Kencha O Kencha Lyrics

ಕೆಂಚ ಓ ಕೆಂಚ Lyrics

in Kalasipalya

in ಕಲಾಸಿಪಾಳ್ಯ

LYRIC

Song Details Page after Lyrice

...
...

ಕೆಂಚ ಕೆಂಚ
ನೀನಂದ್ರೆ ನಂಗಿಷ್ಟ ಕಣೋ
ಸ್ಟೈಲಲ್ಲು ಸ್ಮೈಲಲ್ಲು
ನಿಂಗಿಂತ ಯಾರಿಲ್ಲಾ ಕಣೋ
ಬಾರೋ ಬಾರೋ
ಹೀರೋ ಹೀರೋ

ಹೋ …….
ಕಾಫಿಲು ಟೀವಿಲು
ಕಾದಂಬ್ರಿ ಸ್ಟೋರಿಲು ನೀನೇ
ಹೋ ….
ವಾಕಲ್ಲು ಟಾಕಲ್ಲು
ಸ್ಮೋಕಿಂಗು ಸ್ಮೋಕಲ್ಲು ನೀನೆ
 
ಗ್ಲೋಬಲ್ಲಿ ಎಂದು ನಿನಗಿಂತ
ಚಂದಾನ ಹುಡುಗೀರು
ಲಲಲ ಲಲಲ ಲಲಲ ಲಲಲ
ಸುಬ್ಬಿ
ಲಲಲ ಲಲಲ ಲಲಲ ಲಲಲ
ಹೇ ಇಂಗ್ಲೀಷು ಹುಡುಗೀರ್ಗೆ
ನೀನೇನು ಕಮ್ಮಿನ ಹೇಳಬ್ಬಿ
ರೂಬಿ……

ನೀ ಕಣ್ಣು ಹೊಡೆದರೆ
ಕರೆಂಟು ಹೊಡೆದಂಗೆ
ಒಂದು ಟಚ್ಚು ಕೊಟ್ಟರೆ
ನಂಗೆ ಹುಚ್ಚು ಹಿಡಿದಂಗೆ
ಮೈ ಲವ್

ಹಾಟಲ್ಲು ಕೋಲ್ಡಲ್ಲು
ನೈಟಲ್ಲಿ ಡ್ರೀಮಲ್ಲು ನೀನೇ
ಹೋ……
ಫುಡಲ್ಲು ಬೆಡಲ್ಲು
ರೋಮ್ಯಾಂಟಿಕ್ ಬ್ಲಡಲ್ಲು ನೀನೇ

ಕೆಂಚ ಕೆಂಚ
ನೀನಂದ್ರೆ ನಂಗಿಷ್ಟ ಕಣೋ
 
ಊರೆಲ್ಲಾ ಗುಲ್ ಆದ್ರೂ ದಿಲ್ ಆಗೊ
ಮನಸ್ಸಿದೆ ಕೊಡ್ತೀಯಾ
ಲಲಲ ಲಲಲ ಲಲಲ ಲಲಲ
ಕೊಡ್ತೀಯಾ
ಲಲಲ ಲಲಲ ಲಲಲ ಲಲಲ

ಹೇ …..
ಗುಟ್ಟಾಗಿ ಎದೆಯಲ್ಲೆ
ಕಟ್ಹಾಕೊ ಕನಸಿದೆ ಇರ್ತಿಯಾ
ಇರ್ತಿಯಾ

ನಿನ್ ಹೈಟು ಕಂಡರೆ
ಟೈಟಾಗಿ ಹೋಗ್ತೀನಿ
ನಿನ್ ಫೈಟು ಕಂಡರೆ
ಮೆಲ್ಟ್ ಆಗಿಬಿಡ್ತೀನಿ
ಮೈ ಲವ್…..
ಮೈಂಡಲ್ಲು ಗ್ರೌಂಡಲ್ಲು
ಡಿಟಿಎಸ್ ಸೌಂಡಲ್ಲು ನೀನೇ

ಸಿಪಲ್ಲು ಗ್ರಿಪಲ್ಲು
ಸ್ವಿಜರ್ಲ್ಯಾಂಡ್ ಟ್ರಿಪಲ್ಲು ನೀನೆ

ಕೆಂಚ ಕೆಂಚ
ಕೈಇಟ್ರೆ ಕೈಲಾಸ ಕಣೆ
ಯಾಯಿ ಯಾಯಿ
ಯಾಯಿ ಯಾಯಿ
ಸ್ಟೈಲಲ್ಲು ಸ್ಮೈಲಲ್ಲು
ನಿಂಗಿಂತ ಯಾರಿಲ್ಲ ಕಣೆ

ಬಾರೋ ಬಾರೋ
ಹೀರೋ ಹೀರೋ
ಹೋ……
ಕಾಫಿಲು ಟೀವಿಲು
ಕಾದಂಬ್ರಿ ಸ್ಟೋರಿಲು ನೀನೇ
ಹೋ……
ವಾಕಲ್ಲು ಟಾಕಲ್ಲು
ಸ್ಮೋಕಿಂಗು ಸ್ಮೋಕಲ್ಲು ನೀನೆ

...
...

ಕೆಂಚ ಕೆಂಚ
ನೀನಂದ್ರೆ ನಂಗಿಷ್ಟ ಕಣೋ
ಸ್ಟೈಲಲ್ಲು ಸ್ಮೈಲಲ್ಲು
ನಿಂಗಿಂತ ಯಾರಿಲ್ಲಾ ಕಣೋ
ಬಾರೋ ಬಾರೋ
ಹೀರೋ ಹೀರೋ

ಹೋ …….
ಕಾಫಿಲು ಟೀವಿಲು
ಕಾದಂಬ್ರಿ ಸ್ಟೋರಿಲು ನೀನೇ
ಹೋ ….
ವಾಕಲ್ಲು ಟಾಕಲ್ಲು
ಸ್ಮೋಕಿಂಗು ಸ್ಮೋಕಲ್ಲು ನೀನೆ
 
ಗ್ಲೋಬಲ್ಲಿ ಎಂದು ನಿನಗಿಂತ
ಚಂದಾನ ಹುಡುಗೀರು
ಲಲಲ ಲಲಲ ಲಲಲ ಲಲಲ
ಸುಬ್ಬಿ
ಲಲಲ ಲಲಲ ಲಲಲ ಲಲಲ
ಹೇ ಇಂಗ್ಲೀಷು ಹುಡುಗೀರ್ಗೆ
ನೀನೇನು ಕಮ್ಮಿನ ಹೇಳಬ್ಬಿ
ರೂಬಿ……

ನೀ ಕಣ್ಣು ಹೊಡೆದರೆ
ಕರೆಂಟು ಹೊಡೆದಂಗೆ
ಒಂದು ಟಚ್ಚು ಕೊಟ್ಟರೆ
ನಂಗೆ ಹುಚ್ಚು ಹಿಡಿದಂಗೆ
ಮೈ ಲವ್

ಹಾಟಲ್ಲು ಕೋಲ್ಡಲ್ಲು
ನೈಟಲ್ಲಿ ಡ್ರೀಮಲ್ಲು ನೀನೇ
ಹೋ……
ಫುಡಲ್ಲು ಬೆಡಲ್ಲು
ರೋಮ್ಯಾಂಟಿಕ್ ಬ್ಲಡಲ್ಲು ನೀನೇ

ಕೆಂಚ ಕೆಂಚ
ನೀನಂದ್ರೆ ನಂಗಿಷ್ಟ ಕಣೋ
 
ಊರೆಲ್ಲಾ ಗುಲ್ ಆದ್ರೂ ದಿಲ್ ಆಗೊ
ಮನಸ್ಸಿದೆ ಕೊಡ್ತೀಯಾ
ಲಲಲ ಲಲಲ ಲಲಲ ಲಲಲ
ಕೊಡ್ತೀಯಾ
ಲಲಲ ಲಲಲ ಲಲಲ ಲಲಲ

ಹೇ …..
ಗುಟ್ಟಾಗಿ ಎದೆಯಲ್ಲೆ
ಕಟ್ಹಾಕೊ ಕನಸಿದೆ ಇರ್ತಿಯಾ
ಇರ್ತಿಯಾ

ನಿನ್ ಹೈಟು ಕಂಡರೆ
ಟೈಟಾಗಿ ಹೋಗ್ತೀನಿ
ನಿನ್ ಫೈಟು ಕಂಡರೆ
ಮೆಲ್ಟ್ ಆಗಿಬಿಡ್ತೀನಿ
ಮೈ ಲವ್…..
ಮೈಂಡಲ್ಲು ಗ್ರೌಂಡಲ್ಲು
ಡಿಟಿಎಸ್ ಸೌಂಡಲ್ಲು ನೀನೇ

ಸಿಪಲ್ಲು ಗ್ರಿಪಲ್ಲು
ಸ್ವಿಜರ್ಲ್ಯಾಂಡ್ ಟ್ರಿಪಲ್ಲು ನೀನೆ

ಕೆಂಚ ಕೆಂಚ
ಕೈಇಟ್ರೆ ಕೈಲಾಸ ಕಣೆ
ಯಾಯಿ ಯಾಯಿ
ಯಾಯಿ ಯಾಯಿ
ಸ್ಟೈಲಲ್ಲು ಸ್ಮೈಲಲ್ಲು
ನಿಂಗಿಂತ ಯಾರಿಲ್ಲ ಕಣೆ

ಬಾರೋ ಬಾರೋ
ಹೀರೋ ಹೀರೋ
ಹೋ……
ಕಾಫಿಲು ಟೀವಿಲು
ಕಾದಂಬ್ರಿ ಸ್ಟೋರಿಲು ನೀನೇ
ಹೋ……
ವಾಕಲ್ಲು ಟಾಕಲ್ಲು
ಸ್ಮೋಕಿಂಗು ಸ್ಮೋಕಲ್ಲು ನೀನೆ

Kencha O Kencha song lyrics from Kannada Movie Kalasipalya starring Darshan, Rakshitha, Mohan Raj, Lyrics penned by K Kalyan Sung by Rajesh, Chithra, Music Composed by Sadhu Kokila, Venkat-Narayan, film is Directed by N Omprakash Rao and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ