Video:
ಸಂಗೀತ ವೀಡಿಯೊ:

LYRIC

Song Details Page after Lyrice

ಈ ಸರಿಗಮದ ಸುಂದರಿ
ಮನೋಹರಿ, ನಾಟ್ಯ ಮಯೂರಿ,
ಚಂದ್ರ ಚಕೋರಿ..ಆ ಆ ಆ ಆ…..
 
|| ಈ ಸರಿಗಮದ ಸುಂದರಿ…||
 
ಆ ಆ ಆ ಆ….ಆ ಆ ಆ ಆ….
ಆ ಆ ಆ …..
ಗಮ ಗಮ ದಾನಿ ಗಮಗಮಗಸದಮ
ಗಮ ಗಮ ಸ ದಾನಿಸ ದಾನಿಸ….
 
ರಾಗ ಸುಧೆಯ ರಮ್ಯ ರಾಗಿಣಿ
ರಾಸ ಲೀಲೆಯ ರಾಧೆ ರೂಪಿಣಿ
ರಾಗ ಸುಧೆಯ ರಮ್ಯ ರಾಗಿಣಿ
ರಾಸ ಲೀಲೆಯ ರಾಧೆ ರೂಪಿಣಿ
ಕಾಮಿನಿ ಭಾಮಿನಿ
ಮೋಹಿನಿ ಮನೋಮಣಿ
 
|| ಈ ಸರಿಗಮದ ಸುಂದರಿ…||
 
ಸಗಮದ ಮಗಸದ (ಆ ಹಾ) 
ಸಮದನಿ ಸಮಗಮ ( ಆ ಆ..)
 
ಭಾವ ತರಂಗದ ಭವ್ಯ ವಾಹಿನಿ
ಭೋಗ ಯೋಗದ ರಂಭೆ ರಮಣಿ
ಭಾವ ತರಂಗದ ಭವ್ಯ ವಾಹಿನಿ
ಭೋಗ ಯೋಗದ ರಂಭೆ ರಮಣಿ
ಯೌವನಿ ಮಾಲಿನಿ
ಶಾಲಿನಿ….ಕಾಂತಾಮಣಿ
 
|| ಈ ಸರಿಗಮದ ಸುಂದರಿ
ಮನೋಹರಿ, ನಾಟ್ಯ ಮಯೂರಿ,
ಚಂದ್ರ ಚಕೋರಿ ಆ ಆ ಆ…
ಈ ಸರಿಗಮದ ಸುಂದರಿ
ಸುಂದರಿ… ಸುಂದರಿ….||

ಈ ಸರಿಗಮದ ಸುಂದರಿ
ಮನೋಹರಿ, ನಾಟ್ಯ ಮಯೂರಿ,
ಚಂದ್ರ ಚಕೋರಿ..ಆ ಆ ಆ ಆ…..
 
|| ಈ ಸರಿಗಮದ ಸುಂದರಿ…||
 
ಆ ಆ ಆ ಆ….ಆ ಆ ಆ ಆ….
ಆ ಆ ಆ …..
ಗಮ ಗಮ ದಾನಿ ಗಮಗಮಗಸದಮ
ಗಮ ಗಮ ಸ ದಾನಿಸ ದಾನಿಸ….
 
ರಾಗ ಸುಧೆಯ ರಮ್ಯ ರಾಗಿಣಿ
ರಾಸ ಲೀಲೆಯ ರಾಧೆ ರೂಪಿಣಿ
ರಾಗ ಸುಧೆಯ ರಮ್ಯ ರಾಗಿಣಿ
ರಾಸ ಲೀಲೆಯ ರಾಧೆ ರೂಪಿಣಿ
ಕಾಮಿನಿ ಭಾಮಿನಿ
ಮೋಹಿನಿ ಮನೋಮಣಿ
 
|| ಈ ಸರಿಗಮದ ಸುಂದರಿ…||
 
ಸಗಮದ ಮಗಸದ (ಆ ಹಾ) 
ಸಮದನಿ ಸಮಗಮ ( ಆ ಆ..)
 
ಭಾವ ತರಂಗದ ಭವ್ಯ ವಾಹಿನಿ
ಭೋಗ ಯೋಗದ ರಂಭೆ ರಮಣಿ
ಭಾವ ತರಂಗದ ಭವ್ಯ ವಾಹಿನಿ
ಭೋಗ ಯೋಗದ ರಂಭೆ ರಮಣಿ
ಯೌವನಿ ಮಾಲಿನಿ
ಶಾಲಿನಿ….ಕಾಂತಾಮಣಿ
 
|| ಈ ಸರಿಗಮದ ಸುಂದರಿ
ಮನೋಹರಿ, ನಾಟ್ಯ ಮಯೂರಿ,
ಚಂದ್ರ ಚಕೋರಿ ಆ ಆ ಆ…
ಈ ಸರಿಗಮದ ಸುಂದರಿ
ಸುಂದರಿ… ಸುಂದರಿ….||

Ee Sarigamada Sundari song lyrics from Kannada Movie Kalluveene Nudiyithu starring Vishnuvardhan, Udayakumar, Jai Jagadish, Lyrics penned by Vijaya Narasimha Sung by S P Balasubrahmanyam, Bangalore Latha, Music Composed by M Ranga Rao, film is Directed by Thiptur Raghu and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ