Hey Navile Lyrics

in Kalavida

Video:

LYRIC

ಹೇ ನವಿಲೇ ಹೆಣ್ಣವಿಲೇ
ಹೇ ನವಿಲೇ ನವಿಲೇ ಹೆಣ್ಣವಿಲೇ ನವಿಲೇ 
ಬಾ ನವಿಲೇ ನವಿಲೇ ಬಾ ನವಿಲೇ ನವಿಲೇ………
 
ಆ ಸೌಂದರ್ಯ ಲೋಕದಿಂದ ಜಾರಿದೆ
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ
ಆ ಸೌಂದರ್ಯ ಲೋಕದಿಂದ ಜಾರಿದೆ
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ
 
|| ಹೇ ನವಿಲೇ ಹೆಣ್ಣವಿಲೇ
ಹೇ ನವಿಲೇ ನವಿಲೇ ಹೆಣ್ಣವಿಲೇ ನವಿಲೇ 
ಬಾ ನವಿಲೇ ನವಿಲೇ ಬಾ ನವಿಲೇ ನವಿಲೇ…||
 
ಸೌಂದರ್ಯ ರೇಖೆಯ, ನೂರಾರು ಶಾಖೆಯ
ಸೌಂದರ್ಯ ರೇಖೆಯ, ನೂರಾರು ಶಾಖೆಯ
ಆರಂಭ ಹೇಳು ಎಲ್ಲಿದೆ, ಎಲ್ಲಿದೆ
ಈ ಅಂದ ಸಂಪೂರ್ಣ ಕಲೆಯಾಗಿದೆ
ಮಾತಾಡೊ ಬೇಲೂರ ಶಿಲೆಯಾಗಿದೆ
ಹೆಣ್ಣಾಗಿದೆ ಹೆಣ್ಣವಿಲಾಗಿದೆ
 
 || ಹೇ ನವಿಲೇ ಹೆಣ್ಣವಿಲೇ
ಹೇ ನವಿಲೇ ನವಿಲೇ ಹೆಣ್ಣವಿಲೇ ನವಿಲೇ 
ಬಾ ನವಿಲೇ ನವಿಲೇ ಬಾರೆ ನವಿಲೇ ನವಿಲೇ…
ಆ ಸೌಂದರ್ಯ ಲೋಕದಿಂದ ಜಾರಿದೆ
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ ||
 
ನೀನಿಲ್ಲಿ ಬಂದಿರೆ, ಹೂ ನಗುವ ತಂದಿರೆ
ನೀನಿಲ್ಲಿ ಬಂದಿರೆ, ಹೂ ನಗುವ ತಂದಿರೆ
ನೋಡಲ್ಲಿ ತಾರೆ ನಾಚಿದೆ ಮಿಂಚದೆ
ಆ ತಾರೆ ಏನಾದರೇನಾಯಿತು
ನೀ ದೂರ ಹೋಗದೆ ಇದ್ದರಾಯಿತು
ನೀನಾಯಿತು ಇನ್ನು ನಾನಾಯಿತು
 
|| ಹೇ ನವಿಲೇ ಹೆಣ್ಣವಿಲೇ
ಹೇ ನವಿಲೇ ನವಿಲೇ ಹೆಣ್ಣವಿಲೇ ನವಿಲೇ 
ಬಾ ನವಿಲೇ ನವಿಲೇ ಬಾರೆ ನವಿಲೇ ನವಿಲೇ…
ಆ ಸೌಂದರ್ಯ ಲೋಕದಿಂದ ಜಾರಿದೆ
ನಿನ್ನ ನೋಡೋಕೆ ನೂರು ಕಣ್ಣು ಸಾಲದೆ ||

Hey Navile song lyrics from Kannada Movie Kalavida starring Ravichandran, Heera Rajgopal, Roja, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by V Ravichandran and film is released on 1997