ಶಾರೀ ಶಾರೀ ಎನ್ನುತಾರೇ ...
ಶಾರೀರಾನ ಮೆಚ್ಚುತ್ತಾರೇ
ಶಾರೀ ಶಾರೀ ಎನ್ನುತಾರೇ...
ಶಾರೀರಾನ ಮೆಚ್ಚುತ್ತಾರೇ
ಹಾಡೋ ಧ್ವನಿಯೂ
ಕೇಳೋ ಕಿವಿಗಳಿಗೂ ಸ್ನೇಹ.. ಸ್ನೇಹ...ಆ……
|| ಶಾರೀ ಶಾರೀ ಎನ್ನುತಾರೇ...
ಶಾರೀರಾನ ಮೆಚ್ಚುತ್ತಾರೇ..||
ಹೇಹೇ .. ಹೇಹೇ .. ಹೇಹೇ ..
ಹೇಹೇ .. ಹೇಹೇ ..
ರಾಗ ರಾಜ್ಯದ ತೋಟದಿ
ವಾನರ ಸೈನ್ಯವೂ
ರಾಸಲೀಲೆಯ ಜೋಪಿಗೆ
ಮಾಡಿದೆ ಧ್ಯಾನವೂ
ಹರೇ ರಾಮಾ ಹರೇ ಕೃಷ್ಣ
ಹರೇ ರಾಮಾ ಹರೇ ಕೃಷ್ಣ
ಹಾಡೋ ಧ್ವನಿಗೂ
ಕೇಳೋ ಕಿವಿಗಳಿಗೇ ಸ್ನೇಹ.. ಸ್ನೇಹಾ...
||ಶಾರೀ ಶಾರೀ ಎನ್ನುತಾರೇ
ಶಾರೀರಾನ ಮೆಚ್ಚುತ್ತಾರೇ….||
ಹೇಹೇ.... ಆಆಆಆಆಆ...
ಆಹಾಹಾಹಾಹಾ ...ಹಾ
ಸ್ವಾಮಿ ಸೇವೆಯ ಪೂಜೆಗೆ
ಬರುವರು ದಾಸರು ಅಹ್ಹಹ್ಹ
ಸೋಮ ರಸದಾ ಮೋಜಿಗೆ
ಕುಡಿಯಲು ಹೇಸರು.. ಉಂ ...
ಹರೇ ರಾಮಾ ಹರೇ ಕೃಷ್ಣ
ಹರೇ ರಾಮಾ ಹರೇ ಕೃಷ್ಣ
ಹಾಡೋ ಧ್ವನಿಗೆ
ಕೇಳೋ ಕಿವಿಗಳಿಗೇ ಸ್ನೇಹ ..ಸ್ನೇಹಾ
|| ಶಾರೀ ಶಾರೀ ಎನ್ನುತಾರೇ ...
ಶಾರೀರಾನ ಮೆಚ್ಚುತ್ತಾರೇ
ಮುಂದೆ ಆಹಾ ಎನ್ನುತ್ತಾರೆ..
ಹಿಂದೆ ದಾಹ ಎನ್ನುತ್ತಾರೆ
ಹಾಡೋ ಧ್ವನಿಗೆ
ಕೇಳೋ ಕಿವಿಗಳಿಗೆ ಸ್ನೇಹ.. ಸ್ನೇಹ...ಆ……||
ಶಾರೀ ಶಾರೀ ಎನ್ನುತಾರೇ ...
ಶಾರೀರಾನ ಮೆಚ್ಚುತ್ತಾರೇ
ಶಾರೀ ಶಾರೀ ಎನ್ನುತಾರೇ...
ಶಾರೀರಾನ ಮೆಚ್ಚುತ್ತಾರೇ
ಹಾಡೋ ಧ್ವನಿಯೂ
ಕೇಳೋ ಕಿವಿಗಳಿಗೂ ಸ್ನೇಹ.. ಸ್ನೇಹ...ಆ……
|| ಶಾರೀ ಶಾರೀ ಎನ್ನುತಾರೇ...
ಶಾರೀರಾನ ಮೆಚ್ಚುತ್ತಾರೇ..||
ಹೇಹೇ .. ಹೇಹೇ .. ಹೇಹೇ ..
ಹೇಹೇ .. ಹೇಹೇ ..
ರಾಗ ರಾಜ್ಯದ ತೋಟದಿ
ವಾನರ ಸೈನ್ಯವೂ
ರಾಸಲೀಲೆಯ ಜೋಪಿಗೆ
ಮಾಡಿದೆ ಧ್ಯಾನವೂ
ಹರೇ ರಾಮಾ ಹರೇ ಕೃಷ್ಣ
ಹರೇ ರಾಮಾ ಹರೇ ಕೃಷ್ಣ
ಹಾಡೋ ಧ್ವನಿಗೂ
ಕೇಳೋ ಕಿವಿಗಳಿಗೇ ಸ್ನೇಹ.. ಸ್ನೇಹಾ...
||ಶಾರೀ ಶಾರೀ ಎನ್ನುತಾರೇ
ಶಾರೀರಾನ ಮೆಚ್ಚುತ್ತಾರೇ….||
ಹೇಹೇ.... ಆಆಆಆಆಆ...
ಆಹಾಹಾಹಾಹಾ ...ಹಾ
ಸ್ವಾಮಿ ಸೇವೆಯ ಪೂಜೆಗೆ
ಬರುವರು ದಾಸರು ಅಹ್ಹಹ್ಹ
ಸೋಮ ರಸದಾ ಮೋಜಿಗೆ
ಕುಡಿಯಲು ಹೇಸರು.. ಉಂ ...
ಹರೇ ರಾಮಾ ಹರೇ ಕೃಷ್ಣ
ಹರೇ ರಾಮಾ ಹರೇ ಕೃಷ್ಣ
ಹಾಡೋ ಧ್ವನಿಗೆ
ಕೇಳೋ ಕಿವಿಗಳಿಗೇ ಸ್ನೇಹ ..ಸ್ನೇಹಾ
|| ಶಾರೀ ಶಾರೀ ಎನ್ನುತಾರೇ ...
ಶಾರೀರಾನ ಮೆಚ್ಚುತ್ತಾರೇ
ಮುಂದೆ ಆಹಾ ಎನ್ನುತ್ತಾರೆ..
ಹಿಂದೆ ದಾಹ ಎನ್ನುತ್ತಾರೆ
ಹಾಡೋ ಧ್ವನಿಗೆ
ಕೇಳೋ ಕಿವಿಗಳಿಗೆ ಸ್ನೇಹ.. ಸ್ನೇಹ...ಆ……||
Shaari Shaari Enuthare song lyrics from Kannada Movie Kaliyuga Bheema starring Tiger Prabhakar, Kushbu, Sumalatha, Lyrics penned by Hamsalekha Sung by Latha Hamsalekha, Music Composed by Hamsalekha, film is Directed by Tiger Prabhakar and film is released on 1991