಿ ಬೆಳಕಾಯಿತು
ಪುಳಕನ ಹಂಚಿಕೊಳ್ಳಲೇ
ತಾನಂ ತಂನಂ ತಾನಂ
ಹಕ್ಕಿಗಳ ಸಾಲು ಹಾಡಿಕೊಳ್ಳೊ ಸಾಲು
ಹಾಡಿಕೊಂಡೆ ಎದೆಯೊಳಗೆ
ತಾನಂ ತಂನಂ ತಾನಂ
ತಾನಂ ತಂನಂ ತಾನಂ
 
ಬೀಸೊ ಬೀಸೊ ತಂಗಾಳಿ ಕೇಳಿಕೊಂಡಿತು
ನನ್ನ ಈ ತಂಪು ಸ್ಪರ್ಶನ
ಜುಳು ಜುಳು ಜುಳು ನೀರಿಲ್ಲಿ ತುಂಬಿಕೊಂಡಿತು
ನನ್ನ ಮಾತಿನ ಹರ್ಷನ
ಬಣ್ಣದ ಮಳೆಯಬಿಲ್ಲೊಳಗಿರುವ ಎಳೆದ ರಂಗು ನನ್ನದೆ
ಕಾಣದೆ ಉನ್ಮಾದದಲ್ಲಿ ಮುಳುಗಿಸುವ ಕಂಪಿನ ಕಸ್ತೂರಿ ನನ್ನದೆ
ಹೊಂಬಿಸಿಲ ಮುಡಿಗಿಡಲ
ತಾನಂ ತಂನಂ ತಾನಂ
ತಾನಂ ತಂನಂ ತಾನಂ
 
ನೂರು ನೂರು ಮುನ್ನೂರು ಕನಸ್ಸುಗಳೆ ನನ್ನ ಕಣ್ಣಲ್ಲೆ ನಿಂತಿವೆ
ಲೋಕ ಸೂರೆ ಮಾಡುವ ಬಯಕೆಗಳೆ ಸುತ್ತಿ ಬೆನ್ನತ್ತಿ ಬಂದಿವೆ
ಸ್ವರ್ಗವೊ ನಿಸರ್ಗವೊ ನಾ ಕಾಣೆ ಹೆಜ್ಜೆಯ  ಇಟ್ಟಲ್ಲೆ ಚೈತ್ರ
ಭೂಮಿಯೊ ಆಕಾಶವೊ ನಾ ಕಾಣೆ ಎಲ್ಲೆಡೆ ಸಂಗೀತ ಮಾತ್ರ
ಮನಸ್ಸುಗಳ ಸೆರೆಹಿಡಿಲ ಓಓಓ
ತಾನಂ ತಂನಂ ತಾನಂ
ತಾನಂ ತಂನಂ ತಾನಂ
 
||ಓಓಓ ಬೆಳಕಾಯ್ತು ಬೆಳ್ಳಿ ಬೆಳ್ಳಿ ಬೆಳಕಾಯಿತು
ಪುಳಕನ ಹಂಚಿಕೊಳ್ಳಲೇ
ತಾನಂ ತಂನಂ ತಾನಂ
ಹಕ್ಕಿಗಳ ಸಾಲು ಹಾಡಿಕೊಳ್ಳೊ ಸಾಲು
ಹಾಡಿಕೊಂಡೆ ಎದೆಯೊಳಗೆ||
ತಾನಂ ತಂನಂ ತಾನಂ
ತಾನಂ ತಂನಂ ತಾನಂ

O Belakaythu Belli song lyrics from Kannada Movie Kalyani starring Charanraj, Shilpa, Kumar Govind, Lyrics penned by K Kalyan Sung by Chithra, Music Composed by K Kalyan, film is Directed by S Narayan and film is released on 1997
Song Details Page Title
Video:
ಸಂಗೀತ ವೀಡಿಯೊ:
Lyricist:

K Kalyan

ಗೀತರಚನೆಕಾರ:

ಕೆ.ಕಲ್ಯಾಣ್

Singers:

K S Chithra

Director:

S Narayan

ನಿರ್ದೇಶಕ:

ಎಸ್ ನಾರಾಯಣ್

Music Director:

K Kalyan

ಸಂಗೀತ ನಿರ್ದೇಶಕ:

ಕೆ.ಕಲ್ಯಾಣ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ