ಕ್ಕೂಕ್ಕೂಕ್ಕೂಕ್ಕೂ...
ಕ್ಕೂಕ್ಕೂಕ್ಕೂಕ್ಕೂ...
ಕ್ಕೂಕ್ಕೂಕ್ಕೂಕ್ಕೂ...
ಆನಂದವೇನೋ (ಆಆ)
ಅನುರಾಗವೇನೋ (ಲಲ್ಲಲಲಲಾ)
ಈ ಸಂಜೆಯಲ್ಲಿ (ಲಲಲಾ)
ಚೆಲ್ಲಾಟವೇನೋ (ಲಲ್ಲಲಲಲಾ)
|| ಆನಂದವೇನೋ (ಆನಂದವೇನೋ )
ಅನುರಾಗವೇನೋ (ಅನುರಾಗವೇನೋ)...||
ಕೆಂಪು ಕೆನ್ನೆ ಕಂಡು
ಹೊಳೆವ ಕಣ್ಣ ಕಂಡು
ಆಸೆ ಬಂದಿತೇನೋ
ಕೆಂಪು ಕೆನ್ನೆ ಕಂಡು
ಹೊಳೆವ ಕಣ್ಣ ಕಂಡು
ಆಸೆ ಬಂದಿತೇನೋ
ಈ ಎಲ್ಲ ಹೆಣ್ಣ ಬಿಟ್ಟು
ಇವಳಲ್ಲಿ ಕಣ್ಣ ಇಟ್ಟೆ
ಅಂಥ ಪ್ರೇಮವೇನೋ..
ಹೆಣ್ಣಿಗಾಗಿ ಗಂಡು ಗಂಡಿಗಾಗಿ ಹೆಣ್ಣು
ಚೆಲುವೇ ಬಲ್ಲೆಯೇನು
ಹೆಣ್ಣಿಗಾಗಿ ಗಂಡು ಗಂಡಿಗಾಗಿ ಹೆಣ್ಣು
ಚೆಲುವೇ ಬಲ್ಲೆಯೇನು
ಒಂದಾಗಿ ನಲಿದಋೆ ಒಂದಾಗಿ ಕುಣಿದರೆ
ಸುಖವು ಬಲ್ಲೆಯೇನು
ಸುಖವು ಬಲ್ಲೆಯೇನು...
|| ಆನಂದವೇನೋ (ಆಆ)
ಅನುರಾಗವೇನೋ (ಲಲ್ಲಲಲಲಾ)
ಈ ಸಂಜೆಯಲ್ಲಿ (ಲಲಲಾ)
ಚೆಲ್ಲಾಟವೇನೋ (ಲಲ್ಲಲಲಲಾ)
ಆನಂದವೇನೋ (ಆನಂದವೇನೋ )
ಅನುರಾಗವೇನೋ (ಅನುರಾಗವೇನೋ)...||
ಕ್ಕೂಕ್ಕೂಕ್ಕೂಕ್ಕೂ...
ಕ್ಕೂಕ್ಕೂಕ್ಕೂಕ್ಕೂ...
ಕ್ಕೂಕ್ಕೂಕ್ಕೂಕ್ಕೂ...
ಲಲ ಲಲ್ಲಲಲಾ
ಲಲ್ಲಲಲಾ ಲಲ್ಲಲಲಾ
ಕ್ಕೂಕ್ಕೂಕ್ಕೂಕ್ಕೂ...
ಕ್ಕೂಕ್ಕೂಕ್ಕೂಕ್ಕೂ...
ಕ್ಕೂಕ್ಕೂಕ್ಕೂಕ್ಕೂ...
ಲಲ ಲಲ್ಲಲಲಾ
ಲಲ್ಲಲಲಾ ಲಲ್ಲಲಲಾ
ಕದ್ದು ಮಾತನಾಡಿ ಕದ್ದು ಆಟವಾಡೋ
ಬಯಕೆ ಬಂದಿತೇನೋ
ಕದ್ದು ಮಾತನಾಡಿ ಕದ್ದು ಆಟವಾಡೋ
ಬಯಕೆ ಬಂದಿತೇನೋ
ಈ ನಿಮ್ಮ ಆಟವೆಲ್ಲ ನಾಳೇನೇ ಒಂದಾಗಿ
ಲಾಲಿ ಹಾಡಲೇನೋ
ನನ್ನಂಥ ಗಂಡು ಬಂದಾಗ ತಾನೇ
ಇಂಥಾ ಹರುಷವೆಲ್ಲಾ..
ನನ್ನಂಥ ಗಂಡು ಬಂದಾಗ ತಾನೇ
ಇಂಥಾ ಹರುಷವೆಲ್ಲಾ..
ನಾನಿಲ್ಲವೆಂದರೆ ನಾನೀಗ ಹೋದರೆ
ಜಪವೇ ರಾತ್ರಿಯೆಲ್ಲ... ಅಹ್ಹ
ಜಪವೇ ರಾತ್ರಿಯೆಲ್ಲ... ಹ್ಹಾ...
|| ಆನಂದವೇನೋ (ಆಆ )
ಅನುರಾಗವೇನೋ (ಲಲ್ಲಲಲಾ )
ಈ ಸಂಜೆಯಲ್ಲಿ (ಲಲಲಾ)
ಚೆಲ್ಲಾಟವೇನೋ (ಲಲ್ಲಲಲಲಾ)
ಆ ಆ ಆ ಆ…..ಆ ಆ ಆ ಆ……||
ಕ್ಕೂಕ್ಕೂಕ್ಕೂಕ್ಕೂ...
ಕ್ಕೂಕ್ಕೂಕ್ಕೂಕ್ಕೂ...
ಕ್ಕೂಕ್ಕೂಕ್ಕೂಕ್ಕೂ...
ಆನಂದವೇನೋ (ಆಆ)
ಅನುರಾಗವೇನೋ (ಲಲ್ಲಲಲಲಾ)
ಈ ಸಂಜೆಯಲ್ಲಿ (ಲಲಲಾ)
ಚೆಲ್ಲಾಟವೇನೋ (ಲಲ್ಲಲಲಲಾ)
|| ಆನಂದವೇನೋ (ಆನಂದವೇನೋ )
ಅನುರಾಗವೇನೋ (ಅನುರಾಗವೇನೋ)...||
ಕೆಂಪು ಕೆನ್ನೆ ಕಂಡು
ಹೊಳೆವ ಕಣ್ಣ ಕಂಡು
ಆಸೆ ಬಂದಿತೇನೋ
ಕೆಂಪು ಕೆನ್ನೆ ಕಂಡು
ಹೊಳೆವ ಕಣ್ಣ ಕಂಡು
ಆಸೆ ಬಂದಿತೇನೋ
ಈ ಎಲ್ಲ ಹೆಣ್ಣ ಬಿಟ್ಟು
ಇವಳಲ್ಲಿ ಕಣ್ಣ ಇಟ್ಟೆ
ಅಂಥ ಪ್ರೇಮವೇನೋ..
ಹೆಣ್ಣಿಗಾಗಿ ಗಂಡು ಗಂಡಿಗಾಗಿ ಹೆಣ್ಣು
ಚೆಲುವೇ ಬಲ್ಲೆಯೇನು
ಹೆಣ್ಣಿಗಾಗಿ ಗಂಡು ಗಂಡಿಗಾಗಿ ಹೆಣ್ಣು
ಚೆಲುವೇ ಬಲ್ಲೆಯೇನು
ಒಂದಾಗಿ ನಲಿದಋೆ ಒಂದಾಗಿ ಕುಣಿದರೆ
ಸುಖವು ಬಲ್ಲೆಯೇನು
ಸುಖವು ಬಲ್ಲೆಯೇನು...
|| ಆನಂದವೇನೋ (ಆಆ)
ಅನುರಾಗವೇನೋ (ಲಲ್ಲಲಲಲಾ)
ಈ ಸಂಜೆಯಲ್ಲಿ (ಲಲಲಾ)
ಚೆಲ್ಲಾಟವೇನೋ (ಲಲ್ಲಲಲಲಾ)
ಆನಂದವೇನೋ (ಆನಂದವೇನೋ )
ಅನುರಾಗವೇನೋ (ಅನುರಾಗವೇನೋ)...||
ಕ್ಕೂಕ್ಕೂಕ್ಕೂಕ್ಕೂ...
ಕ್ಕೂಕ್ಕೂಕ್ಕೂಕ್ಕೂ...
ಕ್ಕೂಕ್ಕೂಕ್ಕೂಕ್ಕೂ...
ಲಲ ಲಲ್ಲಲಲಾ
ಲಲ್ಲಲಲಾ ಲಲ್ಲಲಲಾ
ಕ್ಕೂಕ್ಕೂಕ್ಕೂಕ್ಕೂ...
ಕ್ಕೂಕ್ಕೂಕ್ಕೂಕ್ಕೂ...
ಕ್ಕೂಕ್ಕೂಕ್ಕೂಕ್ಕೂ...
ಲಲ ಲಲ್ಲಲಲಾ
ಲಲ್ಲಲಲಾ ಲಲ್ಲಲಲಾ
ಕದ್ದು ಮಾತನಾಡಿ ಕದ್ದು ಆಟವಾಡೋ
ಬಯಕೆ ಬಂದಿತೇನೋ
ಕದ್ದು ಮಾತನಾಡಿ ಕದ್ದು ಆಟವಾಡೋ
ಬಯಕೆ ಬಂದಿತೇನೋ
ಈ ನಿಮ್ಮ ಆಟವೆಲ್ಲ ನಾಳೇನೇ ಒಂದಾಗಿ
ಲಾಲಿ ಹಾಡಲೇನೋ
ನನ್ನಂಥ ಗಂಡು ಬಂದಾಗ ತಾನೇ
ಇಂಥಾ ಹರುಷವೆಲ್ಲಾ..
ನನ್ನಂಥ ಗಂಡು ಬಂದಾಗ ತಾನೇ
ಇಂಥಾ ಹರುಷವೆಲ್ಲಾ..
ನಾನಿಲ್ಲವೆಂದರೆ ನಾನೀಗ ಹೋದರೆ
ಜಪವೇ ರಾತ್ರಿಯೆಲ್ಲ... ಅಹ್ಹ
ಜಪವೇ ರಾತ್ರಿಯೆಲ್ಲ... ಹ್ಹಾ...
|| ಆನಂದವೇನೋ (ಆಆ )
ಅನುರಾಗವೇನೋ (ಲಲ್ಲಲಲಾ )
ಈ ಸಂಜೆಯಲ್ಲಿ (ಲಲಲಾ)
ಚೆಲ್ಲಾಟವೇನೋ (ಲಲ್ಲಲಲಲಾ)
ಆ ಆ ಆ ಆ…..ಆ ಆ ಆ ಆ……||
Anandaveno song lyrics from Kannada Movie Kadina Raja starring Tiger Prabhakar, Deepa, Anuradha, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by A T Raghu and film is released on 1985