Haalu Neeru Ondaada Haage Lyrics

ಹಾಲು ನೀರು ಒಂದಾದ ಹಾಗೆ Lyrics

in Kaliyuga Krishna

in ಕಲಿಯುಗ ಕೃಷ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹಾಲು ನೀರು ಒಂದಾದ ಹಾಗೆ
ವಿಕ್ಕಿ ಜ್ಯೋತಿ ಜೀವನ
ನೀನಿಲ್ಲದೆ ಬೋರಾಗಿದೆ
ಕನಸ್ಸೆಲ್ಲವೂ ಚೂರಾಗಿದೆ
ಬಾರೆ ನನ್ನ ರಾಣಿ
 
ಜಾಗಿಂಗ್‌ ಸಿಂಗಾರಿ
ಮೈಕುಲುಕಿಸೊ ವಯ್ಯಾರಿ
ನನ್ನ ಹೃದಯವನು ಇಲ್ಲಿ ಹಾಸುವೆನು
ನಿನ್ನ ನುಣುಪು ಕಾಲು ನೋಯದಂತೆ
 
(ಆಟೊ)
ಸರ್ವಯಂತ್ರಾತ್ಮಿಕೆ ಸರ್ವಮಂತ್ರಾತ್ಮಿಕೆ
ಸರ್ವತಂತ್ರಾತ್ಮಿಕೆ ಸರ್ವಮುಕ್ತಾತ್ಮಿಕೆ
ಸರ್ವಶಕ್ತ್ಯಾತ್ಮಿಕೆ ಸರ್ವವರ್ಣಾತ್ಮಿಕೆ
ಸರ್ವರೂಪೆ ಜಗನ್ಮಾತೃಕೆ
ನನ್ನ ಮಂದಾಕಿನಿ ನನ್ನ ಡಿಂಪಲ್ಲು ನೀ
ನನ್ನ ಶ್ರೀದೇವಿ ನೀ ನನ್ನ ರೇಖಾನು ನೀ
ನನ್ನ ರಾಧಾನು ನೀ ನನ್ನ ಗೀತಾನು ನೀ
ಜೂಲಿ ಅಂಬಿಕಾ ಖುಶ್ಬು ನೀ
ಹೇ ಸೂಪರ್‌ ಸ್ಟಾರೆ ನೀ
ಪಾಹಿಮಾಂ ಪಾಹಿಮಾಂ ಪಾಹಿಮಾಂ ಪಾಹಿ
(ದ್ರೋಹಿ)
 
ಈ ಮೌನವ ತಾಳೆನು
ಈ ಮೌನವ ತಾಳೆನು
ನೀ ಇಲ್ದಿರೆ ರೋಡನು ಕಾಣೆನು
ನೋ ಎಂಟ್ರಿ ಐ ಲವ್‌ ಯು
ಆಗದು ಎಂದು ಕೈಲಾಗದು ಎಂದು
ಕೈಕಟ್ಟಿ ಕುಳಿತರೆ ಹುಡುಗಿ ಸಿಗೊದಿಲ್ಲ ನಿನಗೆ
ಕೊನೆಗೆ ಸಿಗುವುದು ಚೊಂಬೆ
 
ಕೇಳು ಕೇಳಲೆ ಜ್ಯೋತಿ ಈ ವಿಕ್ಕಿಯ ವ್ಯಥೆಯ
ಪ್ರೀತಿಸದಿರೆ ಇಲ್ಲಿಂದ ಹಾರುವೆನು ನಾನು
ಈ ವಿಕ್ಕಿಯ ಅವತಾರ ಮುಗಿಯಿತೆ ಲೋಕದ ವ್ಯವಹಾರ
 
ಬೇಡ ಹಾರಬೇಡ ಬೇಡ ಹಾರಬೇಡ
ಬೇಡ ನಂಬಬೇಡ ಬೇಡ ನಂಬಬೇಡ
ಮೇಲಿಂದ ಹಾರಿ ಸತ್ತುಹೋದರು
ಹುಡುಗಿಯರನು ನಂಬಬೇಡ
ಬೇಡ ನಂಬಬೇಡ
 
ನಿನಗಾಗಿ ಬಿಲ್ಡಿಂಗ್‌ ಇಳಿದು ಬಂದೆ
ನಿನಗಾಗಿ ಬಿಲ್ಡಿಂಗ್‌ ಇಳಿದು ಬಂದೆ
ನಾನು ಪ್ರಾಣವ ಕೈಲಿಡಿದು ಓಡೋಡಿ ಬಂದೆ
ನೀ ಓಡಿ ಹೋದೆ ಏಕೆ
 
(ನೀನೊಬ್ಬ ಮೋಸಗಾರ ಅದಕ್ಕೆ)
ಮೋಸಗಾರನ ಹೃದಯಶೂನ್ಯನ
ಮತ್ತೆ ಬಿಲ್ಡಿಂಗ್‌ ಹತ್ತುವೆ
ಹತ್ತಿ ಜಂಪು ಮಾಡುವೆ
ಹಿಡಿಯಬೇಡವೆ ನನ್ನ ತಡೆಯಬೇಡವೆ
ಬರುವ ಜನ್ಮದಿ ಮತ್ತೆ ಮೀಟು ಮಾಡುವೆ

-
ಹಾಲು ನೀರು ಒಂದಾದ ಹಾಗೆ
ವಿಕ್ಕಿ ಜ್ಯೋತಿ ಜೀವನ
ನೀನಿಲ್ಲದೆ ಬೋರಾಗಿದೆ
ಕನಸ್ಸೆಲ್ಲವೂ ಚೂರಾಗಿದೆ
ಬಾರೆ ನನ್ನ ರಾಣಿ
 
ಜಾಗಿಂಗ್‌ ಸಿಂಗಾರಿ
ಮೈಕುಲುಕಿಸೊ ವಯ್ಯಾರಿ
ನನ್ನ ಹೃದಯವನು ಇಲ್ಲಿ ಹಾಸುವೆನು
ನಿನ್ನ ನುಣುಪು ಕಾಲು ನೋಯದಂತೆ
 
(ಆಟೊ)
ಸರ್ವಯಂತ್ರಾತ್ಮಿಕೆ ಸರ್ವಮಂತ್ರಾತ್ಮಿಕೆ
ಸರ್ವತಂತ್ರಾತ್ಮಿಕೆ ಸರ್ವಮುಕ್ತಾತ್ಮಿಕೆ
ಸರ್ವಶಕ್ತ್ಯಾತ್ಮಿಕೆ ಸರ್ವವರ್ಣಾತ್ಮಿಕೆ
ಸರ್ವರೂಪೆ ಜಗನ್ಮಾತೃಕೆ
ನನ್ನ ಮಂದಾಕಿನಿ ನನ್ನ ಡಿಂಪಲ್ಲು ನೀ
ನನ್ನ ಶ್ರೀದೇವಿ ನೀ ನನ್ನ ರೇಖಾನು ನೀ
ನನ್ನ ರಾಧಾನು ನೀ ನನ್ನ ಗೀತಾನು ನೀ
ಜೂಲಿ ಅಂಬಿಕಾ ಖುಶ್ಬು ನೀ
ಹೇ ಸೂಪರ್‌ ಸ್ಟಾರೆ ನೀ
ಪಾಹಿಮಾಂ ಪಾಹಿಮಾಂ ಪಾಹಿಮಾಂ ಪಾಹಿ
(ದ್ರೋಹಿ)
 
ಈ ಮೌನವ ತಾಳೆನು
ಈ ಮೌನವ ತಾಳೆನು
ನೀ ಇಲ್ದಿರೆ ರೋಡನು ಕಾಣೆನು
ನೋ ಎಂಟ್ರಿ ಐ ಲವ್‌ ಯು
ಆಗದು ಎಂದು ಕೈಲಾಗದು ಎಂದು
ಕೈಕಟ್ಟಿ ಕುಳಿತರೆ ಹುಡುಗಿ ಸಿಗೊದಿಲ್ಲ ನಿನಗೆ
ಕೊನೆಗೆ ಸಿಗುವುದು ಚೊಂಬೆ
 
ಕೇಳು ಕೇಳಲೆ ಜ್ಯೋತಿ ಈ ವಿಕ್ಕಿಯ ವ್ಯಥೆಯ
ಪ್ರೀತಿಸದಿರೆ ಇಲ್ಲಿಂದ ಹಾರುವೆನು ನಾನು
ಈ ವಿಕ್ಕಿಯ ಅವತಾರ ಮುಗಿಯಿತೆ ಲೋಕದ ವ್ಯವಹಾರ
 
ಬೇಡ ಹಾರಬೇಡ ಬೇಡ ಹಾರಬೇಡ
ಬೇಡ ನಂಬಬೇಡ ಬೇಡ ನಂಬಬೇಡ
ಮೇಲಿಂದ ಹಾರಿ ಸತ್ತುಹೋದರು
ಹುಡುಗಿಯರನು ನಂಬಬೇಡ
ಬೇಡ ನಂಬಬೇಡ
 
ನಿನಗಾಗಿ ಬಿಲ್ಡಿಂಗ್‌ ಇಳಿದು ಬಂದೆ
ನಿನಗಾಗಿ ಬಿಲ್ಡಿಂಗ್‌ ಇಳಿದು ಬಂದೆ
ನಾನು ಪ್ರಾಣವ ಕೈಲಿಡಿದು ಓಡೋಡಿ ಬಂದೆ
ನೀ ಓಡಿ ಹೋದೆ ಏಕೆ
 
(ನೀನೊಬ್ಬ ಮೋಸಗಾರ ಅದಕ್ಕೆ)
ಮೋಸಗಾರನ ಹೃದಯಶೂನ್ಯನ
ಮತ್ತೆ ಬಿಲ್ಡಿಂಗ್‌ ಹತ್ತುವೆ
ಹತ್ತಿ ಜಂಪು ಮಾಡುವೆ
ಹಿಡಿಯಬೇಡವೆ ನನ್ನ ತಡೆಯಬೇಡವೆ
ಬರುವ ಜನ್ಮದಿ ಮತ್ತೆ ಮೀಟು ಮಾಡುವೆ

Haalu Neeru Ondaada Haage song lyrics from Kannada Movie Kaliyuga Krishna starring Kashinath, Amrutha, Thara, Lyrics penned bySung by S P Balasubrahmanyam, Manjula Gururaj, Music Composed by Shankar-Ganesh, film is Directed by Pervodi and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ