ಅಳಬ್ಯಾಡ ಜೀವ ಕಾಡೊ ನೋವ ಮರೆಸೋಕೆ ನಾನಿಲ್ವೆ ಇನ್ನ
ನಿನ್ನ ಕಣ್ಣೀರ ಒರೆಸೋಕೆ ಚಿನ್ನ
ನಿನ್ನ ಮ್ಯಾಲೆ ಪ್ರೀತಿ ಆಸೆ ನೋಡು ನಿನ್ ಚಿಂತೆ ನನ್ ಚಿಂತೆ ಒಂದೆ
ಇನ್ನು ಎಲ್ಲನು ತಿಳಿದೈತೆ ಮುಂದೆ
ಕಾಡಿಬೇಡಿ ಕೇಳುತ್ತೀನಿ ಗಾಯ ಮಾಯ ಮಾಡೊ ಚಿಂತೆ
ಕರಗಿಸೋಕೆ ಬೇಗನೆ
ನನ್ನ ಜೀವ ಹೂವನೀಗ ಬಾಡದಂಗೆ ಕಾಯಬೇಕು
ಕೂರಲಾರೆ ಇನ್ನು ಸುಮ್ಮನೆ
ಹೂವೆ ಹೂವೆ ಮಾತಾಡು ನಮ್ಮ ದ್ಯಾವ್ರೆ ಈ ಕಾಡು
ಹೂವೆ ಹೂವೆ ಮಾತಾಡು ನಮ್ಮ ದ್ಯಾವ್ರೆ ಈ ಕಾಡು
ಅಳಬ್ಯಾಡ ನನ್ನ ಜೀವ ನೀನು ನಿಂಗಾಗಿ ಪ್ರೀತಿ ಹಾಡು
ಚಿನ್ನ ಸಾಕಿನ್ನು ನಿಂಗೆ ಈ ಪಾಡು
ದೇವಿ ನೀನು ತೇರು ನಾನು ಹೊತ್ತು ತಿರುಗುತ್ತೀನಿ ನಿನ್ನ
ಅಷ್ಟೆ ಸಾಕು ಸ್ವರ್ಗಪ್ರಾಪ್ತಿಗೆ
ಜೀವ್ನ ಪೂರ ನಿನ್ನ ನಾನು ನೆರಳಿನಂಗೆ ಕಾಯುತ್ತೀನಿ
ನೀನು ನನ್ನ ಪ್ರಾಣ ಮಲ್ಲಿಗೆ
ಸಾಯೊಗಂಟ ನಾ ನಿನ್ನ ಸಾರಥಿ ಕೇಳೆ ಓ ಚಿನ್ನ
ಸಾಯೊಗಂಟ ನಾ ನಿನ್ನ ಸಾರಥಿ ಕೇಳೆ ಓ ಚಿನ್ನ
||ಅಳಬ್ಯಾಡ ಜೀವ ಕಾಡೊ ನೋವ ಮರೆಸೋಕೆ ನಾನಿಲ್ವೆ ಇನ್ನ
ನಿನ್ನ ಕಣ್ಣೀರ ಒರೆಸೋಕೆ ಚಿನ್ನ
ನಿನ್ನ ಮ್ಯಾಲೆ ಪ್ರೀತಿ ಆಸೆ ನೋಡು ನಿನ್ ಚಿಂತೆ ನನ್ ಚಿಂತೆ ಒಂದೆ
ಇನ್ನು ಎಲ್ಲನು ತಿಳಿದೈತೆ ಮುಂದೆ||

Alabyada Jeeva song lyrics from Kannada Movie Kaliveera starring Ekalavyaa, Paavana Gowda, Chirashree Anchan, Lyrics penned by Arasu Anthare Sung by Siddhartha Belmannu, Music Composed by V Manohar, film is Directed by Avinash Bhushan and film is released on 2021