ಕಳ್ದೋಗ್ಬಿಟ್ಟ ಕಳ್ದೋಗ್ಬಿಟ್ಟ ಪ್ರೀತಿಗೆ ಪ್ರೀತಿಗೆ
ಕಳ್ದೋಗ್ಬಿಟ್ಟ ಕಳ್ದೋಗ್ಬಿಟ್ಟ ಪ್ರೀತಿಗೆ ಪ್ರೀತಿಗೆ
ಸಾಯೊತನಕ ನೀನು ಜೊತೆ ಇರಬೇಕಂತ ಕೇಳಿದ್ದಳು
ಸಾವಿನಲ್ಲು ನಾನು ನಿನ್ನ ಜೊತೆ ಇರುತ್ತೀನಂತ ಹೇಳಿದ್ದನು
ಆಡಿಸುವಾತನಿಗೆ ಪ್ರಾಣಬಿಟ್ಟಳೋ
ಪ್ರೀತಿಸಿದವಳಿಗೆ ಜೀವ ಬಿಟ್ಟನೋ
ಅಂದು ಕೊಟ್ಟ ಮಾತಂತೆ ಇಂದು ನಡೆದುಕೊಂಡನು
ಮರೆಯಲಾರರು ಈ ಪ್ರೇಮಿಗಳ ಕಥೆ
ಇರಲಾರರು ಯಾರು ಇವರಂತೆ
ಕಳ್ದೋಗ್ಬಿಟ್ಟ ಕಳ್ದೋಗ್ಬಿಟ್ಟ ಪ್ರೀತಿಗೆ ಪ್ರೀತಿಗೆ
ಪ್ರೀತಿಗೆ ಪ್ರೀತಿಗೆ

Kaldogbitta song lyrics from Kannada Movie Kaldogbitte starring Ashu Ashok, Poojitha, Balaram, Lyrics penned by Uday Prem Sung by Damodar, Music Composed by Sri Harsha, film is Directed by Uday Prem and film is released on 2015