Eko Eno Edeyali Lyrics

ಏಕೊ ಏನೊ ಎದೆಯಲ್ಲಿ Lyrics

in Kalaberake

in ಕಲಬೆರಕೆ

LYRIC

Song Details Page after Lyrice

-
ಏಕೊ ಏನೊ ಎದೆಯಲ್ಲಿ ತಳಮಳ ಈಗ
ಏಕೊ ಏನೊ ಎದೆಯಲಿ ತಳಮಳ ಈಗ
ರೂವಾರಿ ರೂವಾರಿ ನನ್ನ ಪ್ರೀತಿಯ ಸಹಚಾರಿ
ರೂವಾರಿ ರೂವಾರಿ ನನ್ನ ಪ್ರೀತಿಯ ಸಹಚಾರಿ
ಏಕೊ ಏನೊ ಎದೆಯಲ್ಲಿ ತಳಮಳ ಈಗ
ಏಕೊ ಏನೊ ಎದೆಯಲಿ ತಳಮಳ ಈಗ
 
ಅಲೆಅಲೆಅಲೆ ನಿನ್ನ ಪ್ರೀತಿ ಅಲೆ
ನೆನಪಿನ ಸೆಳೆ ಕಚಗುಳಿಯಲೆ
ಪದೆ ಪದೆ ನಿನ್ನದೆ ಸುಧೆ ಅದೇ ಸುಧೆ ನೆನಪಾಗಲೆ
ರೂವಾರಿ ನಾ ಸಹಚಾರಿ ಓ ಮದನಾರಿ ಕೇಳೆ
ರೂವಾರಿ ನಾ ಸಹಚಾರಿ ಓ ಮದನಾರಿ ಕೇಳೆ
 
ಚುಮುಚುಮುಚಳಿ ಮುಂಜಾನೆಲಿ ಜಿನುಗುವ ಮಳೆ ಮುಸ್ಸಂಜೆಲಿ
ಹಸಿ ಹಸಿ ಹಸಿರಾಗಿದೆ ಬಿಸಿ ಬಿಸಿ ಮಿತಿಮೀರಿದೆ
ಬಿಡಲಾರೆ ನಾ ಇರಲಾರೆ ನೀ ಬಳಿ ಬಾರೆ ತಾರೆ
ಬಿಡಲಾರೆ ನಾ ಇರಲಾರೆ ನೀ ಬಳಿ ಬಾರೆ ತಾರೆ
 
||ಏಕೊ ಏನೊ ಎದೆಯಲ್ಲಿ ತಳಮಳ ಈಗ
ಏಕೊ ಏನೊ ಎದೆಯಲಿ ತಳಮಳ ಈಗ
ರೂವಾರಿ ರೂವಾರಿ ನನ್ನ ಪ್ರೀತಿಯ ಸಹಚಾರಿ
ರೂವಾರಿ ರೂವಾರಿ ನನ್ನ ಪ್ರೀತಿಯ ಸಹಚಾರಿ||
||ಏಕೊ ಏನೊ ಎದೆಯಲ್ಲಿ ತಳಮಳ ಈಗ
ಏಕೊ ಏನೊ ಎದೆಯಲಿ ತಳಮಳ ಈಗ||

-
ಏಕೊ ಏನೊ ಎದೆಯಲ್ಲಿ ತಳಮಳ ಈಗ
ಏಕೊ ಏನೊ ಎದೆಯಲಿ ತಳಮಳ ಈಗ
ರೂವಾರಿ ರೂವಾರಿ ನನ್ನ ಪ್ರೀತಿಯ ಸಹಚಾರಿ
ರೂವಾರಿ ರೂವಾರಿ ನನ್ನ ಪ್ರೀತಿಯ ಸಹಚಾರಿ
ಏಕೊ ಏನೊ ಎದೆಯಲ್ಲಿ ತಳಮಳ ಈಗ
ಏಕೊ ಏನೊ ಎದೆಯಲಿ ತಳಮಳ ಈಗ
 
ಅಲೆಅಲೆಅಲೆ ನಿನ್ನ ಪ್ರೀತಿ ಅಲೆ
ನೆನಪಿನ ಸೆಳೆ ಕಚಗುಳಿಯಲೆ
ಪದೆ ಪದೆ ನಿನ್ನದೆ ಸುಧೆ ಅದೇ ಸುಧೆ ನೆನಪಾಗಲೆ
ರೂವಾರಿ ನಾ ಸಹಚಾರಿ ಓ ಮದನಾರಿ ಕೇಳೆ
ರೂವಾರಿ ನಾ ಸಹಚಾರಿ ಓ ಮದನಾರಿ ಕೇಳೆ
 
ಚುಮುಚುಮುಚಳಿ ಮುಂಜಾನೆಲಿ ಜಿನುಗುವ ಮಳೆ ಮುಸ್ಸಂಜೆಲಿ
ಹಸಿ ಹಸಿ ಹಸಿರಾಗಿದೆ ಬಿಸಿ ಬಿಸಿ ಮಿತಿಮೀರಿದೆ
ಬಿಡಲಾರೆ ನಾ ಇರಲಾರೆ ನೀ ಬಳಿ ಬಾರೆ ತಾರೆ
ಬಿಡಲಾರೆ ನಾ ಇರಲಾರೆ ನೀ ಬಳಿ ಬಾರೆ ತಾರೆ
 
||ಏಕೊ ಏನೊ ಎದೆಯಲ್ಲಿ ತಳಮಳ ಈಗ
ಏಕೊ ಏನೊ ಎದೆಯಲಿ ತಳಮಳ ಈಗ
ರೂವಾರಿ ರೂವಾರಿ ನನ್ನ ಪ್ರೀತಿಯ ಸಹಚಾರಿ
ರೂವಾರಿ ರೂವಾರಿ ನನ್ನ ಪ್ರೀತಿಯ ಸಹಚಾರಿ||
||ಏಕೊ ಏನೊ ಎದೆಯಲ್ಲಿ ತಳಮಳ ಈಗ
ಏಕೊ ಏನೊ ಎದೆಯಲಿ ತಳಮಳ ಈಗ||

Eko Eno Edeyali song lyrics from Kannada Movie Kalaberake starring Aniruddh, Sanjana Prakash, Jai Jagadish, Lyrics penned by Jithendra Sung by Chetan Sosca, Music Composed by Keerthi Jain, film is Directed by Madhu Diwakar and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ