-
ಸಪ್ತಪದಿ ಸಪ್ತಪದಿ ತುಳಿದಾಯ್ತು ಈಗ
ಸಂಸಾರದ ನೌಕೆ ನಡೆಸುವೆನು ಜೊತೆಯಾಗಿ
ಹಾಲುಜೇನಿನ ಹಾಗೆ ಬೆರೆಯುವೆನು ಹಿತವಾಗಿ
ಬಿಸಿಲಿರಲಿ ಮಳೆಯಿರಲಿ ಬರುವೆನು ನಾನು ಜೊತೆಗೆ
ಹಗಲಿರಲಿ ಇರುಳಿರಲಿ ಇರುವೆನು ಎಂದು ಹೀಗೆ
ಮರುಳಾದೆ ಮರುಳಾದೆ ನಾ ನಿನಗೆ
ಮರುಳಾದೆ ಮರುಳಾದೆ ನಾ ನಿನಗೆ
ಹೊಂಬೆಳಕ ಹರಿಸಿ ನಿನ್ನ ಚೆಂದ ನೋಡುವ ಆಸೆ
ಮೈಯ್ಯೆಲ್ಲ ನಾಚುತ್ತಿದೆ ಬೆಳಕು ಇರಬೇಕೆ
ಚೆಂದುಟಿಯ ಕೆಣಕಿ ಸಿಹಿ ಮುತ್ತು ನೀಡುವ ಬಯಕೆ
ಶೃಂಗಾರ ರಾತ್ರಿ ಇದು ಅದಕ್ಕೆ ಏಳಲೆಬೇಕೆ
ಮಿಂಚುವ ತಾರೆಗಳ ತಂದು ಸುರಿಯಲಿ ನಿನ್ ಮುಂದೆ
ಒಂದಾಗೊ ಸಮಯವಿದು ಮಾತೆಲ್ಲ ಯಾಕೆ
ಹೂಮಳೆಯ ಸುರಿಸಿ ನಿನ್ನ ನಗುವ ನೋಡುವಾಸೆ
ನನ್ನ ನಗು ನೀನೆ ಕಣೊ ಸಂಕೋಚ ಯಾಕೆ
ಕಂಗಳಲೆ ಕರೆದು ನಿನ್ನ ಮೌನ ಕೆಣಕುವ ಬಯಕೆ
ತಂಗಾಳಿ ತಂಪಲ್ಲಿ ಮುದ್ದಾಡುವೆ ಜೋಕೆ
ಬಾನಿನ ಚಂದಿರನ ತಂದು ಇರಸಲೆ ಕಣ್ಮುಂದೆ
ಮಳೆಬಿಲ್ಲ ಮೇಲೇರಿ ಕುಣಿದಾಡೊ ಆಸೆ
||ಸಪ್ತಪದಿ ಸಪ್ತಪದಿ ತುಳಿದಾಯ್ತು ಈಗ
ಸಂಸಾರದ ನೌಕೆ ನಡೆಸುವೆನು ಜೊತೆಯಾಗಿ
ಹಾಲುಜೇನಿನ ಹಾಗೆ ಬೆರೆಯುವೆನು ಹಿತವಾಗಿ
ಬಿಸಿಲಿರಲಿ ಮಳೆಯಿರಲಿ ಬರುವೆನು ನಾನು ಜೊತೆಗೆ
ಹಗಲಿರಲಿ ಇರುಳಿರಲಿ ಇರುವೆನು ಎಂದು ಹೀಗೆ
ಮರುಳಾದೆ ಮರುಳಾದೆ ನಾ ನಿನಗೆ
ಮರುಳಾದೆ ಮರುಳಾದೆ ನಾ ನಿನಗೆ||
-
ಸಪ್ತಪದಿ ಸಪ್ತಪದಿ ತುಳಿದಾಯ್ತು ಈಗ
ಸಂಸಾರದ ನೌಕೆ ನಡೆಸುವೆನು ಜೊತೆಯಾಗಿ
ಹಾಲುಜೇನಿನ ಹಾಗೆ ಬೆರೆಯುವೆನು ಹಿತವಾಗಿ
ಬಿಸಿಲಿರಲಿ ಮಳೆಯಿರಲಿ ಬರುವೆನು ನಾನು ಜೊತೆಗೆ
ಹಗಲಿರಲಿ ಇರುಳಿರಲಿ ಇರುವೆನು ಎಂದು ಹೀಗೆ
ಮರುಳಾದೆ ಮರುಳಾದೆ ನಾ ನಿನಗೆ
ಮರುಳಾದೆ ಮರುಳಾದೆ ನಾ ನಿನಗೆ
ಹೊಂಬೆಳಕ ಹರಿಸಿ ನಿನ್ನ ಚೆಂದ ನೋಡುವ ಆಸೆ
ಮೈಯ್ಯೆಲ್ಲ ನಾಚುತ್ತಿದೆ ಬೆಳಕು ಇರಬೇಕೆ
ಚೆಂದುಟಿಯ ಕೆಣಕಿ ಸಿಹಿ ಮುತ್ತು ನೀಡುವ ಬಯಕೆ
ಶೃಂಗಾರ ರಾತ್ರಿ ಇದು ಅದಕ್ಕೆ ಏಳಲೆಬೇಕೆ
ಮಿಂಚುವ ತಾರೆಗಳ ತಂದು ಸುರಿಯಲಿ ನಿನ್ ಮುಂದೆ
ಒಂದಾಗೊ ಸಮಯವಿದು ಮಾತೆಲ್ಲ ಯಾಕೆ
ಹೂಮಳೆಯ ಸುರಿಸಿ ನಿನ್ನ ನಗುವ ನೋಡುವಾಸೆ
ನನ್ನ ನಗು ನೀನೆ ಕಣೊ ಸಂಕೋಚ ಯಾಕೆ
ಕಂಗಳಲೆ ಕರೆದು ನಿನ್ನ ಮೌನ ಕೆಣಕುವ ಬಯಕೆ
ತಂಗಾಳಿ ತಂಪಲ್ಲಿ ಮುದ್ದಾಡುವೆ ಜೋಕೆ
ಬಾನಿನ ಚಂದಿರನ ತಂದು ಇರಸಲೆ ಕಣ್ಮುಂದೆ
ಮಳೆಬಿಲ್ಲ ಮೇಲೇರಿ ಕುಣಿದಾಡೊ ಆಸೆ
||ಸಪ್ತಪದಿ ಸಪ್ತಪದಿ ತುಳಿದಾಯ್ತು ಈಗ
ಸಂಸಾರದ ನೌಕೆ ನಡೆಸುವೆನು ಜೊತೆಯಾಗಿ
ಹಾಲುಜೇನಿನ ಹಾಗೆ ಬೆರೆಯುವೆನು ಹಿತವಾಗಿ
ಬಿಸಿಲಿರಲಿ ಮಳೆಯಿರಲಿ ಬರುವೆನು ನಾನು ಜೊತೆಗೆ
ಹಗಲಿರಲಿ ಇರುಳಿರಲಿ ಇರುವೆನು ಎಂದು ಹೀಗೆ
ಮರುಳಾದೆ ಮರುಳಾದೆ ನಾ ನಿನಗೆ
ಮರುಳಾದೆ ಮರುಳಾದೆ ನಾ ನಿನಗೆ||
Sapthapadi song lyrics from Kannada Movie Kalaberake starring Aniruddh, Sanjana Prakash, Jai Jagadish, Lyrics penned by Jithendra Sung by Hemanth, Anuradha Bhat, Music Composed by Keerthi Jain, film is Directed by Madhu Diwakar and film is released on 2017