Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಮಾಮ ನೀ ಬಾ ಬೇಗ
ಈ ನೋವ ನೀ ಕೇಳೀಗ….
 
ಚಂದಮಾಮ ಅರೆಮನೆ ಮೇಲೆ
ನೀನಿರುವಾಗ ದೀಪ ಏತಕೆ
ಮಮ್ಮಿ ಡ್ಯಾಡಿ ರಾಜಾ ರಾಣಿ
ಆಗಿರುವಾಗ ಕಣ್ಣಿರೇತಕೆ
ಓ ಮಾಮ ನೀ ಬಾ ಬೇಗ
ಈ ನೋವ ನೀ ಕೇಳೀಗ
ಮೆಲ್ಲನೆ ಜಾರಿ ನಮ್ಮನೆ ಸೇರಿ  
ಕಿರಣವ ಬೀರೂ ಬಾ

|| ಚಂದಮಾಮ ಅರೆಮನೆ ಮೇಲೆ
ನೀನಿರುವಾಗ ದೀಪ ಏತಕೆ…||
 
ಮೋಡ ಬಂದಾಗ ನಡುವೇ
ತಾರೆಗಳೇನು ಹೆದರುವುದೇ
ಮಿನುಗದೆ ತಾವು ಮಲಗುವುದೇ 
ಭೂಮಿ ನಡುಗಲಾರದು ಸಣ್ಣ ಮಿಂಚಿಗೆ
ಬಂಡೇ ಬೀಗೋದ ಕಂಡು
ಅಲೆಗಳು ತಾವು ಬೆದರುವುದೇ
ಬಡಿಯದೆ ತಾವು ನಿಲ್ಲುವುದೇ 
ನಾವು ಹೆದರಬಾರದೂ ಜನರ ಸಂಚಿಗೆ 
ಬಾಳೆಲ್ಲಾ ಈ ಹೋರಾಟ
ನಿಲ್ಲೋಲ್ಲಾ ಈ ಕಾದಾಟ
ಅಪ್ಪ ಅಮ್ಮ ಹೇಳಿದ ಪಾಠ ಅವರಿಗೆ ಹೇಳು ಬಾ
 
|| ಚಂದಮಾಮ ಅರೆಮನೆ ಮೇಲೆ
ನೀನಿರುವಾಗ ದೀಪ ಏತಕೆ….||
 
ಆನೆ ಕಾಲಿಗೂ ಒಮ್ಮೆ
ಹೆಜ್ಜೆಯು ಜಾರಬಹುದಮ್ಮಾ
ನಡೆವವ ಎಡುವುದು ಉಂಟಮ್ಮಾ 
ಇಂದು ತಪ್ಪು ಆದರೆ ಪಾಠ ನಾಳೆಗೆ 
ಕವಿದಾ ಕಾರ್ಮೋಡದಿಂದ
ಚಂದಿರ ಹೋಗಿ ಮರೆಯಾಗಿ
ದಾರಿಯು ಕಾಣದಂತಾಗಿ 
ಮಿಂಚು ಹುಳುವು ತೋರಿತು ದೀಪ ದಾರಿಗೆ 
ಜೇನಂತೇ ಈ ಮಾತೆಲ್ಲಾ..           
ಇನ್ನೆಂದೂ ಈ ನೋವಿಲ್ಲಾ..
ಗುರುವಿಗೆ ನೀನು ಕಲಿಸಿದ ಪಾಠ
ಮರೆಯೆವು ಎಂದಿಗೂ 
 
|| ಚಂದಮಾಮ ರಾಜಕುಮಾರಿ
ಜೊತೆಯ ಸೇರಿ  ನೀನು ಹಾಡು ಬಾ 
ಮಮ್ಮಿ ಡ್ಯಾಡಿ ಮುದ್ದಿನ
ಗಿಣಿಯ ನುಡಿ ಜೇನನಲ್ಲಿ ನೀನು ತೇಲು ಬಾ 
ಲಾಲ ಲಾಲಲಾ  ಲಾಲ ಲಾಲಲಾ….||   
 

ಓ ಮಾಮ ನೀ ಬಾ ಬೇಗ
ಈ ನೋವ ನೀ ಕೇಳೀಗ….
 
ಚಂದಮಾಮ ಅರೆಮನೆ ಮೇಲೆ
ನೀನಿರುವಾಗ ದೀಪ ಏತಕೆ
ಮಮ್ಮಿ ಡ್ಯಾಡಿ ರಾಜಾ ರಾಣಿ
ಆಗಿರುವಾಗ ಕಣ್ಣಿರೇತಕೆ
ಓ ಮಾಮ ನೀ ಬಾ ಬೇಗ
ಈ ನೋವ ನೀ ಕೇಳೀಗ
ಮೆಲ್ಲನೆ ಜಾರಿ ನಮ್ಮನೆ ಸೇರಿ  
ಕಿರಣವ ಬೀರೂ ಬಾ

|| ಚಂದಮಾಮ ಅರೆಮನೆ ಮೇಲೆ
ನೀನಿರುವಾಗ ದೀಪ ಏತಕೆ…||
 
ಮೋಡ ಬಂದಾಗ ನಡುವೇ
ತಾರೆಗಳೇನು ಹೆದರುವುದೇ
ಮಿನುಗದೆ ತಾವು ಮಲಗುವುದೇ 
ಭೂಮಿ ನಡುಗಲಾರದು ಸಣ್ಣ ಮಿಂಚಿಗೆ
ಬಂಡೇ ಬೀಗೋದ ಕಂಡು
ಅಲೆಗಳು ತಾವು ಬೆದರುವುದೇ
ಬಡಿಯದೆ ತಾವು ನಿಲ್ಲುವುದೇ 
ನಾವು ಹೆದರಬಾರದೂ ಜನರ ಸಂಚಿಗೆ 
ಬಾಳೆಲ್ಲಾ ಈ ಹೋರಾಟ
ನಿಲ್ಲೋಲ್ಲಾ ಈ ಕಾದಾಟ
ಅಪ್ಪ ಅಮ್ಮ ಹೇಳಿದ ಪಾಠ ಅವರಿಗೆ ಹೇಳು ಬಾ
 
|| ಚಂದಮಾಮ ಅರೆಮನೆ ಮೇಲೆ
ನೀನಿರುವಾಗ ದೀಪ ಏತಕೆ….||
 
ಆನೆ ಕಾಲಿಗೂ ಒಮ್ಮೆ
ಹೆಜ್ಜೆಯು ಜಾರಬಹುದಮ್ಮಾ
ನಡೆವವ ಎಡುವುದು ಉಂಟಮ್ಮಾ 
ಇಂದು ತಪ್ಪು ಆದರೆ ಪಾಠ ನಾಳೆಗೆ 
ಕವಿದಾ ಕಾರ್ಮೋಡದಿಂದ
ಚಂದಿರ ಹೋಗಿ ಮರೆಯಾಗಿ
ದಾರಿಯು ಕಾಣದಂತಾಗಿ 
ಮಿಂಚು ಹುಳುವು ತೋರಿತು ದೀಪ ದಾರಿಗೆ 
ಜೇನಂತೇ ಈ ಮಾತೆಲ್ಲಾ..           
ಇನ್ನೆಂದೂ ಈ ನೋವಿಲ್ಲಾ..
ಗುರುವಿಗೆ ನೀನು ಕಲಿಸಿದ ಪಾಠ
ಮರೆಯೆವು ಎಂದಿಗೂ 
 
|| ಚಂದಮಾಮ ರಾಜಕುಮಾರಿ
ಜೊತೆಯ ಸೇರಿ  ನೀನು ಹಾಡು ಬಾ 
ಮಮ್ಮಿ ಡ್ಯಾಡಿ ಮುದ್ದಿನ
ಗಿಣಿಯ ನುಡಿ ಜೇನನಲ್ಲಿ ನೀನು ತೇಲು ಬಾ 
ಲಾಲ ಲಾಲಲಾ  ಲಾಲ ಲಾಲಲಾ….||   
 

Chandamama song lyrics from Kannada Movie Kaliyuga Bheema starring Tiger Prabhakar, Kushbu, Sumalatha, Lyrics penned by Hamsalekha Sung by S P Balasubrahmanyam, B R Chaya, Manjula Gururaj, Music Composed by Hamsalekha, film is Directed by Tiger Prabhakar and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ