ಶಿವೈಕ್ಯ ಶಿವೈಕ್ಯ ಶಿವೈಕ್ಯ ಶಿವೈಕ್ಯ ಶಿವೈಕ್ಯ ಶಿವೈಕ್ಯ
ಶಂಭುಲಿಂಗ ನಾಗಲಿಂಗ ಅಂಬರ ಶಿವೈಕ್ಯಲಿಂಗ
ಸ್ವಾಮಿಲಿಂಗ ಭೂಮಿಲಿಂಗ ನಂಬು ನಂಬು ನಂಬು ನಂಬು
ನಂಬು ನಂಬು ನಂಬು ನಂಬು
ಅಡವಿಗೀಶ ದೇವ ಲಿಂಗ ಸಂಪಿಗೆ ಸುಗಂಧ ಲಿಂಗ
ಕಣಿವೆ ಕೊಳ್ಳ ಮಾಯಾಲಿಂಗ ನಂಬು ನಂಬು ನಂಬು ನಂಬು
ನಂಬು ನಂಬು ನಂಬು ನಂಬು
ಕಣ್ಣತುಂಬ ನಿನ್ನ ಬಿಂಬ ಲಂಬ ಲಂಬ ಲಂಬ ಲಂಬ
ಗಾಳಿನೀರುಬೆಂಕಿಯೆಂಬ ಸ್ವಾಮಿ ಬಿಂಬ ಬಿಂಬ ಬಿಂಬ
ಕಾಯೊ ನಮ್ಮ ಆದಿಲಿಂಗ ಪಾದಲಿಂಗ
ಓಂ ನಮಃ ಶಿವ ಓಂ ನಮಃ ಶಿವ ಓಂ ನಮಃ ಶಿವ ಓಂ ನಮಃ ಶಿವ
ಸೂರ್ಯ ದ್ಯಾವ್ರ ಬೆಳಕಿನಿಂದ ನೆತ್ತಿ ಮ್ಯಾಲ ಬೆಳಕಿನಿಂದ
ಕೋಪ ತಾಪ ದೂರವಾಗಲಿ ಸ್ವಾಮಿ
ಕಾಡಮಲ್ಲೆ ಸೂಜಿಮಲ್ಲೆ ಕಾಡಮಲ್ಲಿನಾಥನಿಗೆ ಬೇಡಿಕೊಂಬೆವೆಲ್ಲವ ಪಾಲಿಸೊ ಸ್ವಾಮಿ
ಜ್ಯೋತಿಯೆ ಪರಂಜ್ಯೋತಿಯೆ ಕಾಂತಿಯೆ ಸೂರ್ಯಕಾಂತಿಯೆ
ಕಾಯೊ ನಮ್ಮ ಭಾಗ್ಯಲಿಂಗ ಜೀವಲಿಂಗ ದೇವಲಿಂಗ
ಓಂ ನಮಃ ಶಿವ ಓಂ ನಮಃ ಶಿವ ಓಂ ನಮಃ ಶಿವ ಓಂ ನಮಃ ಶಿವ
ನಮ್ಮದೆಲ್ಲ ಪಾಪಪುಣ್ಯ ತಪ್ಪ ಒಪ್ಪನೆಲ್ಲ
ನಿನ್ನ ಪಾದಕಿಟ್ಟು ಅಡ್ಡಬಿದ್ದೆವೊ ಸ್ವಾಮಿ
ಬೆಳಕಬಳ್ಳಿ ಹಬ್ಬಿ ಚಿಗುರಿ ಹೂವ ಬಿಟ್ಟು ಅರಳಬೇಕು
ಕಷ್ಟವೆಲ್ಲ ಹೂಗಳಾಗಲಿ ಸ್ವಾಮಿ
ದೈವವೆ ಮಾಯವೆ ಬೇಡುತ ಕಾದೆವೊ
ಕಾಯಿ ಮಾಗಿ ಹಣ್ಣು ಮಾಡು ಹೂವ ಲಿಂಗ ಜೇನ ಲಿಂಗ

Shivaikkya song lyrics from Kannada Movie Kaliveera starring Ekalavyaa, Paavana Gowda, Chirashree Anchan, Lyrics penned by V Manohar Sung by Shashank Sheshagiri, Music Composed by V Manohar, film is Directed by Avinash Bhushan and film is released on 2021