-
ಹೃದಯನ ಕಳ್ಕೊಂಡೆ ಲವ್ ರೋಗನ ಪಡ್ಕೊಂಡೆ
ಹೃದಯನ ಕಳ್ಕೊಂಡೆ ಲವ್ ರೋಗನ ಪಡ್ಕೊಂಡೆ
ಬಾನು ಬಾನು ನೀನೆ ನನ್ನ ಜಾನು
ಬಾನು ಬಾನು ನೀನೆ ನನ್ನ ಜಾನು
ಹುಚ್ಚಂತರ ಆಗೋದ್ನಲ್ಲೆ ಎಲ್ಲರ ಕಣ್ಣಿಗು ನಾನು
ನಿಮ್ಹಾನ್ಸ್‌ಗಾದ್ರು ಸೇರಿಸ್ಬಾರ್ದೆ ನಿನ್ನ ಕೈಯ್ಯಾರೆ ನೀನು
ಹಾಯ್ ಹಾಯ್ ಹಾಯ್ ಹಾಯ್
ಹಾಯ್ ಹಾಯ್ ಹಾಯ್ ಹಾಯ್
ಬಾನು ಬಾನು ನೀನೆ ನನ್ನ ಜಾನು
ಬಾನು ಬಾನು ನೀನೆ ನನ್ನ ಜಾನು
ಹಾಯ್ ಹಾಯ್ ಹಾಯ್ ಹಾಯ್
ಖಾನಾ ನಾನ ಹೆಂಗೆ ಖಾಲಿ ಮಾಡ್ಲಿ ಮುಮ್ತಾಜ್ ಖಾನು
ನೀರು ಬೀರು ಕುಡಿಯಕ್ ಹೋದ್ರು ನೀನೆ ನನ್ನ ಬಾನು
ದಾರಿಯಲ್ಲಿ ನಡೆಯಂಗಿಲ್ಲ ಹಾಸಿಗೆಯಲ್ಲಿ ಮಲಗಂಗಿಲ್ಲ
ಬಸ್ಸಿನಲಿ ಕೂರಂಗಿಲ್ಲ ಪಿಕ್ಚರ್ ಗೋದ್ರು ಬರ್ತೀಯಲ್ಲ
ಯಾಕೆ ಹಿಂಗಾದೆ ಹೇಳೆಲೆ ಹೇಳೆಲೆ ಬಾನು
ನಾ ಯಾಕೆ ಹಿಂಗಾದೆ ಹೇಳೆ ಮೇರಿ ಜಾನು
ಬಾನು ಬಾನು ನೀನೆ ನನ್ನ ಜಾನು
ಬಾನು ಬಾನು ನೀನೆ ನನ್ನ ಜಾನು
ಹಾಯ್ ಹಾಯ್ ಹಲೊ
ಹಾಯ್ ಹಾಯ್ ಹಲೊ
ಹಾಯ್ ಹಾಯ್
ನಿನ್ನ ಬಿಟ್ಟು ಬೇರೆ ಯಾರನ್ನು ನೋಡಲ್ಲ ಕಣೆ ಜಾನು
ಪ್ರೀತಿ ಪ್ರೇಮ ಎಲ್ಲ ಕೊಟ್ಟು ಕಾಯ್ತ ಇರೆ ನೀನು
ನಿನ್ನ ಬಿಟ್ಟು ಬಾಳೊದಿಲ್ಲ ಕೈಯ್ಯ ಕೊಟ್ಟು ಹೋಗೊದಿಲ್ಲ
ಸಿಕ್ಕಾಪಟ್ಟೆ ಮಕ್ಳು ಬೇಡ ಆರತಿಗೆ ಕೀರ್ತಿಗೆ ಸಾಕು ಅಲ್ವ
ಶ್ಯಾನೆ ಲವ್ ಮಾಡಿ ಜೀವ್ನ ಮಾಡೋಣ ಜಾನು
ಆ ಕಾವೇರಿ ತಾಯಾಣೆ ನಿನ್ನ ಕಾಯ್ತೀನಿ ನಾನು
ಬಾನು ಬಾನು ನೀನೆ ನನ್ನ ಜಾನು
ಬಾನು ಬಾನು ನೀನೆ ನನ್ನ ಜಾನು
ಹಾಯ್ ಹಾಯ್ ಹಾಯ್ ಹಾಯ್
||ಹೃದಯನ ಕಳ್ಕೊಂಡೆ ಲವ್ ರೋಗನ ಪಡ್ಕೊಂಡೆ
ಬಾನು ಬಾನು ನೀನೆ ನನ್ನ ಜಾನು
ಬಾನು ಬಾನು ನೀನೆ ನನ್ನ ಜಾನು
ಹುಚ್ಚಂತರ ಆಗೋದ್ನಲ್ಲೆ ಎಲ್ಲರ ಕಣ್ಣಿಗು ನಾನು
ನಿಮ್ಹಾನ್ಸ್‌ಗಾದ್ರು ಸೇರಿಸ್ಬಾರ್ದೆ ನಿನ್ನ ಕೈಯ್ಯಾರೆ ನೀನು
ಹಾಯ್ ಹಾಯ್ ಹಾಯ್ ಹಾಯ್
ಹಾಯ್ ಹಾಯ್ ಹಾಯ್ ಹಾಯ್
ಬಾನು ಬಾನು ನೀನೆ ನನ್ನ ಜಾನು
ಬಾನು ಬಾನು ನೀನೆ ನನ್ನ ಜಾನು
ಬಾಯ್ ಬಾಯ್ ಬಾಯ್ ಬಾಯ್ ||
ಬಾಯ್ ಬಾಯ್
-
ಹೃದಯನ ಕಳ್ಕೊಂಡೆ ಲವ್ ರೋಗನ ಪಡ್ಕೊಂಡೆ
ಹೃದಯನ ಕಳ್ಕೊಂಡೆ ಲವ್ ರೋಗನ ಪಡ್ಕೊಂಡೆ
ಬಾನು ಬಾನು ನೀನೆ ನನ್ನ ಜಾನು
ಬಾನು ಬಾನು ನೀನೆ ನನ್ನ ಜಾನು
ಹುಚ್ಚಂತರ ಆಗೋದ್ನಲ್ಲೆ ಎಲ್ಲರ ಕಣ್ಣಿಗು ನಾನು
ನಿಮ್ಹಾನ್ಸ್‌ಗಾದ್ರು ಸೇರಿಸ್ಬಾರ್ದೆ ನಿನ್ನ ಕೈಯ್ಯಾರೆ ನೀನು
ಹಾಯ್ ಹಾಯ್ ಹಾಯ್ ಹಾಯ್
ಹಾಯ್ ಹಾಯ್ ಹಾಯ್ ಹಾಯ್
ಬಾನು ಬಾನು ನೀನೆ ನನ್ನ ಜಾನು
ಬಾನು ಬಾನು ನೀನೆ ನನ್ನ ಜಾನು
ಹಾಯ್ ಹಾಯ್ ಹಾಯ್ ಹಾಯ್
ಖಾನಾ ನಾನ ಹೆಂಗೆ ಖಾಲಿ ಮಾಡ್ಲಿ ಮುಮ್ತಾಜ್ ಖಾನು
ನೀರು ಬೀರು ಕುಡಿಯಕ್ ಹೋದ್ರು ನೀನೆ ನನ್ನ ಬಾನು
ದಾರಿಯಲ್ಲಿ ನಡೆಯಂಗಿಲ್ಲ ಹಾಸಿಗೆಯಲ್ಲಿ ಮಲಗಂಗಿಲ್ಲ
ಬಸ್ಸಿನಲಿ ಕೂರಂಗಿಲ್ಲ ಪಿಕ್ಚರ್ ಗೋದ್ರು ಬರ್ತೀಯಲ್ಲ
ಯಾಕೆ ಹಿಂಗಾದೆ ಹೇಳೆಲೆ ಹೇಳೆಲೆ ಬಾನು
ನಾ ಯಾಕೆ ಹಿಂಗಾದೆ ಹೇಳೆ ಮೇರಿ ಜಾನು
ಬಾನು ಬಾನು ನೀನೆ ನನ್ನ ಜಾನು
ಬಾನು ಬಾನು ನೀನೆ ನನ್ನ ಜಾನು
ಹಾಯ್ ಹಾಯ್ ಹಲೊ
ಹಾಯ್ ಹಾಯ್ ಹಲೊ
ಹಾಯ್ ಹಾಯ್
ನಿನ್ನ ಬಿಟ್ಟು ಬೇರೆ ಯಾರನ್ನು ನೋಡಲ್ಲ ಕಣೆ ಜಾನು
ಪ್ರೀತಿ ಪ್ರೇಮ ಎಲ್ಲ ಕೊಟ್ಟು ಕಾಯ್ತ ಇರೆ ನೀನು
ನಿನ್ನ ಬಿಟ್ಟು ಬಾಳೊದಿಲ್ಲ ಕೈಯ್ಯ ಕೊಟ್ಟು ಹೋಗೊದಿಲ್ಲ
ಸಿಕ್ಕಾಪಟ್ಟೆ ಮಕ್ಳು ಬೇಡ ಆರತಿಗೆ ಕೀರ್ತಿಗೆ ಸಾಕು ಅಲ್ವ
ಶ್ಯಾನೆ ಲವ್ ಮಾಡಿ ಜೀವ್ನ ಮಾಡೋಣ ಜಾನು
ಆ ಕಾವೇರಿ ತಾಯಾಣೆ ನಿನ್ನ ಕಾಯ್ತೀನಿ ನಾನು
ಬಾನು ಬಾನು ನೀನೆ ನನ್ನ ಜಾನು
ಬಾನು ಬಾನು ನೀನೆ ನನ್ನ ಜಾನು
ಹಾಯ್ ಹಾಯ್ ಹಾಯ್ ಹಾಯ್
||ಹೃದಯನ ಕಳ್ಕೊಂಡೆ ಲವ್ ರೋಗನ ಪಡ್ಕೊಂಡೆ
ಬಾನು ಬಾನು ನೀನೆ ನನ್ನ ಜಾನು
ಬಾನು ಬಾನು ನೀನೆ ನನ್ನ ಜಾನು
ಹುಚ್ಚಂತರ ಆಗೋದ್ನಲ್ಲೆ ಎಲ್ಲರ ಕಣ್ಣಿಗು ನಾನು
ನಿಮ್ಹಾನ್ಸ್‌ಗಾದ್ರು ಸೇರಿಸ್ಬಾರ್ದೆ ನಿನ್ನ ಕೈಯ್ಯಾರೆ ನೀನು
ಹಾಯ್ ಹಾಯ್ ಹಾಯ್ ಹಾಯ್
ಹಾಯ್ ಹಾಯ್ ಹಾಯ್ ಹಾಯ್
ಬಾನು ಬಾನು ನೀನೆ ನನ್ನ ಜಾನು
ಬಾನು ಬಾನು ನೀನೆ ನನ್ನ ಜಾನು
ಬಾಯ್ ಬಾಯ್ ಬಾಯ್ ಬಾಯ್ ||
ಬಾಯ್ ಬಾಯ್
Baanu Baanu song lyrics from Kannada Movie Kalaberake starring Aniruddh, Sanjana Prakash, Jai Jagadish, Lyrics penned by Prasanna Sung by Hemanth, Music Composed by Keerthi Jain, film is Directed by Madhu Diwakar and film is released on 2017