Jhanjhaathi Lyrics

ಜಂಜಾತಿ Lyrics

in Kadina Raja

in ಕಾಡಿನ ರಾಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

(ಓ... ಓ.. ಓ...ಓ.. ಉಹ ..)  
ಜಂಜಾತಿ ಸಂಗಾತಿಯೋ.. 
ಜಂಜಾತಿ ಸಂಗಾತಿಯೊ ...
ಕೊಡುವೆ ಜವ್ವಾತಿಯೊ... 
ಬಲಿ ಬಲಿ  ಬಲಿಗಾಗಿ
ಗುಬಳ ಗುಬಳ  ಬಾ..  
ಬಲಿ ಬಲಿ  ಬಲಿಗಾಗಿ
ಗುಬಳ ಗುಬಳ  ಬಾ..  
 
ಸರ್ಪ ಚಕಮಕಿ ಸಿಂಹ ಚಕಮಕಿ 
ಅಪಚಾರ ಅಪಚಾರ ಹೋಯ್ಯಾ ... 
ವ್ಯಾಘ್ರ ಚಕಮಕಿ ನಕ್ರ ಚಕಮಕಿ
ಬಲಿಗಾಗಿ ಬಲಿಗಾಗಿ ಓ..... 
(ಓ.. ಆಹ್ಹ್..)
ಸರ್ಪ ಚಕಮಕಿ ಸಿಂಹ ಚಕಮಕಿ 
ಅಪಚಾರ ಅಪಚಾರ ಹೋಯ್ಯಾ ... 
ವ್ಯಾಘ್ರ ಚಕಮಕಿ ನಕ್ರ ಚಕಮಕಿ
ಬಲಿಗಾಗಿ ಬಲಿಗಾಗಿ ಓ....
ರಕ್ತ ಎಲ್ಲ ಮಾಂಸ ಎಲ್ಲ
ಮೂಳೆ ಎಲ್ಲ ಸುಭಹ... 
(ಓ.. ಸ್ವಹ  ಸುಹ ಸುಹಾವಾ.. )
 
||ಜಂಜಾತಿ ಸಂಗಾತಿಯೊ ...
ಕೊಡುವೆ ಜವ್ವಾತಿಯೊ... 
ಬಲಿ ಬಲಿ  ಬಲಿಗಾಗಿ
ಗುಬಳ ಗುಬಳ  ಬಾ..  
ಬಲಿ ಬಲಿ  ಬಲಿಗಾಗಿ
ಗುಬಳ ಗುಬಳ  ಬಾ..  ||
 
ಹೆಣ್ಣು ಲಕಮಕಿ ಕಣ್ಣು ಲಕಮಕಿ
ಮಣ್ಣಾಗಿ ಕಣ್ಣಾಗಿ ಮಾಯಾ...  
ಶಾಂತಿ ಲಕಮಕಿ ಕೊಂದು ಲಕಮಕಿ
ಹರಸೆಮ್ಮ ಹರಸೆಮ್ಮ ಓ... 
(ಓಂ.. ಓಂ.. ಧೀಮ್ ಸ್ವಾಹಾ.. ) 
 
ಹೆಣ್ಣು ಲಕಮಕಿ ಕಣ್ಣು ಲಕಮಕಿ
ಮಣ್ಣಾಗಿ ಕಣ್ಣಾಗಿ ಮಾಯಾ...  
ಶಾಂತಿ ಲಕಮಕಿ ಕೊಂದು ಲಕಮಕಿ
ಹರಸೆಮ್ಮ ಹರಸೆಮ್ಮ ಓ... 
 
ಕರುಳು ಎಲ್ಲ ಜಠರ ಎಲ್ಲ
ಬುರುಡೆ ಎಲ್ಲ ಸುಭಹ ... 
( ಓ.. ಸ್ವಹ  ಸುಹ ಸುಹಾವಾ.. )
||ಜಂಜಾತಿ ಸಂಗಾತಿಯೊ ...
ಕೊಡುವೆ ಜವ್ವಾತಿಯೊ... 
ಬಲಿ ಬಲಿ  ಬಲಿಗಾಗಿ
ಗುಬಳ ಗುಬಳ  ಬಾ..  
ಬಲಿ ಬಲಿ  ಬಲಿಗಾಗಿ
ಗುಬಳ ಗುಬಳ  ಬಾ..  ||
 ( ಓಂ.. ಓಂ.. ಧೀಮ್ ಸ್ವಾಹಾ..  )
ಜಂಜಾತಿ ಸಂಗಾತಿ

(ಓ... ಓ.. ಓ...ಓ.. ಉಹ ..)  
ಜಂಜಾತಿ ಸಂಗಾತಿಯೋ.. 
ಜಂಜಾತಿ ಸಂಗಾತಿಯೊ ...
ಕೊಡುವೆ ಜವ್ವಾತಿಯೊ... 
ಬಲಿ ಬಲಿ  ಬಲಿಗಾಗಿ
ಗುಬಳ ಗುಬಳ  ಬಾ..  
ಬಲಿ ಬಲಿ  ಬಲಿಗಾಗಿ
ಗುಬಳ ಗುಬಳ  ಬಾ..  
 
ಸರ್ಪ ಚಕಮಕಿ ಸಿಂಹ ಚಕಮಕಿ 
ಅಪಚಾರ ಅಪಚಾರ ಹೋಯ್ಯಾ ... 
ವ್ಯಾಘ್ರ ಚಕಮಕಿ ನಕ್ರ ಚಕಮಕಿ
ಬಲಿಗಾಗಿ ಬಲಿಗಾಗಿ ಓ..... 
(ಓ.. ಆಹ್ಹ್..)
ಸರ್ಪ ಚಕಮಕಿ ಸಿಂಹ ಚಕಮಕಿ 
ಅಪಚಾರ ಅಪಚಾರ ಹೋಯ್ಯಾ ... 
ವ್ಯಾಘ್ರ ಚಕಮಕಿ ನಕ್ರ ಚಕಮಕಿ
ಬಲಿಗಾಗಿ ಬಲಿಗಾಗಿ ಓ....
ರಕ್ತ ಎಲ್ಲ ಮಾಂಸ ಎಲ್ಲ
ಮೂಳೆ ಎಲ್ಲ ಸುಭಹ... 
(ಓ.. ಸ್ವಹ  ಸುಹ ಸುಹಾವಾ.. )
 
||ಜಂಜಾತಿ ಸಂಗಾತಿಯೊ ...
ಕೊಡುವೆ ಜವ್ವಾತಿಯೊ... 
ಬಲಿ ಬಲಿ  ಬಲಿಗಾಗಿ
ಗುಬಳ ಗುಬಳ  ಬಾ..  
ಬಲಿ ಬಲಿ  ಬಲಿಗಾಗಿ
ಗುಬಳ ಗುಬಳ  ಬಾ..  ||
 
ಹೆಣ್ಣು ಲಕಮಕಿ ಕಣ್ಣು ಲಕಮಕಿ
ಮಣ್ಣಾಗಿ ಕಣ್ಣಾಗಿ ಮಾಯಾ...  
ಶಾಂತಿ ಲಕಮಕಿ ಕೊಂದು ಲಕಮಕಿ
ಹರಸೆಮ್ಮ ಹರಸೆಮ್ಮ ಓ... 
(ಓಂ.. ಓಂ.. ಧೀಮ್ ಸ್ವಾಹಾ.. ) 
 
ಹೆಣ್ಣು ಲಕಮಕಿ ಕಣ್ಣು ಲಕಮಕಿ
ಮಣ್ಣಾಗಿ ಕಣ್ಣಾಗಿ ಮಾಯಾ...  
ಶಾಂತಿ ಲಕಮಕಿ ಕೊಂದು ಲಕಮಕಿ
ಹರಸೆಮ್ಮ ಹರಸೆಮ್ಮ ಓ... 
 
ಕರುಳು ಎಲ್ಲ ಜಠರ ಎಲ್ಲ
ಬುರುಡೆ ಎಲ್ಲ ಸುಭಹ ... 
( ಓ.. ಸ್ವಹ  ಸುಹ ಸುಹಾವಾ.. )
||ಜಂಜಾತಿ ಸಂಗಾತಿಯೊ ...
ಕೊಡುವೆ ಜವ್ವಾತಿಯೊ... 
ಬಲಿ ಬಲಿ  ಬಲಿಗಾಗಿ
ಗುಬಳ ಗುಬಳ  ಬಾ..  
ಬಲಿ ಬಲಿ  ಬಲಿಗಾಗಿ
ಗುಬಳ ಗುಬಳ  ಬಾ..  ||
 ( ಓಂ.. ಓಂ.. ಧೀಮ್ ಸ್ವಾಹಾ..  )
ಜಂಜಾತಿ ಸಂಗಾತಿ

Jhanjhaathi song lyrics from Kannada Movie Kadina Raja starring Tiger Prabhakar, Deepa, Anuradha, Lyrics penned by Chi Udayashankar Sung by S Janaki, Chorus, Music Composed by Rajan-Nagendra, film is Directed by A T Raghu and film is released on 1985

Song Details Page Title
Video:
ಸಂಗೀತ ವೀಡಿಯೊ:
Lyricist:

Chi Udayashankar

ಗೀತರಚನೆಕಾರ:

ಚಿ||ಉದಯಶಂಕರ್

Singers:

S Janaki Chorus

Director:

A T Raghu

ನಿರ್ದೇಶಕ:

ಎ.ಟಿ.ರಘು

Music Director:

Rajan-Nagendra

ಸಂಗೀತ ನಿರ್ದೇಶಕ:

ರಾಜನ್-ನಾಗೇಂದ್ರ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ