Suntara Gaali Suntara Gaali Lyrics

ಸುಂಟರಗಾಳಿ ಸುಂಟರಗಾಳಿ Lyrics

in Kalasipalya

in ಕಲಾಸಿಪಾಳ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ…ಹೇ…ಹೇ….ಆ…ಆ…ಆ..
ಹೇ…ಹೇ…ಹೇ….ಆ…
 
ಸುಂಟರಗಾಳಿ ಸುಂಟರಗಾಳಿ
ಹಚ್ಚುತ್ತೈತೆ ಮೈಯನ್ನ
ರಂಗು ರಂಗೋಲಿ ರಂಗು ರಂಗೋಲಿ
ಹಚ್ಚುತೈತೆ ಅಂದಾನ
ಬಚ್ಚಿಟ್ಟು ಕೊಳ್ಳದೆ ಮುಚ್ಚಿಟ್ಟು ಕೊಳ್ಳದೆ
ಬಿಚ್ಚಿ ಬಿಚ್ಚಿ ತೋರ್ಸು ಆಸೇನ
ಗೀಚಿಟ್ಟು ಕೊಳ್ಳದೆ ಬಾಚಿಟ್ಟು ತುಂಬಿಕೊ
ಚುಚ್ಚಿ ಚುಚ್ಚಿ ಕೊಳ್ಳೊ ಮನಸನ್ನ
ಸುಂಟರಗಾಳಿ ಈ ಸುಂಟರಗಾಳಿ

ಸುಂಟರಗಾಳಿ ಸುಂಟರಗಾಳಿ
ಡೋಲು ಬಡಿಸಿತು ಹುಡುಗನ್ನ
ಚೆಂಗು ಚೆಂಗಾಲಿ ಚೆಂಗು ಚೆಂಗಾಲಿ
ಸೀಲು ಹೊಡೆಸಿತು ಹುಡುಗೀನ
ಕಾಲ್ ಶೀಟ್ ಕೇಳದೆ ಕನ್ಫರ್ಮ್ ಮಾಡದೆ
ಕಚ್ಚಿ ಕೊಂಡು ಹೋಯ್ತು ಹೃದಯಾನ
ಕಣ್ಮುಚ್ಚಿ ಕುಂತರು ಕನ್ಫ್ಯೂಸಾಗಿದ್ದರು
ಕಳಚಿ ಕೊಟ್ಟೆಬಿಡ್ತು ಪ್ರೀತಿನ
ಸುಂಟರಗಾಳಿ ಸುಂಟರಗಾಳಿ…..

ಹೇ.ಚಿಲ್ಲಾ….. ಹೇ.. ಚಿಲ್ಲಾ …..
ಹೇ. ..ಜಿಲಿಕ ಜಿಕಾ ಜಿಲ್ಲಾ. .
ಹೇ.ಚಿಲ್ಲಾ….. ಹೇ.. ಚಿಲ್ಲಾ …..
ಹೇ. ..ಜಿಲಿಕ ಜಿಕಾ ಜಿಲ್ಲಾ. .
ಕಣ್ಣು ಚುರುಕ್ಕು ಅಂತು
ಕೆನ್ನೆ ಸರಕ್ಕು ಅಂತು
ಯಾಕೆ ಕಿರಿಕ್ಕು ಮಾಡ್ತಿಯೇ
ಮಾಡ್ತಿಯೇ ಮಾಡ್ತಿಯೇ
ಗಲ್ಲ ಘಲಕ್ಕುಅಂತು
ಕಣ್ಣು ಉಳುಕ್ಕು ಅಂತು
ತಬ್ಬಿ ಥಳುಕ್ಕು ಅಂತಿಯೇ
ಅಂತಿಯೇ ಅಂತಿಯೇ
ನಿನ್ನ ದಾವಣಿ ಲಂಗದ ವರಸೆ ಪರಸೆ
ಕಂಡು ಒಂದೊಂದು ಅಂಗಕು ಕಡ್ಲೆ ಪರಸೆ
ನನ್ನ ನರ ನರದ ತಂತಿಯ ಎಸ್ಸೆಮ್ಮೆಸ್ಸೆ
ದಿನ ಓದುತ್ತ ಕುಂತಿಯಾ ಜಿಗರಿ ಮೀಸೆ
ಹೇ ಗುಂಡಿಗೆ ಒಳಗೊಂದು ವಸ್ತು ಕಣೆ
ನಿನ್ನ ಗುಂಡಿಗೆ ಒಳಗೊಂದು ವಸ್ತು ಕಣೆ
ಅದು ಟಚ್ಚಾದ ಕೂಡ್ಲೇ ನಾ ಸುಸ್ತು ಕಣೆ

ಆ ಗಾಳಿ ಗಾಳಿ ಗಾಳಿ ಸುಂಟರಗಾಳಿ
ರಂಗು ರಂಗು ರಂಗು ರಂಗು ರಂಗೋಲಿ
ಏ ಗಾಳಿ ಗಾಳಿ ಗಾಳಿ ಸುಂಟರಗಾಳಿ
ರಂಗು ರಂಗು ರಂಗು ರಂಗು ರಂಗೋಲಿ

ಪ್ರಾಯನಾ ಕಸಿಯುತಿಯ
ಹಗ್ಗನ ಹೊಸೆಯುತಿಯ
ಕದ್ದು ನೀ ನುಸಿಯುತಿಯಲ್ಲೇ
ತೀಯಲ್ಲೇ ತೀಯಲ್ಲೇ..
ಬಯಕೇನ ಬಸಿಯುತಿಯ
ತಿಂದುಂಡು ಹಸಿಯುತಿಯ
ಜೀವನ ಬಸಿಯುತಿಯಲ್ಲೋ
ತೀಯಲ್ಲೋ ತೀಯಲ್ಲೋ
ನಂಗೆ ಸೂತ್ರ ನೀನಾದರೆ ಗಾಳಿಪಟ
ನಿಂಗೆ ಮಾತ್ರ ನಾನಾದರೆ ಧೂಳಿಪಟ
ಈ ಪ್ರೀತಿನೇ ಹಿಂಗೇನೆ ಉಲ್ಟಾಪಲ್ಟಾ
ಅನುಭವಿಸಿ ಬಿಟ್ಟರೆ ಬಿರ್ಲಾ ಟಾಟಾ
ರಾತ್ರಿಯೆಲ ಸ್ವರ್ಗದಲ್ಲಿ ತಿನಿಸಿದೆ ವೀಳ್ಯ
ನಾ ಇಡೀ ರಾತ್ರಿ ಸ್ವರ್ಗದಲ್ಲಿ ತಿನಿಸಿದೆ ವೀಳ್ಯ
ನಾ ಬೆಳಗೆದ್ದು ಕಣ್ ಬಿಟ್ರೆ ಕಲಾಸಿಪಾಳ್ಯ

||ಆಹಾ ಗಾಳಿ ಗಾಳಿ ಗಾಳಿ ಸುಂಟರಗಾಳಿ
ರಂಗು ರಂಗು ರಂಗು ರಂಗು ರಂಗೋಲಿ
ಏ ಗಾಳಿ ಗಾಳಿ ಗಾಳಿ ಸುಂಟರಗಾಳಿ
ರಂಗು ರಂಗು ರಂಗು ರಂಗು ರಂಗೋಲಿ||

||ಸುಂಟರಗಾಳಿ ಸುಂಟರಗಾಳಿ
ಹಚ್ಚುತ್ತೈತೆ ಮೈಯನ್ನ
ರಂಗು ರಂಗೋಲಿ ರಂಗು ರಂಗೋಲಿ
ಹಚ್ಚುತೈತೆ ಅಂದಾನ
ಬಚ್ಚಿಟ್ಟು ಕೊಳ್ಳದೆ ಮುಚ್ಚಿಟ್ಟು ಕೊಳ್ಳದೆ
ಬಿಚ್ಚಿ ಬಿಚ್ಚಿ ತೋರ್ಸು ಆಸೇನ
ಗೀಚಿಟ್ಟು ಕೊಳ್ಳದೆ ಬಾಚಿಟ್ಟು ತುಂಬಿಕೊ
ಚುಚ್ಚಿ ಚುಚ್ಚಿ ಕೊಳ್ಳೋ ಮನಸನ್ನ
ಸುಂಟರಗಾಳಿ . ..
ಈ ಸುಂಟರಗಾಳಿ ||
ಏ…….
||ಸುಂಟರಗಾಳಿ ಸುಂಟರಗಾಳಿ
ಡೋಲು ಬಡಿಸಿತು ಹುಡುಗನ್ನ
ಚೆಂಗು ಚೆಂಗಾಲಿ ಚೆಂಗು ಚೆಂಗಾಲಿ . ಈ
ಗಾಳಿ ಬಂದ್ ಕಡೆ ತೂರ್ ಕೊಳಲೋ
ತೂರ್ ಕೊಳಲೋ
ತೂರ್ ಕೊಳಲೋ||

ಹೇ…ಹೇ…ಹೇ….ಆ…ಆ…ಆ..
ಹೇ…ಹೇ…ಹೇ….ಆ…
 
ಸುಂಟರಗಾಳಿ ಸುಂಟರಗಾಳಿ
ಹಚ್ಚುತ್ತೈತೆ ಮೈಯನ್ನ
ರಂಗು ರಂಗೋಲಿ ರಂಗು ರಂಗೋಲಿ
ಹಚ್ಚುತೈತೆ ಅಂದಾನ
ಬಚ್ಚಿಟ್ಟು ಕೊಳ್ಳದೆ ಮುಚ್ಚಿಟ್ಟು ಕೊಳ್ಳದೆ
ಬಿಚ್ಚಿ ಬಿಚ್ಚಿ ತೋರ್ಸು ಆಸೇನ
ಗೀಚಿಟ್ಟು ಕೊಳ್ಳದೆ ಬಾಚಿಟ್ಟು ತುಂಬಿಕೊ
ಚುಚ್ಚಿ ಚುಚ್ಚಿ ಕೊಳ್ಳೊ ಮನಸನ್ನ
ಸುಂಟರಗಾಳಿ ಈ ಸುಂಟರಗಾಳಿ

ಸುಂಟರಗಾಳಿ ಸುಂಟರಗಾಳಿ
ಡೋಲು ಬಡಿಸಿತು ಹುಡುಗನ್ನ
ಚೆಂಗು ಚೆಂಗಾಲಿ ಚೆಂಗು ಚೆಂಗಾಲಿ
ಸೀಲು ಹೊಡೆಸಿತು ಹುಡುಗೀನ
ಕಾಲ್ ಶೀಟ್ ಕೇಳದೆ ಕನ್ಫರ್ಮ್ ಮಾಡದೆ
ಕಚ್ಚಿ ಕೊಂಡು ಹೋಯ್ತು ಹೃದಯಾನ
ಕಣ್ಮುಚ್ಚಿ ಕುಂತರು ಕನ್ಫ್ಯೂಸಾಗಿದ್ದರು
ಕಳಚಿ ಕೊಟ್ಟೆಬಿಡ್ತು ಪ್ರೀತಿನ
ಸುಂಟರಗಾಳಿ ಸುಂಟರಗಾಳಿ…..

ಹೇ.ಚಿಲ್ಲಾ….. ಹೇ.. ಚಿಲ್ಲಾ …..
ಹೇ. ..ಜಿಲಿಕ ಜಿಕಾ ಜಿಲ್ಲಾ. .
ಹೇ.ಚಿಲ್ಲಾ….. ಹೇ.. ಚಿಲ್ಲಾ …..
ಹೇ. ..ಜಿಲಿಕ ಜಿಕಾ ಜಿಲ್ಲಾ. .
ಕಣ್ಣು ಚುರುಕ್ಕು ಅಂತು
ಕೆನ್ನೆ ಸರಕ್ಕು ಅಂತು
ಯಾಕೆ ಕಿರಿಕ್ಕು ಮಾಡ್ತಿಯೇ
ಮಾಡ್ತಿಯೇ ಮಾಡ್ತಿಯೇ
ಗಲ್ಲ ಘಲಕ್ಕುಅಂತು
ಕಣ್ಣು ಉಳುಕ್ಕು ಅಂತು
ತಬ್ಬಿ ಥಳುಕ್ಕು ಅಂತಿಯೇ
ಅಂತಿಯೇ ಅಂತಿಯೇ
ನಿನ್ನ ದಾವಣಿ ಲಂಗದ ವರಸೆ ಪರಸೆ
ಕಂಡು ಒಂದೊಂದು ಅಂಗಕು ಕಡ್ಲೆ ಪರಸೆ
ನನ್ನ ನರ ನರದ ತಂತಿಯ ಎಸ್ಸೆಮ್ಮೆಸ್ಸೆ
ದಿನ ಓದುತ್ತ ಕುಂತಿಯಾ ಜಿಗರಿ ಮೀಸೆ
ಹೇ ಗುಂಡಿಗೆ ಒಳಗೊಂದು ವಸ್ತು ಕಣೆ
ನಿನ್ನ ಗುಂಡಿಗೆ ಒಳಗೊಂದು ವಸ್ತು ಕಣೆ
ಅದು ಟಚ್ಚಾದ ಕೂಡ್ಲೇ ನಾ ಸುಸ್ತು ಕಣೆ

ಆ ಗಾಳಿ ಗಾಳಿ ಗಾಳಿ ಸುಂಟರಗಾಳಿ
ರಂಗು ರಂಗು ರಂಗು ರಂಗು ರಂಗೋಲಿ
ಏ ಗಾಳಿ ಗಾಳಿ ಗಾಳಿ ಸುಂಟರಗಾಳಿ
ರಂಗು ರಂಗು ರಂಗು ರಂಗು ರಂಗೋಲಿ

ಪ್ರಾಯನಾ ಕಸಿಯುತಿಯ
ಹಗ್ಗನ ಹೊಸೆಯುತಿಯ
ಕದ್ದು ನೀ ನುಸಿಯುತಿಯಲ್ಲೇ
ತೀಯಲ್ಲೇ ತೀಯಲ್ಲೇ..
ಬಯಕೇನ ಬಸಿಯುತಿಯ
ತಿಂದುಂಡು ಹಸಿಯುತಿಯ
ಜೀವನ ಬಸಿಯುತಿಯಲ್ಲೋ
ತೀಯಲ್ಲೋ ತೀಯಲ್ಲೋ
ನಂಗೆ ಸೂತ್ರ ನೀನಾದರೆ ಗಾಳಿಪಟ
ನಿಂಗೆ ಮಾತ್ರ ನಾನಾದರೆ ಧೂಳಿಪಟ
ಈ ಪ್ರೀತಿನೇ ಹಿಂಗೇನೆ ಉಲ್ಟಾಪಲ್ಟಾ
ಅನುಭವಿಸಿ ಬಿಟ್ಟರೆ ಬಿರ್ಲಾ ಟಾಟಾ
ರಾತ್ರಿಯೆಲ ಸ್ವರ್ಗದಲ್ಲಿ ತಿನಿಸಿದೆ ವೀಳ್ಯ
ನಾ ಇಡೀ ರಾತ್ರಿ ಸ್ವರ್ಗದಲ್ಲಿ ತಿನಿಸಿದೆ ವೀಳ್ಯ
ನಾ ಬೆಳಗೆದ್ದು ಕಣ್ ಬಿಟ್ರೆ ಕಲಾಸಿಪಾಳ್ಯ

||ಆಹಾ ಗಾಳಿ ಗಾಳಿ ಗಾಳಿ ಸುಂಟರಗಾಳಿ
ರಂಗು ರಂಗು ರಂಗು ರಂಗು ರಂಗೋಲಿ
ಏ ಗಾಳಿ ಗಾಳಿ ಗಾಳಿ ಸುಂಟರಗಾಳಿ
ರಂಗು ರಂಗು ರಂಗು ರಂಗು ರಂಗೋಲಿ||

||ಸುಂಟರಗಾಳಿ ಸುಂಟರಗಾಳಿ
ಹಚ್ಚುತ್ತೈತೆ ಮೈಯನ್ನ
ರಂಗು ರಂಗೋಲಿ ರಂಗು ರಂಗೋಲಿ
ಹಚ್ಚುತೈತೆ ಅಂದಾನ
ಬಚ್ಚಿಟ್ಟು ಕೊಳ್ಳದೆ ಮುಚ್ಚಿಟ್ಟು ಕೊಳ್ಳದೆ
ಬಿಚ್ಚಿ ಬಿಚ್ಚಿ ತೋರ್ಸು ಆಸೇನ
ಗೀಚಿಟ್ಟು ಕೊಳ್ಳದೆ ಬಾಚಿಟ್ಟು ತುಂಬಿಕೊ
ಚುಚ್ಚಿ ಚುಚ್ಚಿ ಕೊಳ್ಳೋ ಮನಸನ್ನ
ಸುಂಟರಗಾಳಿ . ..
ಈ ಸುಂಟರಗಾಳಿ ||
ಏ…….
||ಸುಂಟರಗಾಳಿ ಸುಂಟರಗಾಳಿ
ಡೋಲು ಬಡಿಸಿತು ಹುಡುಗನ್ನ
ಚೆಂಗು ಚೆಂಗಾಲಿ ಚೆಂಗು ಚೆಂಗಾಲಿ . ಈ
ಗಾಳಿ ಬಂದ್ ಕಡೆ ತೂರ್ ಕೊಳಲೋ
ತೂರ್ ಕೊಳಲೋ
ತೂರ್ ಕೊಳಲೋ||

Suntara Gaali Suntara Gaali song lyrics from Kannada Movie Kalasipalya starring Darshan, Rakshitha, Mohan Raj, Lyrics penned by K Kalyan Sung by Rajesh, Malathi, Music Composed by Sadhu Kokila, Venkat-Narayan, film is Directed by N Omprakash Rao and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ