ಲಾಲಲಲಾ ಲಲ್ಲಲ್ಲಲಾ
ಭೂಮಿಗಿಂತ ಭಾರ ಹೆಣ್ಣಿನ ಒಳ ರಾಗ...
ಬಾನಿಗಿಂತ ದೂರ ಕಣ್ಣಿನ ಒಳ ಜಾಗ
ಉಸಿರಾಟವೋ ಈ ನನ್ನಾಟ ಚೆಲ್ಲಾಟ ಬೇಡ..ಆ….
ವಿಷದೂಟವೋ ಈ ಕಣ್ಣೋಟ ತುಂಟಾಟ ಬೇಡ
|| ಭೂಮಿಗಿಂತ ಭಾರ ಹೆಣ್ಣಿನ ಒಳ ರಾಗ…||
ಆನಂದವೇ ಬಾ ಇಲ್ಲಿಗೇ
ಓ ಓ ಓ ಓ ಓ….ಓ ಓ ಓ ಓ…
ಸಂತೋಷವೇ ಬಾ ಇಲ್ಲಿಗೇ
ಝಣ್ ಝಣು ಝಣ್ ಝಣು ಝಣ್ ಝಣು
ಎನ್ನುವ ಕಾಂಚಾಣ ಕಿನ್ನರಿಗೆ
ದೂರದಾಸೆ ಬೇಡ ಮೂರು ಕಾಸಿಗೇ
ಭೂತವಾಗಬೇಡ ಚೂರು ಆಸೆಗೆ
ಉಸಿರಾಟವೋ ಈ ನನ್ನಾಟ ಚೆಲ್ಲಾಟ ಬೇಡಾ
ವಿಷದೂಟವೋ ಈ ಕಣ್ಣೋಟ ತುಂಟಾಟ ಬೇಡ
|| ಭೂಮಿಗಿಂತ ಭಾರ ಹೆಣ್ಣಿನ ಒಳ ರಾಗ…||
ಹೆಣ್ಣಾದೆನೂ .... ಹಣ್ಣಾದೆನೂ ...
ಓ ಓ ಓ ಓ ಓ….ಓ ಓ ಓ ಓ…
ಮಣ್ಣಾಗಲು ಸೆರೆಯಾದೆನು
ಘಲ್ ಘಲರೆಂದಿದೆ ಹೆಜ್ಜೆಯ ದನಿಯಲಿ
ಜೀವನ ಮಾರ್ನಿಯೂ
ನಾನು ಹಾಡಲಾರೆ ಚೋರ ಸಂತೆಗೇ
ನಾನು ತೂಗಲಾರೇ ಹಾರು ಹೂವಿಗೇ
ಉಸಿರಾಟವೋ ಈ ನನ್ನಾಟ ಚೆಲ್ಲಾಟ ಬೇಡಾ
ವಿಷದೂಟವೋ ಈ ಕಣ್ಣೋಟ ತುಂಟಾಟ ಬೇಡ
|| ಭೂಮಿಗಿಂತ ಭಾರ ಹೆಣ್ಣಿನ ಒಳ ರಾಗ...
ಬಾನಿಗಿಂತ ದೂರ ಕಣ್ಣಿನ ಒಳ ಜಾಗ…||
ಲಾಲಲಲಾ ಲಲ್ಲಲ್ಲಲಾ
ಭೂಮಿಗಿಂತ ಭಾರ ಹೆಣ್ಣಿನ ಒಳ ರಾಗ...
ಬಾನಿಗಿಂತ ದೂರ ಕಣ್ಣಿನ ಒಳ ಜಾಗ
ಉಸಿರಾಟವೋ ಈ ನನ್ನಾಟ ಚೆಲ್ಲಾಟ ಬೇಡ..ಆ….
ವಿಷದೂಟವೋ ಈ ಕಣ್ಣೋಟ ತುಂಟಾಟ ಬೇಡ
|| ಭೂಮಿಗಿಂತ ಭಾರ ಹೆಣ್ಣಿನ ಒಳ ರಾಗ…||
ಆನಂದವೇ ಬಾ ಇಲ್ಲಿಗೇ
ಓ ಓ ಓ ಓ ಓ….ಓ ಓ ಓ ಓ…
ಸಂತೋಷವೇ ಬಾ ಇಲ್ಲಿಗೇ
ಝಣ್ ಝಣು ಝಣ್ ಝಣು ಝಣ್ ಝಣು
ಎನ್ನುವ ಕಾಂಚಾಣ ಕಿನ್ನರಿಗೆ
ದೂರದಾಸೆ ಬೇಡ ಮೂರು ಕಾಸಿಗೇ
ಭೂತವಾಗಬೇಡ ಚೂರು ಆಸೆಗೆ
ಉಸಿರಾಟವೋ ಈ ನನ್ನಾಟ ಚೆಲ್ಲಾಟ ಬೇಡಾ
ವಿಷದೂಟವೋ ಈ ಕಣ್ಣೋಟ ತುಂಟಾಟ ಬೇಡ
|| ಭೂಮಿಗಿಂತ ಭಾರ ಹೆಣ್ಣಿನ ಒಳ ರಾಗ…||
ಹೆಣ್ಣಾದೆನೂ .... ಹಣ್ಣಾದೆನೂ ...
ಓ ಓ ಓ ಓ ಓ….ಓ ಓ ಓ ಓ…
ಮಣ್ಣಾಗಲು ಸೆರೆಯಾದೆನು
ಘಲ್ ಘಲರೆಂದಿದೆ ಹೆಜ್ಜೆಯ ದನಿಯಲಿ
ಜೀವನ ಮಾರ್ನಿಯೂ
ನಾನು ಹಾಡಲಾರೆ ಚೋರ ಸಂತೆಗೇ
ನಾನು ತೂಗಲಾರೇ ಹಾರು ಹೂವಿಗೇ
ಉಸಿರಾಟವೋ ಈ ನನ್ನಾಟ ಚೆಲ್ಲಾಟ ಬೇಡಾ
ವಿಷದೂಟವೋ ಈ ಕಣ್ಣೋಟ ತುಂಟಾಟ ಬೇಡ
|| ಭೂಮಿಗಿಂತ ಭಾರ ಹೆಣ್ಣಿನ ಒಳ ರಾಗ...
ಬಾನಿಗಿಂತ ದೂರ ಕಣ್ಣಿನ ಒಳ ಜಾಗ…||
Bhoomigintha Bhaara song lyrics from Kannada Movie Kaliyuga Bheema starring Tiger Prabhakar, Kushbu, Sumalatha, Lyrics penned by Hamsalekha Sung by Swarnalatha, Music Composed by Hamsalekha, film is Directed by Tiger Prabhakar and film is released on 1991