Yarro Ninna Shivanna Lyrics

ಯಾರೊ ನಿನ್ನ ಶಿವಣ್ಣ Lyrics

in Kaliveera

in ಕಲಿವೀರ

LYRIC

Song Details Page after Lyrice

ಯಾರೊ ನಿನ್ನ ಶಿವಣ್ಣ ಮೂರು ಕಣ್ಣ ಮುಕ್ಕಣ್ಣ    
ಭೂಮಿ ಮೇಲೆ ಬರ್ತೌವ್ನ ಇಲ್ಲ ಸ್ವರ್ಗದಲ್ಲೆ ನಿದ್ದೆ ಮಾಡ್ತೌವ್ನ
ಅವ್ನು ಓಂಕಾರ ನಾದಶಿವ ನ ಇಲ್ಲ ಭಾಗ್ಯದ ಬಳೆಗಾರನ
ಇಲ್ಲ ಹೂಗುಟ್ಟ ಕೋಲೆಬಸವ ನ ಮಾತಾಡೊ ಮಾನವನ
ಅವ್ನು ಅನ್ನ ನೀಡೊ ರೈತನ ರಾಜಮನೆತನದೊವ್ನ
ಇಲ್ಲ ನೀ ಸುಮ್ನೆ ನನ್‌ ಮಾತು ಕೇಳಿ ನಿಲ್ಲಿಸು ಹುಡುಕೋದನ್ನ
ದೂರದಿಂದ ರಿಲೇಷನ್ನ ಇಲ್ಲ ನಿಮ್ಮನೆ ವಾಚ್‌ ಮ್ಯಾನ್ ನ
ಹೇಳು ಹೇಳು ಹೇಳು ಬಾಯಿಬಿಟ್ಟು ಪ್ಲೀಸ್‌ ಮಿ ಚಿನ್ನ
ಯಾರೊ ನಿನ್ನ ಶಿವ ಹುಚ್ಚುಹಿಡಿಸಿದವ
ಭೂಮಿಲೆಲ್ಲಿರುವ ಗೊತ್ತಾದ್ರೆ ಹುಡುಕುವ
ಯಾರೊ ನಿನ್ನ ಶಿವಣ್ಣಮೂರು ಕಣ್ಣ ಮುಕ್ಕಣ್ಣ     

ಬುಡುಬುಡಿಕೆ ಮಹಾಲಿಂಗ ಏನೊ ನುಡಿದವ್ನೆ ಹೇಳಿದೆಲ್ಲ ಸತ್ಯನ
ಬೆಟ್ಟದ ತುದಿ ಮೇಲೆಲ್ಲೊ ಅವ್ನೆ ಆದ್ರು ಸ್ವಲ್ಪ ಜೋಪಾನ
ಗಿಳಿಶಾಸ್ತ್ರ ಕೇಳ್ದೆ ತುಂಬಾ ಹೇಳೊವ್ನೆ ಹೇಳಿದೆಲ್ಲ ನಿಜನ
ಶಿವ ಅಂದ್ರೆ ಬೇರೆ ಯಾರು ಅಲ್ಲ ಹ್ಯಾಟ್ರಿಕ್‌ ಹೀರೊ ಶಿವಣ್ಣ
ಅವ್ನು ಕೈಯ್ಯಲ್ಲಿ ತ್ರಿಶೂಲ ಹಿಡ್ಕೊಂಡು ನಾಟ್ಯ ಆಡುತ್ತಾನ
ಇಲ್ಲ ನಮ್ಮೂರ ಬಾರಲ್ಲಿ ಕೂತ್ಕೊಂಡು ಬಾಟ್ಲಿ ಹಿಡ್ಕೊಂಡೊವ್ನ
ಆಸಾಮಿ ಅಡ್ರೆಸ್ಸೆ ಕೊಟ್ಟಿಲ್ಲ ತಲೆಕೆಟ್ಟು ಹೋಗ್ಬೇಕಣ್ಣ
ಕಾದು ನೋಡೋಣ ಅವನು ಜಡೆ ಹೊತ್ತ ಶಿವನ
ನಮ್ಮಂತರ ಮನುಷ್ಯನ ಇಲ್ಲ ಶಿವಕುಮಾರಸ್ವಾಮೀಜಿನ

|| ಯಾರೊ ನಿನ್ನ ಶಿವಣ್ಣಮೂರು ಕಣ್ಣ ಮುಕ್ಕಣ್ಣ  

ಭೂಮಿಲೆಲ್ಲಿರುವ ಗೊತ್ತಾದ್ರೆ ಹುಡುಕುವ||

Yarro Ninna Shivanna song lyrics from Kannada Movie Kaliveera starring Ekalavyaa, Paavana Gowda, Chirashree Anchan, Lyrics penned by Sachin Kadur, Giridhar Yelehole Sung by Sunitha, Music Composed by V Manohar, film is Directed by Avinash Bhushan and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ