ಅಂದಗಾರ ಅಳಿಮಯ್ಯ...
ಅಂದಗಾರ ಅಳಿಮಯ್ಯ, ಚಂದ್ರನಂತೆ ನೀನಯ್ಯಾ..
ಅಂದಗಾರ ಅಳಿಮಯ್ಯ, ಚಂದ್ರನಂತೆ ನೀನಯ್ಯಾ..
ಅಂದಗಾರ ಅಳಿಮಯ್ಯ, ಚಂದ್ರನಂತೆ ನೀನಯ್ಯಾ..
ನಿನ್ನ ಅಂದ ನೋಡೋಕೆ ಕಣ್ಣಯಾಕಯ್ಯಾ
ನನ್ನ ಮಗಳ ನೀಡೋಕೆ ಚಿಂತ್ಯಾಕಯ್ಯಾ
ಚಂದಮಾಮ ಚೆಲುವೆಯ್ಯಾ ನಗುವ ತಾರೆ ನೀನಯ್ಯಾ
ಚಂದಮಾಮ ಚೆಲುವೆಯ್ಯಾ ನಗುವ ತಾರೆ ನೀನಯ್ಯಾ
ಕನಸಿನಲ್ಲೇ ತೇಲಾಡೋ ಓ ಮಾವಯ್ಯಾ
ನಿನ್ನ ಕನಸೋ ಕಾಣೋಳು ಈ ಹೆಣ್ಣಯ್ಯಾ
ಸುಂದರ ಈ ಲೋಕ ನೀವಿರಲು
ಸುಂದರ ಈ ಹಾಡು ನೀವಿರಲು
ಸುಂದರ ಈ ಪ್ರೀತಿ ನೀವಿರಲು
ಸುಂದರ ಈ ಕನಸು ನೀವಿರಲು
ನನ್ನ ನಿಮ್ಮ ಜೀವ ಭಾವ
ಒಂದೇ ಮನಸೇ ಮನೆಯಮ್ಮಾ,
ಮನಸಂತೆ ಮಾತಮ್ಮಾ
ನಿಮ್ಮಿ ಮನಸಲ್ಲಿ ನಾನಿರಲೇ ಹೇಳಮ್ಮಾ
ಅಂದಗಾರ ಅಳಿಮಯ್ಯ, ನಮ್ಮ ಮನೆಯೇ ನಿಂದಯ್ಯಾ
ಚಂದಮಾಮ ಚೆಲುವಯ್ಯ ನಮ್ಮ ಮನಸು ನಿಂದಯ್ಯಾ
ನಿನ್ನ ಜೊತೆಗೆ ಬಾಳೋದೆ ಪುಣ್ಯಾನಯ್ಯ
ನಿನ್ನ ಸೇವೆ ಮಾಡೋದೇ ಭಾಗ್ಯನಯ್ಯಾ
|| ಚಂದಮಾಮ ಚೆಲುವೆಯ್ಯಾ ನಗುವ ತಾರೆ ನೀನಯ್ಯಾ
ಅಂದಗಾರ ಅಳಿಮಯ್ಯ, ನಮ್ಮ ಮನೆಯೇ ನಿಂದಯ್ಯಾ ||
ಯಾರಿಹರೋ ನಗುವ ಹೂಗಳಲಿ,
ಯಾಕಿಹುದೋ ಮೌನ ಬೆಟ್ಟದಲಿ
ಏನದರ ಹಾಡು ಹಕ್ಕಿಯಲಿ,
ಹೇಗಿದೆ ಈ ಸೊಗಸು ಸೃಷ್ಟಿಯಲಿ
ಏನು ಹೇಳಬೇಕೋ ಕಾಣೆ ಜಾಣೆ
ಸೃಷ್ಟಿ ಬೆನ್ನಲ್ಲಿ ಅದು ಯಾರೋ ಇಹರಿಲ್ಲಿ
ನನ್ನ ನಿನ್ನಲ್ಲಿ ಅದು ಏನೋ ಇದೆ ಇಲ್ಲಿ
|| ಚಂದಮಾಮ ಚೆಲುವೆಯ್ಯಾ ನಗುವ ತಾರೆ ನೀನಯ್ಯಾ
ಚಂದಮಾಮ ಚೆಲುವೆಯ್ಯಾ ನಗುವ ತಾರೆ ನೀನಯ್ಯಾ
ಕನಸಿನಲ್ಲೇ ತೇಲಾಡೋ ಓ ಮಾವಯ್ಯಾ
ನಿನ್ನ ಕನಸೋ ಕಾಣೋಳು ಈ ಹೆಣ್ಣಯ್ಯಾ
ಅಂದಗಾರ ಅಳಿಮಯ್ಯ, ಚಂದ್ರನಂತೆ ನೀನಯ್ಯಾ..
ಅಂದಗಾರ ಅಳಿಮಯ್ಯ, ಚಂದ್ರನಂತೆ ನೀನಯ್ಯಾ..
ನಿನ್ನ ಅಂದ ನೋಡೋಕೆ ಕಣ್ಣಯಾಕಯ್ಯಾ
ನನ್ನ ಮಗಳ ನೀಡೋಕೆ ಚಿಂತ್ಯಾಕಯ್ಯಾ ||
ಅಂದಗಾರ ಅಳಿಮಯ್ಯ...
ಅಂದಗಾರ ಅಳಿಮಯ್ಯ, ಚಂದ್ರನಂತೆ ನೀನಯ್ಯಾ..
ಅಂದಗಾರ ಅಳಿಮಯ್ಯ, ಚಂದ್ರನಂತೆ ನೀನಯ್ಯಾ..
ಅಂದಗಾರ ಅಳಿಮಯ್ಯ, ಚಂದ್ರನಂತೆ ನೀನಯ್ಯಾ..
ನಿನ್ನ ಅಂದ ನೋಡೋಕೆ ಕಣ್ಣಯಾಕಯ್ಯಾ
ನನ್ನ ಮಗಳ ನೀಡೋಕೆ ಚಿಂತ್ಯಾಕಯ್ಯಾ
ಚಂದಮಾಮ ಚೆಲುವೆಯ್ಯಾ ನಗುವ ತಾರೆ ನೀನಯ್ಯಾ
ಚಂದಮಾಮ ಚೆಲುವೆಯ್ಯಾ ನಗುವ ತಾರೆ ನೀನಯ್ಯಾ
ಕನಸಿನಲ್ಲೇ ತೇಲಾಡೋ ಓ ಮಾವಯ್ಯಾ
ನಿನ್ನ ಕನಸೋ ಕಾಣೋಳು ಈ ಹೆಣ್ಣಯ್ಯಾ
ಸುಂದರ ಈ ಲೋಕ ನೀವಿರಲು
ಸುಂದರ ಈ ಹಾಡು ನೀವಿರಲು
ಸುಂದರ ಈ ಪ್ರೀತಿ ನೀವಿರಲು
ಸುಂದರ ಈ ಕನಸು ನೀವಿರಲು
ನನ್ನ ನಿಮ್ಮ ಜೀವ ಭಾವ
ಒಂದೇ ಮನಸೇ ಮನೆಯಮ್ಮಾ,
ಮನಸಂತೆ ಮಾತಮ್ಮಾ
ನಿಮ್ಮಿ ಮನಸಲ್ಲಿ ನಾನಿರಲೇ ಹೇಳಮ್ಮಾ
ಅಂದಗಾರ ಅಳಿಮಯ್ಯ, ನಮ್ಮ ಮನೆಯೇ ನಿಂದಯ್ಯಾ
ಚಂದಮಾಮ ಚೆಲುವಯ್ಯ ನಮ್ಮ ಮನಸು ನಿಂದಯ್ಯಾ
ನಿನ್ನ ಜೊತೆಗೆ ಬಾಳೋದೆ ಪುಣ್ಯಾನಯ್ಯ
ನಿನ್ನ ಸೇವೆ ಮಾಡೋದೇ ಭಾಗ್ಯನಯ್ಯಾ
|| ಚಂದಮಾಮ ಚೆಲುವೆಯ್ಯಾ ನಗುವ ತಾರೆ ನೀನಯ್ಯಾ
ಅಂದಗಾರ ಅಳಿಮಯ್ಯ, ನಮ್ಮ ಮನೆಯೇ ನಿಂದಯ್ಯಾ ||
ಯಾರಿಹರೋ ನಗುವ ಹೂಗಳಲಿ,
ಯಾಕಿಹುದೋ ಮೌನ ಬೆಟ್ಟದಲಿ
ಏನದರ ಹಾಡು ಹಕ್ಕಿಯಲಿ,
ಹೇಗಿದೆ ಈ ಸೊಗಸು ಸೃಷ್ಟಿಯಲಿ
ಏನು ಹೇಳಬೇಕೋ ಕಾಣೆ ಜಾಣೆ
ಸೃಷ್ಟಿ ಬೆನ್ನಲ್ಲಿ ಅದು ಯಾರೋ ಇಹರಿಲ್ಲಿ
ನನ್ನ ನಿನ್ನಲ್ಲಿ ಅದು ಏನೋ ಇದೆ ಇಲ್ಲಿ
|| ಚಂದಮಾಮ ಚೆಲುವೆಯ್ಯಾ ನಗುವ ತಾರೆ ನೀನಯ್ಯಾ
ಚಂದಮಾಮ ಚೆಲುವೆಯ್ಯಾ ನಗುವ ತಾರೆ ನೀನಯ್ಯಾ
ಕನಸಿನಲ್ಲೇ ತೇಲಾಡೋ ಓ ಮಾವಯ್ಯಾ
ನಿನ್ನ ಕನಸೋ ಕಾಣೋಳು ಈ ಹೆಣ್ಣಯ್ಯಾ
ಅಂದಗಾರ ಅಳಿಮಯ್ಯ, ಚಂದ್ರನಂತೆ ನೀನಯ್ಯಾ..
ಅಂದಗಾರ ಅಳಿಮಯ್ಯ, ಚಂದ್ರನಂತೆ ನೀನಯ್ಯಾ..
ನಿನ್ನ ಅಂದ ನೋಡೋಕೆ ಕಣ್ಣಯಾಕಯ್ಯಾ
ನನ್ನ ಮಗಳ ನೀಡೋಕೆ ಚಿಂತ್ಯಾಕಯ್ಯಾ ||
Andagaara Alimayya song lyrics from Kannada Movie Kalavida starring Ravichandran, Heera Rajgopal, Roja, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by V Ravichandran and film is released on 1997