Video:
VIDEO
ಸಂಗೀತ ವೀಡಿಯೊ:
VIDEO
LYRIC
ಆ.......ಆ.......ಆ...ಆ...
ಸಗ ಮರಿ ನಿಸನಿದನಿಸ…
ನನ್ನ ದೇವನ ವೀಣಾ ವಾದನ
ಚೆಲುವಿನ ಜೀವ ಒಲವಿನ ಭಾವ
ಸನಿಹವಾ ಬಿಡೆನು ನಾ
ನಿನಗಾಗಿ ಈ ಜೀವನ
|| ನನ್ನ ದೇವನ….||
ಆ...ಆ...ಆ...ಆ...
ಆ...ಆ...ಆ...ಆ...
ನೂರಾರು ಆಸೆಯಲ್ಲಿ
ನಗೆ ಹೂವು ರಾಶಿ ಚೆಲ್ಲಿ
ನೂರಾರು ಆಸೆಯಲ್ಲಿ
ನಗೆ ಹೂವು ರಾಶಿ ಚೆಲ್ಲಿ
ಮಾಯೆಯ ತಂದೆ ಮರೆಯದೆ ನಿಂದೆ
ಮಾಯೆಯ ತಂದೆ ಮರೆಯದೆ ನಿಂದೆ
ನಿನ್ನಲ್ಲಿ ಮನಸೋತೆ ನಾ
|| ನನ್ನ ದೇವನ….||
ನಿಸಮಪ ಸಗಮರಿ
ನಿಸನಿದ ನಿನಿನಿಸ
ಕಲ್ಲಾದ ವೀಣೆ ತಂತಿ
ನವಭಾವ ಮೀಟುವoತೆ
ಕಲ್ಲಾದ ವೀಣೆ ತಂತಿ
ನವಭಾವ ಮೀಟುವoತೆ
ಮೋಡಿಯ ಹಾಸಿ ಮೌನದಿ ಇರುವೆ
ಮೋಡಿಯ ಹಾಸಿ ಮೌನದಿ ಇರುವೆ
ನಿನ್ನಲ್ಲಿ ವಶವಾದೆ ನಾ
|| ನನ್ನ ದೇವನ….||
ನಿಸ ನಿಸ ನಿಸನಿಗಪ
ಮರಿಪಮನಿಸ ಸನಿಸ
ಈ ನನ್ನ ಬಾಳಿನಲ್ಲಿ
ಬೆಳಕಾಗಿ ಭಾಗ್ಯ ತಂದೆ
ಈ ನನ್ನ ಬಾಳಿನಲ್ಲಿ
ಬೆಳಕಾಗಿ ಭಾಗ್ಯ ತಂದೆ
ನೀಗುತ ಮೌನ ನಗಿಸುವೆ ನನ್ನ
ನೀಗುತ ಮೌನ ನಗಿಸುವೆ ನನ್ನ
ನಿನ್ನಲ್ಲಿ ಲಯವಾದೆ ನಾ
|| ನನ್ನ ದೇವನ ವೀಣಾ ವಾದನ
ಚೆಲುವಿನ ಜೀವ ಒಲವಿನ ಭಾವ
ಸನಿಹವಾ ಬಿಡೆನು ನಾ
ನಿನಗಾಗಿ ಈ ಜೀವನ
ನನ್ನ ದೇವನ…..||
Please log in to see the full lyrics of this song.
ಆ.......ಆ.......ಆ...ಆ...
ಸಗ ಮರಿ ನಿಸನಿದನಿಸ…
ನನ್ನ ದೇವನ ವೀಣಾ ವಾದನ
ಚೆಲುವಿನ ಜೀವ ಒಲವಿನ ಭಾವ
ಸನಿಹವಾ ಬಿಡೆನು ನಾ
ನಿನಗಾಗಿ ಈ ಜೀವನ
|| ನನ್ನ ದೇವನ….||
ಆ...ಆ...ಆ...ಆ...
ಆ...ಆ...ಆ...ಆ...
ನೂರಾರು ಆಸೆಯಲ್ಲಿ
ನಗೆ ಹೂವು ರಾಶಿ ಚೆಲ್ಲಿ
ನೂರಾರು ಆಸೆಯಲ್ಲಿ
ನಗೆ ಹೂವು ರಾಶಿ ಚೆಲ್ಲಿ
ಮಾಯೆಯ ತಂದೆ ಮರೆಯದೆ ನಿಂದೆ
ಮಾಯೆಯ ತಂದೆ ಮರೆಯದೆ ನಿಂದೆ
ನಿನ್ನಲ್ಲಿ ಮನಸೋತೆ ನಾ
|| ನನ್ನ ದೇವನ….||
ನಿಸಮಪ ಸಗಮರಿ
ನಿಸನಿದ ನಿನಿನಿಸ
ಕಲ್ಲಾದ ವೀಣೆ ತಂತಿ
ನವಭಾವ ಮೀಟುವoತೆ
ಕಲ್ಲಾದ ವೀಣೆ ತಂತಿ
ನವಭಾವ ಮೀಟುವoತೆ
ಮೋಡಿಯ ಹಾಸಿ ಮೌನದಿ ಇರುವೆ
ಮೋಡಿಯ ಹಾಸಿ ಮೌನದಿ ಇರುವೆ
ನಿನ್ನಲ್ಲಿ ವಶವಾದೆ ನಾ
|| ನನ್ನ ದೇವನ….||
ನಿಸ ನಿಸ ನಿಸನಿಗಪ
ಮರಿಪಮನಿಸ ಸನಿಸ
ಈ ನನ್ನ ಬಾಳಿನಲ್ಲಿ
ಬೆಳಕಾಗಿ ಭಾಗ್ಯ ತಂದೆ
ಈ ನನ್ನ ಬಾಳಿನಲ್ಲಿ
ಬೆಳಕಾಗಿ ಭಾಗ್ಯ ತಂದೆ
ನೀಗುತ ಮೌನ ನಗಿಸುವೆ ನನ್ನ
ನೀಗುತ ಮೌನ ನಗಿಸುವೆ ನನ್ನ
ನಿನ್ನಲ್ಲಿ ಲಯವಾದೆ ನಾ
|| ನನ್ನ ದೇವನ ವೀಣಾ ವಾದನ
ಚೆಲುವಿನ ಜೀವ ಒಲವಿನ ಭಾವ
ಸನಿಹವಾ ಬಿಡೆನು ನಾ
ನಿನಗಾಗಿ ಈ ಜೀವನ
ನನ್ನ ದೇವನ…..||
Nanna Devana Veena Vaadana song lyrics from Kannada Movie Kalluveene Nudiyithu starring Vishnuvardhan, Udayakumar, Jai Jagadish, Lyrics penned by Vijaya Narasimha Sung by Vani Jairam, Music Composed by M Ranga Rao, film is Directed by Thiptur Raghu and film is released on 1983