Munjane Baanalli Belli Theru Bandaga Lyrics

in Kaliyuga Krishna

Video:

LYRIC

-
ಮುಂಜಾನೆ ಬಾನಲ್ಲಿ ಬೆಳ್ಳಿ ತೇರು ಬಂದಾಗ
ಕಾಡಿಂದ ತಂಗಾಳಿ ಹಕ್ಕಿ ಹಾಡು ತಂದಾಗ
ಸಂಗಾತಿ ಸೌಂದರ್ಯ ರಂಗಾಗಿ ಮೂಡಿ ಬಂತು
ಸಂತೋಷ ಸಂತೋಷ ಸಂತೋಷ
 
||ಮುಂಜಾನೆ ಬಾನಲ್ಲಿ ಬೆಳ್ಳಿ ತೇರು ಬಂದಾಗ
ಕಾಡಿಂದ ತಂಗಾಳಿ ಹಕ್ಕಿ ಹಾಡು ತಂದಾಗ
ಸಂಗಾತಿ ಸೌಂದರ್ಯ ರಂಗಾಗಿ ಮೂಡಿ ಬಂತು
ಸಂತೋಷ ಸಂತೋಷ ಸಂತೋಷ||
 
ಆಗಸ ತಾರೆ ಅಪ್ಸರೆ ನೀರೆ ಚೆಂದುಳ್ಳಿ ಹೆಣ್ಣಾಗಿ ನಿಂತಾಗ
ಕಾಮನೆ ಕಣ್ಣ ಮನ್ಮಥರಾಜ ಶೃಂಗಾರ ಸಲ್ಲಾಪ ತಂದಾಗ
ಆಶಾಭಾವ ಚಿಮ್ಮಿ ಪ್ರೀತಿ ಕಾಂತಿ ಹೊಮ್ಮಿ
ಋತುಮಾನ ಕೈಬೀಸಿ ಕೂಗಿ ಇಂದು ಒಲವೆಲ್ಲ ಹೊನಲಾಗಿ ಬಂತು
 
||ಮುಂಜಾನೆ ಬಾನಲ್ಲಿ ಬೆಳ್ಳಿ ತೇರು ಬಂದಾಗ
ಕಾಡಿಂದ ತಂಗಾಳಿ ಹಕ್ಕಿ ಹಾಡು ತಂದಾಗ
ಸಂಗಾತಿ ಸೌಂದರ್ಯ ರಂಗಾಗಿ ಮೂಡಿ ಬಂತು
ಸಂತೋಷ ಸಂತೋಷ ಸಂತೋಷ||
 
ಮಾನಸಪ್ರೇಮಿ ರೂಪಸಿ ಬೆಡಗಿ ಶ್ರೀಗಂಧ ಸಂಬಂಧ ತಂದಾಗ
ಪ್ರಣಯದ ರಂಗು ಭಾವನೆ ಬೀಗಿ ಸಮ್ಮೋಹ ಕಾರಂಜಿ ಆದಾಗ
ಜೀವರಾಗ ತಂದ ಪ್ರೇಮಬಾಹು ಬಂಧ
ಒಡನಾಟ ಹೂಮಂಚ ತೂಗಿ ಇಂದು ಒಲವೆಲ್ಲ ಹೊನಲಾಗಿ ಬಂತು
 
||ಮುಂಜಾನೆ ಬಾನಲ್ಲಿ ಬೆಳ್ಳಿ ತೇರು ಬಂದಾಗ
ಕಾಡಿಂದ ತಂಗಾಳಿ ಹಕ್ಕಿ ಹಾಡು ತಂದಾಗ
ಸಂಗಾತಿ ಸೌಂದರ್ಯ ರಂಗಾಗಿ ಮೂಡಿ ಬಂತು
ಸಂತೋಷ ಸಂತೋಷ ಸಂತೋಷ||

Munjane Baanalli Belli Theru Bandaga song lyrics from Kannada Movie Kaliyuga Krishna starring Kashinath, Amrutha, Thara, Lyrics penned by Upendra Kumar?, V Manohar Sung by S P Balasubrahmanyam, Manjula Gururaj, Music Composed by Shankar-Ganesh, film is Directed by Pervodi and film is released on 1990