Dhool Maga Dhool Lyrics

ಧೂಳು ಮಗ ಧೂಳ್ Lyrics

in Kalasipalya

in ಕಲಾಸಿಪಾಳ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಾಲಿಯಾದರು ಕೂಲಿಯಾದರು
ಇಲ್ಲಿಗೆ ಬರಲೇ ಬೇಕು ಕಣಯ್ಯ
ಸುತ್ತ ಮುತ್ತ ಪಾಳ್ಯಗಳಿಗೆಲ್ಲ ಸೆಂಟರ್ ಇದುವೇ
ಕಲಾಸಿಪಾಳ್ಯ

ಧೂಳು ಮಗ ಧೂಳ್ ಧಿಮಕ್ ಧಿಮಕ್ ಧೂಳ್
ವೀರತನಕೆ ಹೆಸರು ಇದುವೆ ನಮ್ ಕಲಾಸಿಪಾಳ್ಯ
ದಿಲ್ ಮಗ ದಿಲ್ ದಿನಕ್ ದಿನಕ್ ದಿಲ್
ಮೀಟರಿಲ್ಲಿ ಯಾರಿಗೈತೆ ನನ್ನ ಮುಂದೆ ಸಿಸ್ಯ
ಹರಿಯುವ ಕಾವೇರಿಯ ಮೈಸೂರು ನನ್ನ ತಾಣ
ಕನ್ನಡದ ಜನತೆಗಾಗಿ ಓತ್ತೆ ಇಡುವೆ ಪ್ರಾಣ
(ಒಳ್ಳೆತನವ ಕಂಡ್ರೆ ಇವನು
ಕೈಯ್ಯ ಮುಗಿವ ಬಂಟ
ಕಳ್ಳತನವ ಕಂಡ್ರೆ ಇವನು
ಮುರಿದು ಬಿಡುವ ಸೊಂಟ)

|| ಧೂಳು ಮಗ ಧೂಳ್ ಧಿಮಕ್ ಧಿಮಕ್ ಧೂಳ್
ವೀರತನಕೆ ಹೆಸರು ಇದುವೆ ನಮ್ ಕಲಾಸಿಪಾಳ್ಯ
ದಿಲ್ ಮಗ ದಿಲ್ ದಿನಕ್ ದಿನಕ್ ದಿಲ್
ಮೀಟರಿಲ್ಲಿ ಯಾರಿಗೈತೆ ನನ್ನ ಮುಂದೆ ಸಿಸ್ಯ||

ಸರ‍್ರಂತ ಕಿಕ್ಕು ಏರಿಸ್ತೋ ಜಿಲ್‌ ಜಿಲ್ಕು
ಬಿಡ್ತಾಳೊ ಲುಕ್ಕುಆಹ ತ್ರಿಪುರಸುಂದರಿ
ಹೇ ಬಿದ್ರೆ ನಿನ್ ಲಕ್ಕು ಇಲ್ದಿದ್ರೆ ಬಿಟ್ಟಾಕು
ಮನಸು ಹೊಡೆದೋದ್ರೆ ಹಾರ್ಟು ಸರ್ಜರಿ
ಇದು ಕಲಿಗಾಲ ಮಹಾ ಬರಗಾಲ
ಅತಿ ಆಸೆ ಬಿದ್ರೆ ಗತಿ ಕೇಳೊ ತಮ್ಮ
ತೋರು ಚಾಲಕಮ್ಮ ಬೇಕು ನಾಜೂಕಮ್ಮ
ಹೊಸತ ಹಿಡಿದಾಕಮ್ಮ ಗೆಲುವು ಸೈ

|| ಧೂಳು ಮಗ ಧೂಳ್ ಧಿಮಕ್ ಧಿಮಕ್ ಧೂಳ್
ವೀರತನಕೆ ಹೆಸರು ಇದುವೆ ನಮ್ ಕಲಾಸಿಪಾಳ್ಯ
ದಿಲ್ ಮಗ ದಿಲ್ ದಿನಕ್ ದಿನಕ್ ದಿಲ್
ಮೀಟರಿಲ್ಲಿ ಯಾರಿಗೈತೆ ನನ್ನ ಮುಂದೆ ಸಿಸ್ಯ||

ಸುತ್ತೋಲೆ ಘಾಟಿ ಪರಪಂಚಕ್ಕೆ ಚಾಟಿ
ಗ್ರಹಚಾರವ ದಾಟಿ ಹೊಡೆಯೋ ನೀನು ಸೆಂಚುರಿ
ಅರೆರೆರೆರೆ ಲೈಫು ಒಂದು ಗೇಮು ಅದರಲ್ಲಿ ಲವ್‌ ಡ್ರೀಮು
ಮನಸ್ಸಿದ್ರೆ ಮಾಮ ಮೆದುಳು ಮರ್ಕ್ಯುರಿ
ಬೇಡ ಬಿಗುಮಾನ ಏಕೆ ಅನುಮಾನ
ಹಾಕು ಶತಮಾನದ ತಾ ತಾಳ ನಾದಿರ್ದಿನ್ ನಾ
ನುಡಿಯು ಮುತ್ತು ರತ್ನ ನಾಡ ಮಣ್ಣು ಚಿನ್ನ
ತಾಯಿ ಭುವನೇಶ್ವರಿಯ ಗೆಲುವು ಸೈ

|| ಧೂಳು ಮಗ ಧೂಳ್ ಧಿಮಕ್ ಧಿಮಕ್ ಧೂಳ್
ವೀರತನಕೆ ಹೆಸರು ಇದುವೆ ನಮ್ ಕಲಾಸಿಪಾಳ್ಯ
ದಿಲ್ ಮಗ ದಿಲ್ ದಿನಕ್ ದಿನಕ್ ದಿಲ್
ಮೀಟರಿಲ್ಲಿ ಯಾರಿಗೈತೆ ನನ್ನ ಮುಂದೆ ಸಿಸ್ಯ
ಹರಿಯುವ ಕಾವೇರಿಯ ಮೈಸೂರು ನನ್ನ ತಾಣ
ಕನ್ನಡದ ಜನತೆಗಾಗಿ ಓತ್ತೆ ಇಡುವೆ ಪ್ರಾಣ
(ಒಳ್ಳೆತನವ ಕಂಡ್ರೆ ಇವನು
ಕೈಯ್ಯ ಮುಗಿವ ಬಂಟ
ಕಳ್ಳತನವ ಕಂಡ್ರೆ ಇವನು
ಮುರಿದು ಬಿಡುವ ಸೊಂಟ)||

||ಧೂಳು ಮಗ ಧೂಳ್ ಧಿಮಕ್ ಧಿಮಕ್ ಧೂಳ್
ವೀರತನಕೆ ಹೆಸರು ಇದುವೆ ನಮ್ ಕಲಾಸಿಪಾಳ್ಯ
ದಿಲ್ ಮಗ ದಿಲ್ ದಿನಕ್ ದಿನಕ್ ದಿಲ್
ಮೀಟರಿಲ್ಲಿ ಯಾರಿಗೈತೆ ಇವನ ಮುಂದೆ ಸಿಸ್ಯ||
ಧೂಳ್

ಮಾಲಿಯಾದರು ಕೂಲಿಯಾದರು
ಇಲ್ಲಿಗೆ ಬರಲೇ ಬೇಕು ಕಣಯ್ಯ
ಸುತ್ತ ಮುತ್ತ ಪಾಳ್ಯಗಳಿಗೆಲ್ಲ ಸೆಂಟರ್ ಇದುವೇ
ಕಲಾಸಿಪಾಳ್ಯ

ಧೂಳು ಮಗ ಧೂಳ್ ಧಿಮಕ್ ಧಿಮಕ್ ಧೂಳ್
ವೀರತನಕೆ ಹೆಸರು ಇದುವೆ ನಮ್ ಕಲಾಸಿಪಾಳ್ಯ
ದಿಲ್ ಮಗ ದಿಲ್ ದಿನಕ್ ದಿನಕ್ ದಿಲ್
ಮೀಟರಿಲ್ಲಿ ಯಾರಿಗೈತೆ ನನ್ನ ಮುಂದೆ ಸಿಸ್ಯ
ಹರಿಯುವ ಕಾವೇರಿಯ ಮೈಸೂರು ನನ್ನ ತಾಣ
ಕನ್ನಡದ ಜನತೆಗಾಗಿ ಓತ್ತೆ ಇಡುವೆ ಪ್ರಾಣ
(ಒಳ್ಳೆತನವ ಕಂಡ್ರೆ ಇವನು
ಕೈಯ್ಯ ಮುಗಿವ ಬಂಟ
ಕಳ್ಳತನವ ಕಂಡ್ರೆ ಇವನು
ಮುರಿದು ಬಿಡುವ ಸೊಂಟ)

|| ಧೂಳು ಮಗ ಧೂಳ್ ಧಿಮಕ್ ಧಿಮಕ್ ಧೂಳ್
ವೀರತನಕೆ ಹೆಸರು ಇದುವೆ ನಮ್ ಕಲಾಸಿಪಾಳ್ಯ
ದಿಲ್ ಮಗ ದಿಲ್ ದಿನಕ್ ದಿನಕ್ ದಿಲ್
ಮೀಟರಿಲ್ಲಿ ಯಾರಿಗೈತೆ ನನ್ನ ಮುಂದೆ ಸಿಸ್ಯ||

ಸರ‍್ರಂತ ಕಿಕ್ಕು ಏರಿಸ್ತೋ ಜಿಲ್‌ ಜಿಲ್ಕು
ಬಿಡ್ತಾಳೊ ಲುಕ್ಕುಆಹ ತ್ರಿಪುರಸುಂದರಿ
ಹೇ ಬಿದ್ರೆ ನಿನ್ ಲಕ್ಕು ಇಲ್ದಿದ್ರೆ ಬಿಟ್ಟಾಕು
ಮನಸು ಹೊಡೆದೋದ್ರೆ ಹಾರ್ಟು ಸರ್ಜರಿ
ಇದು ಕಲಿಗಾಲ ಮಹಾ ಬರಗಾಲ
ಅತಿ ಆಸೆ ಬಿದ್ರೆ ಗತಿ ಕೇಳೊ ತಮ್ಮ
ತೋರು ಚಾಲಕಮ್ಮ ಬೇಕು ನಾಜೂಕಮ್ಮ
ಹೊಸತ ಹಿಡಿದಾಕಮ್ಮ ಗೆಲುವು ಸೈ

|| ಧೂಳು ಮಗ ಧೂಳ್ ಧಿಮಕ್ ಧಿಮಕ್ ಧೂಳ್
ವೀರತನಕೆ ಹೆಸರು ಇದುವೆ ನಮ್ ಕಲಾಸಿಪಾಳ್ಯ
ದಿಲ್ ಮಗ ದಿಲ್ ದಿನಕ್ ದಿನಕ್ ದಿಲ್
ಮೀಟರಿಲ್ಲಿ ಯಾರಿಗೈತೆ ನನ್ನ ಮುಂದೆ ಸಿಸ್ಯ||

ಸುತ್ತೋಲೆ ಘಾಟಿ ಪರಪಂಚಕ್ಕೆ ಚಾಟಿ
ಗ್ರಹಚಾರವ ದಾಟಿ ಹೊಡೆಯೋ ನೀನು ಸೆಂಚುರಿ
ಅರೆರೆರೆರೆ ಲೈಫು ಒಂದು ಗೇಮು ಅದರಲ್ಲಿ ಲವ್‌ ಡ್ರೀಮು
ಮನಸ್ಸಿದ್ರೆ ಮಾಮ ಮೆದುಳು ಮರ್ಕ್ಯುರಿ
ಬೇಡ ಬಿಗುಮಾನ ಏಕೆ ಅನುಮಾನ
ಹಾಕು ಶತಮಾನದ ತಾ ತಾಳ ನಾದಿರ್ದಿನ್ ನಾ
ನುಡಿಯು ಮುತ್ತು ರತ್ನ ನಾಡ ಮಣ್ಣು ಚಿನ್ನ
ತಾಯಿ ಭುವನೇಶ್ವರಿಯ ಗೆಲುವು ಸೈ

|| ಧೂಳು ಮಗ ಧೂಳ್ ಧಿಮಕ್ ಧಿಮಕ್ ಧೂಳ್
ವೀರತನಕೆ ಹೆಸರು ಇದುವೆ ನಮ್ ಕಲಾಸಿಪಾಳ್ಯ
ದಿಲ್ ಮಗ ದಿಲ್ ದಿನಕ್ ದಿನಕ್ ದಿಲ್
ಮೀಟರಿಲ್ಲಿ ಯಾರಿಗೈತೆ ನನ್ನ ಮುಂದೆ ಸಿಸ್ಯ
ಹರಿಯುವ ಕಾವೇರಿಯ ಮೈಸೂರು ನನ್ನ ತಾಣ
ಕನ್ನಡದ ಜನತೆಗಾಗಿ ಓತ್ತೆ ಇಡುವೆ ಪ್ರಾಣ
(ಒಳ್ಳೆತನವ ಕಂಡ್ರೆ ಇವನು
ಕೈಯ್ಯ ಮುಗಿವ ಬಂಟ
ಕಳ್ಳತನವ ಕಂಡ್ರೆ ಇವನು
ಮುರಿದು ಬಿಡುವ ಸೊಂಟ)||

||ಧೂಳು ಮಗ ಧೂಳ್ ಧಿಮಕ್ ಧಿಮಕ್ ಧೂಳ್
ವೀರತನಕೆ ಹೆಸರು ಇದುವೆ ನಮ್ ಕಲಾಸಿಪಾಳ್ಯ
ದಿಲ್ ಮಗ ದಿಲ್ ದಿನಕ್ ದಿನಕ್ ದಿಲ್
ಮೀಟರಿಲ್ಲಿ ಯಾರಿಗೈತೆ ಇವನ ಮುಂದೆ ಸಿಸ್ಯ||
ಧೂಳ್

Dhool Maga Dhool song lyrics from Kannada Movie Kalasipalya starring Darshan, Rakshitha, Mohan Raj, Lyrics penned by Thangali Nagaraj Sung by Udit Narayan, Music Composed by Sadhu Kokila, Venkat-Narayan, film is Directed by N Omprakash Rao and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ