Bannada Chitteya Hindina Hinde Nee Hode Lyrics

ಬಣ್ಣದ ಚಿಟ್ಟೆಯ ಹಿಂಡಿನ ಹಿಂದೆ ನೀ ಹೋದೆ Lyrics

in Kaliyuga Krishna

in ಕಲಿಯುಗ ಕೃಷ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಣ್ಣದ ಚಿಟ್ಟೆಯ ಹಿಂಡಿನ ಹಿಂದೆ ನೀ ಹೋದೆ
ಕಾಮದ ಗುಂಗಲ್ಲಿ ಪ್ರೇಮವ ತಪ್ಪಾಗಿ ತಿಳಿದೆ
ಹೆಜ್ಜೆತಾಳ ತಪ್ಪೋಯ್ತೊ ಲಜ್ಜೆಗೆಟ್ಟ ಬಾಳಾಯ್ತು
ಹೆಜ್ಜೆತಾಳ ತಪ್ಪೋಯ್ತೊ ಲಜ್ಜೆಗೆಟ್ಟ ಬಾಳಾಯ್ತು
 
ಬಣ್ಣದ ಚಿಟ್ಟೆಯ ಹಿಂಡಿನ ಹಿಂದೆ ನೀ ಹೋದೆ
ಕಾಮದ ಗುಂಗಲ್ಲಿ ಪ್ರೇಮವ ತಪ್ಪಾಗಿ ತಿಳಿದೆ
ಹೆಜ್ಜೆತಾಳ ತಪ್ಪೋಯ್ತೊ ಲಜ್ಜೆಗೆಟ್ಟ ಬಾಳಾಯ್ತು
ಹೆಜ್ಜೆತಾಳ ತಪ್ಪೋಯ್ತೊ ಲಜ್ಜೆಗೆಟ್ಟ ಬಾಳಾಯ್ತು
 
ಹೂವಿನಿಂದ ಹೂವು ಸೇರಿ ಜೇನ ಹೀರೊ ಪತಂಗ
ಸಾವಿರಾರು ಆಸೆ ತೋರಿ ಹಾರುತಲೆ ಹೋದಾಗ
ಬೆಂಕಿ ಕಂಡು ಹಿಗ್ಗಿ ಅದು ಹೂವೆ ಎಂದು ನುಗ್ಗಿ
ಸುಟ್ಟಿತಲ್ಲ ರೆಕ್ಕೆ ನಿನ್ನ ಸೊಕ್ಕಿಗಾಯ್ತು ಧಕ್ಕೆ
ಹೆಜ್ಜೆತಾಳ ತಪ್ಪೋಯ್ತೊ ಲಜ್ಜೆಗೆಟ್ಟ ಬಾಳಾಯ್ತು
ಹೆಜ್ಜೆತಾಳ ತಪ್ಪೋಯ್ತೊ ಲಜ್ಜೆಗೆಟ್ಟ ಬಾಳಾಯ್ತು
 
ಪನ್ನೀರೆ ಪನ್ನೀರೆ ಕಣ್ಣೀರ ಕಾರಂಜಿಯಾದೆ
ಹೇಳಮ್ಮ ಮಲ್ಲಿಗೆ ಹೀಗೇಕೆ ಮುಳ್ಳಾಗಿ ಹೋದೆ
ತಂಪು ನೀಡೊ ತಂಗಾಳಿ ಬಾಳಿಗಾಯ್ತು ತೂಫಾನು
ಯಾವ ವಿಧಿ ಕೈವಾಡ ಕಹಿಯಾಯ್ತು ಹೂ ಜೇನು
 
ಪನ್ನೀರೆ ಪನ್ನೀರೆ ಕಣ್ಣೀರ ಕಾರಂಜಿಯಾದೆ
ಹೇಳಮ್ಮ ಮಲ್ಲಿಗೆ ಹೀಗೇಕೆ ಮುಳ್ಳಾಗಿ ಹೋದೆ
ತಂಪು ನೀಡೊ ತಂಗಾಳಿ ಬಾಳಿಗಾಯ್ತು ತೂಫಾನು
ಯಾವ ವಿಧಿ ಕೈವಾಡ ಕಹಿಯಾಯ್ತು ಹೂ ಜೇನು
 
ನನ್ನ ಕಣ್ಣು ತೆರೆಸಿದೆ ನೀ ನಾನು ಅಂಧನಾದಾಗ
ಈಗ ನೀನೆ ಇಲ್ಲೆಂದಾಗ ಅಂಧಕಾರ ಈ ಲೋಕ
ಪ್ರೇಮಾಮೃತ ನೀಡಿ ಬಂದೆನ್ನ ತಾರೆಯಾದೆ
ಏಕೆ ಹೀಗೆ ಕಾಡಿ ನೀ ಬಾಳ ಉಲ್ಕೆಯಾದೆ
ತಂಪು ನೀಡೊ ತಂಗಾಳಿ ಬಾಳಿಗಾಯ್ತು ತೂಫಾನು
ಯಾವ ವಿಧಿ ಕೈವಾಡ ಕಹಿಯಾಯ್ತು ಹೂ ಜೇನು
 
ಪನ್ನೀರೆ ಪನ್ನೀರೆ ಕಣ್ಣೀರ ಕಾರಂಜಿಯಾದೆ
ಹೇಳಮ್ಮ ಮಲ್ಲಿಗೆ ಹೀಗೇಕೆ ಮುಳ್ಳಾಗಿ ಹೋದೆ
ತಂಪು ನೀಡೊ ತಂಗಾಳಿ ಬಾಳಿಗಾಯ್ತು ತೂಫಾನು
ಯಾವ ವಿಧಿ ಕೈವಾಡ ಕಹಿಯಾಯ್ತು ಹೂ ಜೇನು

-
ಬಣ್ಣದ ಚಿಟ್ಟೆಯ ಹಿಂಡಿನ ಹಿಂದೆ ನೀ ಹೋದೆ
ಕಾಮದ ಗುಂಗಲ್ಲಿ ಪ್ರೇಮವ ತಪ್ಪಾಗಿ ತಿಳಿದೆ
ಹೆಜ್ಜೆತಾಳ ತಪ್ಪೋಯ್ತೊ ಲಜ್ಜೆಗೆಟ್ಟ ಬಾಳಾಯ್ತು
ಹೆಜ್ಜೆತಾಳ ತಪ್ಪೋಯ್ತೊ ಲಜ್ಜೆಗೆಟ್ಟ ಬಾಳಾಯ್ತು
 
ಬಣ್ಣದ ಚಿಟ್ಟೆಯ ಹಿಂಡಿನ ಹಿಂದೆ ನೀ ಹೋದೆ
ಕಾಮದ ಗುಂಗಲ್ಲಿ ಪ್ರೇಮವ ತಪ್ಪಾಗಿ ತಿಳಿದೆ
ಹೆಜ್ಜೆತಾಳ ತಪ್ಪೋಯ್ತೊ ಲಜ್ಜೆಗೆಟ್ಟ ಬಾಳಾಯ್ತು
ಹೆಜ್ಜೆತಾಳ ತಪ್ಪೋಯ್ತೊ ಲಜ್ಜೆಗೆಟ್ಟ ಬಾಳಾಯ್ತು
 
ಹೂವಿನಿಂದ ಹೂವು ಸೇರಿ ಜೇನ ಹೀರೊ ಪತಂಗ
ಸಾವಿರಾರು ಆಸೆ ತೋರಿ ಹಾರುತಲೆ ಹೋದಾಗ
ಬೆಂಕಿ ಕಂಡು ಹಿಗ್ಗಿ ಅದು ಹೂವೆ ಎಂದು ನುಗ್ಗಿ
ಸುಟ್ಟಿತಲ್ಲ ರೆಕ್ಕೆ ನಿನ್ನ ಸೊಕ್ಕಿಗಾಯ್ತು ಧಕ್ಕೆ
ಹೆಜ್ಜೆತಾಳ ತಪ್ಪೋಯ್ತೊ ಲಜ್ಜೆಗೆಟ್ಟ ಬಾಳಾಯ್ತು
ಹೆಜ್ಜೆತಾಳ ತಪ್ಪೋಯ್ತೊ ಲಜ್ಜೆಗೆಟ್ಟ ಬಾಳಾಯ್ತು
 
ಪನ್ನೀರೆ ಪನ್ನೀರೆ ಕಣ್ಣೀರ ಕಾರಂಜಿಯಾದೆ
ಹೇಳಮ್ಮ ಮಲ್ಲಿಗೆ ಹೀಗೇಕೆ ಮುಳ್ಳಾಗಿ ಹೋದೆ
ತಂಪು ನೀಡೊ ತಂಗಾಳಿ ಬಾಳಿಗಾಯ್ತು ತೂಫಾನು
ಯಾವ ವಿಧಿ ಕೈವಾಡ ಕಹಿಯಾಯ್ತು ಹೂ ಜೇನು
 
ಪನ್ನೀರೆ ಪನ್ನೀರೆ ಕಣ್ಣೀರ ಕಾರಂಜಿಯಾದೆ
ಹೇಳಮ್ಮ ಮಲ್ಲಿಗೆ ಹೀಗೇಕೆ ಮುಳ್ಳಾಗಿ ಹೋದೆ
ತಂಪು ನೀಡೊ ತಂಗಾಳಿ ಬಾಳಿಗಾಯ್ತು ತೂಫಾನು
ಯಾವ ವಿಧಿ ಕೈವಾಡ ಕಹಿಯಾಯ್ತು ಹೂ ಜೇನು
 
ನನ್ನ ಕಣ್ಣು ತೆರೆಸಿದೆ ನೀ ನಾನು ಅಂಧನಾದಾಗ
ಈಗ ನೀನೆ ಇಲ್ಲೆಂದಾಗ ಅಂಧಕಾರ ಈ ಲೋಕ
ಪ್ರೇಮಾಮೃತ ನೀಡಿ ಬಂದೆನ್ನ ತಾರೆಯಾದೆ
ಏಕೆ ಹೀಗೆ ಕಾಡಿ ನೀ ಬಾಳ ಉಲ್ಕೆಯಾದೆ
ತಂಪು ನೀಡೊ ತಂಗಾಳಿ ಬಾಳಿಗಾಯ್ತು ತೂಫಾನು
ಯಾವ ವಿಧಿ ಕೈವಾಡ ಕಹಿಯಾಯ್ತು ಹೂ ಜೇನು
 
ಪನ್ನೀರೆ ಪನ್ನೀರೆ ಕಣ್ಣೀರ ಕಾರಂಜಿಯಾದೆ
ಹೇಳಮ್ಮ ಮಲ್ಲಿಗೆ ಹೀಗೇಕೆ ಮುಳ್ಳಾಗಿ ಹೋದೆ
ತಂಪು ನೀಡೊ ತಂಗಾಳಿ ಬಾಳಿಗಾಯ್ತು ತೂಫಾನು
ಯಾವ ವಿಧಿ ಕೈವಾಡ ಕಹಿಯಾಯ್ತು ಹೂ ಜೇನು

Bannada Chitteya Hindina Hinde Nee Hode song lyrics from Kannada Movie Kaliyuga Krishna starring Kashinath, Amrutha, Thara, Lyrics penned by Upendra Kumar?, V Manohar Sung by S P Balasubrahmanyam, Music Composed by Shankar-Ganesh, film is Directed by Pervodi and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ