ಹೆಣ್ಣು ಕಣ್ಣಿನ ಸಂಚಲ್ಲಿ (ಸಂಚಲ್ಲಿ)
ಜಗವಾ ಕುಣಿಸುವಳಂಗೈಲಿ (ಅಂಗೈಲಿ)
ಅಂದ ಚೆಂದ ನೋಡಿ ಗಂಡು
ಬಾಯಿ ಬಾಯಿ ಬಿಟ್ಟುಕೊಂಡು
ದಾಸನಾಗಿ ನಿಲ್ಲುತ್ತಾನೆ ಬಾಳಲ್ಲಿ
ನಿಜ ಕೇಳಿಲ್ಲಿ ನನ್ನ ಮಾತಲ್ಲಿ…
(ಅಯ್ಯ ಅಯ್ಯ ಅಯ್ಯ ಅಯ್ಯ
ಚಿಕ್ಕು ಚಿಕ್ಕು ಚಿಕ್ಕು ಚಿಕ್ಕು)
ಹೋಯ್……
ಬಂದಾ ಗುಂಡಿಗೆ ಗಂಡಿಲ್ಲಿ (ಗಂಡಿಲ್ಲಿ)
ಸೊಕ್ಕನು ಮುರಿಯಲು ನೋಡಿಲ್ಲಿ (ನೋಡಿಲ್ಲಿ)
ಆಳೋ ಭೂಪ ದಾಸನಲ್ಲಾ…
ಅಂದ ನೋಡಿ ಸೋಲೋನಲ್ಲಾ…
ನಿನ್ನಂಥೋರ ಗೆಲ್ಲುತ್ತಾನೆ ಬಾಳಲ್ಲಿ
ನಿಜ ಕೇಳಿಲ್ಲಿ …. ನನ್ನ ಮಾತಲ್ಲಿ…ಓಯ್
(ಕುಯ್ಯೊ ಕುಯ್ಯೊ ಕುಯ್ಯೊ ಕುಯ್ಯೊ
ಕುಚ್ಚು ಕುಚ್ಚು ಕುಚ್ಚು ಕುಚ್ಚು..)
ನಾನು ಯಾರೋ ಗೊತ್ತಲ್ಲಾ (ಹ್ಹಾ..)
ಸೋಲು ಎನ್ನೋ ಮಾತಿಲ್ಲಾ (ಹೇ ಹೇ)
ಹಣವಾ ಚೆಲ್ಲಲು ಅಂಜೋಲ್ಲಾ (ಕೂಲ್ ಬೇಬಿ)
ನನ್ನ ಮುಂದೆ ಯಾವ ಲೆಕ್ಕ ನೀವೆಲ್ಲಾ…
(ನನ್ನ ಮುಂದೆ ಯಾವ ಲೆಕ್ಕ ನೀವೆಲ್ಲಾ…)
ಹಾ..ನೀನು ಯಾರು ನಾ ಬಲ್ಲೆ (ಹ್ಹಾ..)
ಜಂಭದಾ ಕೋಳಿ ನೀನಲ್ಲೆ..(ಆಹಾ..)
ಹಣವೂ ಧೂಳಿನ ಹಾಗಲ್ಲೆ…
ನನ್ನ ನೀನು ಗೆಲ್ಲೊ ಮಾತು ಕನಸಲ್ಲೆ…ಹ್ಹಾ
(ನಮ್ಮ ನೀವು ಗೆಲ್ಲೊ ಮಾತು ಕನಸಲ್ಲೆ)
ಆಸೆ ಪಟ್ಟು ನೀ….
(ಹಾ… ಚಿಕ್ಕು ಚಿಕ್ಕು ಚಿಕ್ಕು ಚಿಕ್ಕು)
ಜೋಡಿ ಬೇಡುವೇ…
(ಹಾ… ಚಿಕ್ಕು ಚಿಕ್ಕು ಚಿಕ್ಕು ಚಿಕ್ಕು)
ಹೆಮ್ಮೆ ಪಟ್ಟರೇ…ಹೇ…
(ಹಾ ಜಕ್ಕು ಜಕ್ಕು ಜಕ್ಕು ಜಕ್ಕು)
ಪಲ್ಟಿ ಹಾಕುವೇ….
(ಹಾ ಜಕ್ಕು ಜಕ್ಕು ಜಕ್ಕು ಜಕ್ಕು)
ನನ್ನ ಸವಾಲು ಇದೇ…
ನನ್ನ ಜವಾಬು ಇದೇ…ಇದೇ…
ಆಟ ಇಲ್ಲಿ ಸಾಗೋಲ್ಲಾ…
(ಆಟ ಇಲ್ಲಿ ಸಾಗೋಲ್ಲಾ..)
ಅಮ್ಮಣ್ಣಿ ಪಾಟ ಕಲಿಸದೆ ಬಿಡಲ್ಲಾ
(ಪಾಟ ಕಲಿಸದೆ ಬಿಡಲ್ಲಾ)
|| ಹೆಣ್ಣು ಕಣ್ಣಿನ ಸಂಚಲ್ಲಿ (ಸಂಚಲ್ಲಿ)
ಜಗವಾ ಕುಣಿಸುವಳಂಗೈಲಿ (ಅಂಗೈಲಿ)
ಆಳೋ ಭೂಪ ದಾಸನಲ್ಲಾ…
ಅಂದ ನೋಡಿ ಸೋಲೋನಲ್ಲಾ…
ನಿನ್ನಂಥೋರ ಗೆಲ್ಲುತ್ತಾನೆ ಬಾಳಲ್ಲಿ
ನಿಜ ಕೇಳಿಲ್ಲಿ …. ನನ್ನ ಮಾತಲ್ಲಿ…ಆಹಾ…||
(ಕುಯ್ಯೊ ಕುಯ್ಯೊ ಕುಯ್ಯೊ ಕುಯ್ಯೊ
ಕುಚ್ಚು ಕುಚ್ಚು ಕುಚ್ಚು ಕುಚ್ಚು..)
ಹೆಣ್ಣಿಗೆ ಗುಣವೇ ಬಂಗಾರ…
ಲಜ್ಜೆ ಅವಳ ಸಿಂಗಾರ...
ಪ್ರೀತಿ ಹಣೆಯಾ ಸಿಂಧೂರ
ಸ್ವರ್ಗ ನೋಡು ಆಗ
ಅವಳ ಸಂಸಾರ…ಹಾ…
(ಸ್ವರ್ಗ ನೋಡು ಆಗ
ಅವಳ ಸಂಸಾರ….)
ನಾನು ಹಳ್ಳಿ ಹೆಣ್ಣಲ್ಲಾ (ಹಾ…)
ಮೌನದೆ ದುಡಿಯೋ ಆಳಲ್ಲಾ (ಸ್ಟುಪಿಡ್)
ಪ್ರೀತಿ ಪ್ರೇಮ ಮಾತೆಲ್ಲಾ…(ಏ ಹೆ ಹೇ…)
ಅರ್ಥಹೀನ ನಂಗೆ ಅದು ಬೇಕಿಲ್ಲಾ…
(ಅರ್ಥಹೀನ ನಂಗೆ ಅದು ಬೇಕಿಲ್ಲಾ…)
ತಲೆಯು ತಾಕಲೂ
(ಹೇ ಜಕ್ಕು ಜಕ್ಕು ಜಕ್ಕು ಜಕ್ಕು)
ಬುದ್ಧಿ ಬರುವುದು…
(ಹೇ ಜಕ್ಕು ಜಕ್ಕು ಜಕ್ಕು ಜಕ್ಕು)
ತಾಳಿ ಎನ್ನುವಾ…ಆ….
(ಹಾ… ಚಿಕ್ಕು ಚಿಕ್ಕು ಚಿಕ್ಕು ಚಿಕ್ಕು)
ಬೇಲಿ ಏಕದೂ…
(ಹಾ… ಚಿಕ್ಕು ಚಿಕ್ಕು ಚಿಕ್ಕು ಚಿಕ್ಕು)
ನನ್ನ ಸವಾಲು ಇದೇ…(ಇದೇ…)
ನನ್ನ ಜವಾಬು ಇದೇ…(ಇದೇ..)
ಅಯ್ಯೋ ಪಾಪ ಹೀಗಾಯ್ತೇ
(ಅಯ್ಯೋ ಪಾಪ ಹೀಗಾಯ್ತೇ..ಆಹಾ
ಅಯ್ಯೋ ಪಾಪ ಹೀಗಾಯ್ತೇ…)
ಆಹಾಹಾ…ಹೇಯ್ ಹೇಯ್….
ಗಿಲಿಗಿಲಿಯಕ್ಕ…ಗಿಲಿಗಿಲಿಯಕ್ಕ
ಕುಲೂ ಕುಲೂ…ಕುಲೂ ಕುಲೂ…
ಹೋಯ್………
ಹೆಣ್ಣು ಕಣ್ಣಿನ ಸಂಚಲ್ಲಿ (ಸಂಚಲ್ಲಿ)
ಜಗವಾ ಕುಣಿಸುವಳಂಗೈಲಿ (ಅಂಗೈಲಿ)
ಅಂದ ಚೆಂದ ನೋಡಿ ಗಂಡು
ಬಾಯಿ ಬಾಯಿ ಬಿಟ್ಟುಕೊಂಡು
ದಾಸನಾಗಿ ನಿಲ್ಲುತ್ತಾನೆ ಬಾಳಲ್ಲಿ
ನಿಜ ಕೇಳಿಲ್ಲಿ ನನ್ನ ಮಾತಲ್ಲಿ…
(ಅಯ್ಯ ಅಯ್ಯ ಅಯ್ಯ ಅಯ್ಯ
ಚಿಕ್ಕು ಚಿಕ್ಕು ಚಿಕ್ಕು ಚಿಕ್ಕು)
ಹೋಯ್……
ಬಂದಾ ಗುಂಡಿಗೆ ಗಂಡಿಲ್ಲಿ (ಗಂಡಿಲ್ಲಿ)
ಸೊಕ್ಕನು ಮುರಿಯಲು ನೋಡಿಲ್ಲಿ (ನೋಡಿಲ್ಲಿ)
ಆಳೋ ಭೂಪ ದಾಸನಲ್ಲಾ…
ಅಂದ ನೋಡಿ ಸೋಲೋನಲ್ಲಾ…
ನಿನ್ನಂಥೋರ ಗೆಲ್ಲುತ್ತಾನೆ ಬಾಳಲ್ಲಿ
ನಿಜ ಕೇಳಿಲ್ಲಿ …. ನನ್ನ ಮಾತಲ್ಲಿ…ಓಯ್
(ಕುಯ್ಯೊ ಕುಯ್ಯೊ ಕುಯ್ಯೊ ಕುಯ್ಯೊ
ಕುಚ್ಚು ಕುಚ್ಚು ಕುಚ್ಚು ಕುಚ್ಚು..)
ನಾನು ಯಾರೋ ಗೊತ್ತಲ್ಲಾ (ಹ್ಹಾ..)
ಸೋಲು ಎನ್ನೋ ಮಾತಿಲ್ಲಾ (ಹೇ ಹೇ)
ಹಣವಾ ಚೆಲ್ಲಲು ಅಂಜೋಲ್ಲಾ (ಕೂಲ್ ಬೇಬಿ)
ನನ್ನ ಮುಂದೆ ಯಾವ ಲೆಕ್ಕ ನೀವೆಲ್ಲಾ…
(ನನ್ನ ಮುಂದೆ ಯಾವ ಲೆಕ್ಕ ನೀವೆಲ್ಲಾ…)
ಹಾ..ನೀನು ಯಾರು ನಾ ಬಲ್ಲೆ (ಹ್ಹಾ..)
ಜಂಭದಾ ಕೋಳಿ ನೀನಲ್ಲೆ..(ಆಹಾ..)
ಹಣವೂ ಧೂಳಿನ ಹಾಗಲ್ಲೆ…
ನನ್ನ ನೀನು ಗೆಲ್ಲೊ ಮಾತು ಕನಸಲ್ಲೆ…ಹ್ಹಾ
(ನಮ್ಮ ನೀವು ಗೆಲ್ಲೊ ಮಾತು ಕನಸಲ್ಲೆ)
ಆಸೆ ಪಟ್ಟು ನೀ….
(ಹಾ… ಚಿಕ್ಕು ಚಿಕ್ಕು ಚಿಕ್ಕು ಚಿಕ್ಕು)
ಜೋಡಿ ಬೇಡುವೇ…
(ಹಾ… ಚಿಕ್ಕು ಚಿಕ್ಕು ಚಿಕ್ಕು ಚಿಕ್ಕು)
ಹೆಮ್ಮೆ ಪಟ್ಟರೇ…ಹೇ…
(ಹಾ ಜಕ್ಕು ಜಕ್ಕು ಜಕ್ಕು ಜಕ್ಕು)
ಪಲ್ಟಿ ಹಾಕುವೇ….
(ಹಾ ಜಕ್ಕು ಜಕ್ಕು ಜಕ್ಕು ಜಕ್ಕು)
ನನ್ನ ಸವಾಲು ಇದೇ…
ನನ್ನ ಜವಾಬು ಇದೇ…ಇದೇ…
ಆಟ ಇಲ್ಲಿ ಸಾಗೋಲ್ಲಾ…
(ಆಟ ಇಲ್ಲಿ ಸಾಗೋಲ್ಲಾ..)
ಅಮ್ಮಣ್ಣಿ ಪಾಟ ಕಲಿಸದೆ ಬಿಡಲ್ಲಾ
(ಪಾಟ ಕಲಿಸದೆ ಬಿಡಲ್ಲಾ)
|| ಹೆಣ್ಣು ಕಣ್ಣಿನ ಸಂಚಲ್ಲಿ (ಸಂಚಲ್ಲಿ)
ಜಗವಾ ಕುಣಿಸುವಳಂಗೈಲಿ (ಅಂಗೈಲಿ)
ಆಳೋ ಭೂಪ ದಾಸನಲ್ಲಾ…
ಅಂದ ನೋಡಿ ಸೋಲೋನಲ್ಲಾ…
ನಿನ್ನಂಥೋರ ಗೆಲ್ಲುತ್ತಾನೆ ಬಾಳಲ್ಲಿ
ನಿಜ ಕೇಳಿಲ್ಲಿ …. ನನ್ನ ಮಾತಲ್ಲಿ…ಆಹಾ…||
(ಕುಯ್ಯೊ ಕುಯ್ಯೊ ಕುಯ್ಯೊ ಕುಯ್ಯೊ
ಕುಚ್ಚು ಕುಚ್ಚು ಕುಚ್ಚು ಕುಚ್ಚು..)
ಹೆಣ್ಣಿಗೆ ಗುಣವೇ ಬಂಗಾರ…
ಲಜ್ಜೆ ಅವಳ ಸಿಂಗಾರ...
ಪ್ರೀತಿ ಹಣೆಯಾ ಸಿಂಧೂರ
ಸ್ವರ್ಗ ನೋಡು ಆಗ
ಅವಳ ಸಂಸಾರ…ಹಾ…
(ಸ್ವರ್ಗ ನೋಡು ಆಗ
ಅವಳ ಸಂಸಾರ….)
ನಾನು ಹಳ್ಳಿ ಹೆಣ್ಣಲ್ಲಾ (ಹಾ…)
ಮೌನದೆ ದುಡಿಯೋ ಆಳಲ್ಲಾ (ಸ್ಟುಪಿಡ್)
ಪ್ರೀತಿ ಪ್ರೇಮ ಮಾತೆಲ್ಲಾ…(ಏ ಹೆ ಹೇ…)
ಅರ್ಥಹೀನ ನಂಗೆ ಅದು ಬೇಕಿಲ್ಲಾ…
(ಅರ್ಥಹೀನ ನಂಗೆ ಅದು ಬೇಕಿಲ್ಲಾ…)
ತಲೆಯು ತಾಕಲೂ
(ಹೇ ಜಕ್ಕು ಜಕ್ಕು ಜಕ್ಕು ಜಕ್ಕು)
ಬುದ್ಧಿ ಬರುವುದು…
(ಹೇ ಜಕ್ಕು ಜಕ್ಕು ಜಕ್ಕು ಜಕ್ಕು)
ತಾಳಿ ಎನ್ನುವಾ…ಆ….
(ಹಾ… ಚಿಕ್ಕು ಚಿಕ್ಕು ಚಿಕ್ಕು ಚಿಕ್ಕು)
ಬೇಲಿ ಏಕದೂ…
(ಹಾ… ಚಿಕ್ಕು ಚಿಕ್ಕು ಚಿಕ್ಕು ಚಿಕ್ಕು)
ನನ್ನ ಸವಾಲು ಇದೇ…(ಇದೇ…)
ನನ್ನ ಜವಾಬು ಇದೇ…(ಇದೇ..)
ಅಯ್ಯೋ ಪಾಪ ಹೀಗಾಯ್ತೇ
(ಅಯ್ಯೋ ಪಾಪ ಹೀಗಾಯ್ತೇ..ಆಹಾ
ಅಯ್ಯೋ ಪಾಪ ಹೀಗಾಯ್ತೇ…)
ಆಹಾಹಾ…ಹೇಯ್ ಹೇಯ್….
ಗಿಲಿಗಿಲಿಯಕ್ಕ…ಗಿಲಿಗಿಲಿಯಕ್ಕ
ಕುಲೂ ಕುಲೂ…ಕುಲೂ ಕುಲೂ…
ಹೋಯ್………