ಸಾವಿರಕೆ ಒಬ್ಬ ಕಲಾವಿದ
ಹೂಮನದ ಚಿತ್ರ ಕಲಾವಿದ
ಚೈತ್ರ ಮಾಸವ ಚಿತ್ರ ಮಾಡಿದ
ಅಭಿಮಾನವ ಹೊಳೆ ಮಾಡಿದ
|| ಸಾವಿರಕೆ ಒಬ್ಬ ಕಲಾವಿದ
ಹೂಮನದ ಚಿತ್ರ ಕಲಾವಿದ ||
ಕೈಯಲಿ ಪುಟ್ಟ ಕುಂಚ,
ಕಣ್ಣಲ್ಲೋ ಈ ಪ್ರಪಂಚ
ಆ ಮನಸೆಲ್ಲೋ, ಆ ತಪಸೆಲ್ಲೋ,
ಬಿಳೀ ಹಾಳೆಯಲಿ ರಸ
ವೇಳೆಯಲಿ ಈ ಚಿತ್ತಾರ...
ಆ ರವಿಗೆ ಬೆಳಕು ನೆರಳಿನ ಆಟ
ಈ ಕುಂಚಕೆ ಏಳು ಬಣ್ಣಗಳ ಕೂಟ
|| ಸಾವಿರಕೆ ಒಬ್ಬ ಕಲಾವಿದ
ಹೂಮನದ ಚಿತ್ರ ಕಲಾವಿದ ||
ಒಳಗಣ್ಣು ತೆರೆದು ನೋಡು,
ಸೌಂದರ್ಯ ಸೂರೇ ಮಾಡು
ಈ ಜಗವೆಲ್ಲಾ ಬರಿ ಕಲೆಯಂತೆ,
ಈ ಕಲೆಯಲ್ಲಿ , ಈ ಬಲೆಯಲ್ಲಿ ನೀ ಸೆರೆಯಾಗು
ಈ ದೇಹಕೆ ತಪ್ಪದು ಎಂದಿಗೂ ಸಾವು ನೋವು
ಈ ಜೀವಕೆ ತಪ್ಪದೆ ತಿನಿಸು ಕಲೆಯ ಮೇವು
|| ಸಾವಿರಕೆ ಒಬ್ಬ ಕಲಾವಿದ
ಹೂಮನದ ಚಿತ್ರ ಕಲಾವಿದ
ಚೈತ್ರ ಮಾಸವ ಚಿತ್ರ ಮಾಡಿದ
ಅಭಿಮಾನವ ಹೊಳೆ ಮಾಡಿದ ||
ಸಾವಿರಕೆ ಒಬ್ಬ ಕಲಾವಿದ
ಹೂಮನದ ಚಿತ್ರ ಕಲಾವಿದ
ಚೈತ್ರ ಮಾಸವ ಚಿತ್ರ ಮಾಡಿದ
ಅಭಿಮಾನವ ಹೊಳೆ ಮಾಡಿದ
|| ಸಾವಿರಕೆ ಒಬ್ಬ ಕಲಾವಿದ
ಹೂಮನದ ಚಿತ್ರ ಕಲಾವಿದ ||
ಕೈಯಲಿ ಪುಟ್ಟ ಕುಂಚ,
ಕಣ್ಣಲ್ಲೋ ಈ ಪ್ರಪಂಚ
ಆ ಮನಸೆಲ್ಲೋ, ಆ ತಪಸೆಲ್ಲೋ,
ಬಿಳೀ ಹಾಳೆಯಲಿ ರಸ
ವೇಳೆಯಲಿ ಈ ಚಿತ್ತಾರ...
ಆ ರವಿಗೆ ಬೆಳಕು ನೆರಳಿನ ಆಟ
ಈ ಕುಂಚಕೆ ಏಳು ಬಣ್ಣಗಳ ಕೂಟ
|| ಸಾವಿರಕೆ ಒಬ್ಬ ಕಲಾವಿದ
ಹೂಮನದ ಚಿತ್ರ ಕಲಾವಿದ ||
ಒಳಗಣ್ಣು ತೆರೆದು ನೋಡು,
ಸೌಂದರ್ಯ ಸೂರೇ ಮಾಡು
ಈ ಜಗವೆಲ್ಲಾ ಬರಿ ಕಲೆಯಂತೆ,
ಈ ಕಲೆಯಲ್ಲಿ , ಈ ಬಲೆಯಲ್ಲಿ ನೀ ಸೆರೆಯಾಗು
ಈ ದೇಹಕೆ ತಪ್ಪದು ಎಂದಿಗೂ ಸಾವು ನೋವು
ಈ ಜೀವಕೆ ತಪ್ಪದೆ ತಿನಿಸು ಕಲೆಯ ಮೇವು
|| ಸಾವಿರಕೆ ಒಬ್ಬ ಕಲಾವಿದ
ಹೂಮನದ ಚಿತ್ರ ಕಲಾವಿದ
ಚೈತ್ರ ಮಾಸವ ಚಿತ್ರ ಮಾಡಿದ
ಅಭಿಮಾನವ ಹೊಳೆ ಮಾಡಿದ ||
Saavirakke Obba Kalavida song lyrics from Kannada Movie Kalavida starring Ravichandran, Heera Rajgopal, Roja, Lyrics penned by Hamsalekha Sung by S Janaki, Music Composed by Hamsalekha, film is Directed by V Ravichandran and film is released on 1997