LYRIC

Song Details Page after Lyrice

ಜೊತೆಗಾರ ಜೊತೆಗಾರ ನೀ ನನ್ನ ಜೊತೆಗಾರ
ಜೊತೆಗಾತಿ ಜೊತೆಗಾತಿ ನೀ ನನ್ನ ಜೊತೆಗಾತಿ
ಜೊತೆಗಾರ ಜೊತೆಗಾರ ನೀ ನನ್ನ ಜೊತೆಗಾರ
ಜೊತೆಗಾತಿ ಜೊತೆಗಾತಿ ನೀ ನನ್ನ ಜೊತೆಗಾತಿ
 
ಜೊತೆಗಾರ ಜೊತೆಗಾರ ನೀನೆಷ್ಟು ನನ್ನ ಪ್ರೀತಿಸುವೆ
ಹೇಳೋಕೆ ಆಗೋದಿಲ್ಲ ತೋರ್ಸೋಕೆ ಆಗೋದಿಲ್ಲ
ಅಷ್ಟೊಂದು ನಿನ್ನ ಪ್ರೀತಿಸುವೆ
ಜೊತೆಗಾತಿ ಜೊತೆಗಾತಿ ನಾನೆಷ್ಟು ನಿನಗೆ ಇಷ್ಟ ಆಗಿರುವೆ
ಹೇಳೋಕೆ ಆಗೋದಿಲ್ಲ ತೋರ್ಸೋಕೆ ಆಗೋದಿಲ್ಲ
ಅಷ್ಟೊಂದು ಇಷ್ಟ ಆಗಿರುವೆ
ನೀನೆ ನನ್ನ ಬಾಳಿಗೆ ಸ್ಪೂರ್ತಿ
ನೀನೆ ನನಗೆ ಜೀವನ ಪೂರ್ತಿ
ನಿನ್ನ ಬಿಟ್ಟು ಹೋಗೊದಿಲ್ಲ
ನಿನ್ನ ಬಿಟ್ಟು ಬದುಕೊದಿಲ್ಲ
ಏಳೇಳು ಜನ್ಮದಲ್ಲು ನನ್ನ ಜೊತೆಗಾತಿಯಾಗು
ಎಲ್ಲ ಜನ್ಮದಲ್ಲು ನನ್ನ ಜೊತೆಗಾರನಾಗು
 
||ಜೊತೆಗಾತಿ ಜೊತೆಗಾತಿ ನೀ ನನ್ನ ಜೊತೆಗಾತಿ||
||ಜೊತೆಗಾರ ಜೊತೆಗಾರ ನೀ ನನ್ನ ಜೊತೆಗಾರ||
 
ಪ್ರೀತಿ ಏನಂತ  ಗೊತ್ತಾಗದೆ ಮನಸ್ಸು ತಡವರಿಸುತಿತ್ತು
ನಿನ್ನ ಪ್ರೀತಿ ನನಗೆ ಸಂತೋಷ ಹೆಚ್ಚಾಯಿತು
ಮುತ್ತು ಏನಂತ ಗೊತ್ತಾಗದೆ ನನ್ ಕೆನ್ನೆ‌ ಮಂಕಾಗಿತ್ತು
ನಿನ್ನ ಮುತ್ತಿಂದ ನನಗೆ ರೋಮಾಂಚನವಾಯಿತು
ಗೊತ್ತಿದ್ದು ಗೊತ್ತಿಲ್ದೆ ತಡವಾದರೆ ಸುಧಾರಿಸು
ಗೊತ್ತಿದ್ದು ಗೊತ್ತಿಲ್ದೆ ತಪ್ಪಾದರೆ ಕ್ಷಮಿಸು
ನಿನ್ನ ಪ್ರೀತಿಸುತ್ತ ನಾ ಹಾರೈಸುವೆ
ನಿನ್ನ ಸೇರಿ ದಿನ ನಡೆಯುವೆ
ನೀನೆ ನನ್ನ ಬಾಳಿಗೆ ಸ್ಪೂರ್ತಿ
ನೀನೆ ನನಗೆ ಜೀವನ ಪೂರ್ತಿ
ನಿನ್ನ ಬಿಟ್ಟು ಹೋಗೊದಿಲ್ಲ
ನಿನ್ನ ಬಿಟ್ಟು ಬದುಕೊದಿಲ್ಲ
 
||ಜೊತೆಗಾತಿ ಜೊತೆಗಾತಿ ನೀ ನನ್ನ ಜೊತೆಗಾತಿ||
||ಜೊತೆಗಾರ ಜೊತೆಗಾರ ನೀ ನನ್ನ ಜೊತೆಗಾರ||

ಜೊತೆಗಾರ ಜೊತೆಗಾರ ನೀ ನನ್ನ ಜೊತೆಗಾರ
ಜೊತೆಗಾತಿ ಜೊತೆಗಾತಿ ನೀ ನನ್ನ ಜೊತೆಗಾತಿ
ಜೊತೆಗಾರ ಜೊತೆಗಾರ ನೀ ನನ್ನ ಜೊತೆಗಾರ
ಜೊತೆಗಾತಿ ಜೊತೆಗಾತಿ ನೀ ನನ್ನ ಜೊತೆಗಾತಿ
 
ಜೊತೆಗಾರ ಜೊತೆಗಾರ ನೀನೆಷ್ಟು ನನ್ನ ಪ್ರೀತಿಸುವೆ
ಹೇಳೋಕೆ ಆಗೋದಿಲ್ಲ ತೋರ್ಸೋಕೆ ಆಗೋದಿಲ್ಲ
ಅಷ್ಟೊಂದು ನಿನ್ನ ಪ್ರೀತಿಸುವೆ
ಜೊತೆಗಾತಿ ಜೊತೆಗಾತಿ ನಾನೆಷ್ಟು ನಿನಗೆ ಇಷ್ಟ ಆಗಿರುವೆ
ಹೇಳೋಕೆ ಆಗೋದಿಲ್ಲ ತೋರ್ಸೋಕೆ ಆಗೋದಿಲ್ಲ
ಅಷ್ಟೊಂದು ಇಷ್ಟ ಆಗಿರುವೆ
ನೀನೆ ನನ್ನ ಬಾಳಿಗೆ ಸ್ಪೂರ್ತಿ
ನೀನೆ ನನಗೆ ಜೀವನ ಪೂರ್ತಿ
ನಿನ್ನ ಬಿಟ್ಟು ಹೋಗೊದಿಲ್ಲ
ನಿನ್ನ ಬಿಟ್ಟು ಬದುಕೊದಿಲ್ಲ
ಏಳೇಳು ಜನ್ಮದಲ್ಲು ನನ್ನ ಜೊತೆಗಾತಿಯಾಗು
ಎಲ್ಲ ಜನ್ಮದಲ್ಲು ನನ್ನ ಜೊತೆಗಾರನಾಗು
 
||ಜೊತೆಗಾತಿ ಜೊತೆಗಾತಿ ನೀ ನನ್ನ ಜೊತೆಗಾತಿ||
||ಜೊತೆಗಾರ ಜೊತೆಗಾರ ನೀ ನನ್ನ ಜೊತೆಗಾರ||
 
ಪ್ರೀತಿ ಏನಂತ  ಗೊತ್ತಾಗದೆ ಮನಸ್ಸು ತಡವರಿಸುತಿತ್ತು
ನಿನ್ನ ಪ್ರೀತಿ ನನಗೆ ಸಂತೋಷ ಹೆಚ್ಚಾಯಿತು
ಮುತ್ತು ಏನಂತ ಗೊತ್ತಾಗದೆ ನನ್ ಕೆನ್ನೆ‌ ಮಂಕಾಗಿತ್ತು
ನಿನ್ನ ಮುತ್ತಿಂದ ನನಗೆ ರೋಮಾಂಚನವಾಯಿತು
ಗೊತ್ತಿದ್ದು ಗೊತ್ತಿಲ್ದೆ ತಡವಾದರೆ ಸುಧಾರಿಸು
ಗೊತ್ತಿದ್ದು ಗೊತ್ತಿಲ್ದೆ ತಪ್ಪಾದರೆ ಕ್ಷಮಿಸು
ನಿನ್ನ ಪ್ರೀತಿಸುತ್ತ ನಾ ಹಾರೈಸುವೆ
ನಿನ್ನ ಸೇರಿ ದಿನ ನಡೆಯುವೆ
ನೀನೆ ನನ್ನ ಬಾಳಿಗೆ ಸ್ಪೂರ್ತಿ
ನೀನೆ ನನಗೆ ಜೀವನ ಪೂರ್ತಿ
ನಿನ್ನ ಬಿಟ್ಟು ಹೋಗೊದಿಲ್ಲ
ನಿನ್ನ ಬಿಟ್ಟು ಬದುಕೊದಿಲ್ಲ
 
||ಜೊತೆಗಾತಿ ಜೊತೆಗಾತಿ ನೀ ನನ್ನ ಜೊತೆಗಾತಿ||
||ಜೊತೆಗಾರ ಜೊತೆಗಾರ ನೀ ನನ್ನ ಜೊತೆಗಾರ||

Jothegara song lyrics from Kannada Movie Kaldogbitte starring Ashu Ashok, Poojitha, Balaram, Lyrics penned by Uday Prem Sung by Srikanth Mishra, Archana Ravi, Music Composed by Sri Harsha, film is Directed by Uday Prem and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ