ಹೆಣ್ಣು : ಇಂದೇತಕೋ ಹಿತವಾಗಿದೆ
ನಿನ್ನ ಸೇರಲೂ ಮನಸಾಗಿದೆ
ಕಾಡುತಿದೆ ಹೊಸ ಆಸೆಯು......
ಕಾಡುತಿದೆ ಹೊಸ ಆಸೆಯು......
ಧಿಂಮೆಂದಿದೆ... ಜುಮ್ಮೆಂದಿದೆ..
ಹಗಲೋ ಇರುಳೋ ಅರಿಯೆ ಗೆಳೆಯ ಹೇಳು
ಹಗಲ ... (ಹೌದು) ...ಇರುಳಾ.. (ಹೌದು)
|| ಹೆಣ್ಣು : ಇಂದೇತಕೋ ಹಿತವಾಗಿದೆ
ನಿನ್ನ ಸೇರಲೂ ಮನಸಾಗಿದೆ
ಕಾಡುತಿದೆ ಹೊಸ ಆಸೆಯು......
ಕಾಡುತಿದೆ ಹೊಸ ಆಸೆಯು...||
ಹೆಣ್ಣು : ತುಂಬಿದಾ ಮೈಯಂದ ಮಿಂಚುವಾ ಕಣ್ಣಂದ
ಪ್ರೇಮದ ಚಂದಿರನೇ ನನ್ನವನೇ..
ಈ ಕಾಡಿಗೆ ನೀ ರಾಜನು...
ಗಂಡು : ಓಓಓಹೋ ಓಓಓಓಹೊ
ಹೆಣ್ಣು : ತುಂಬಿದಾ ಮೈಯಂದ ಮಿಂಚುವಾ ಕಣ್ಣಂದ
ಪ್ರೇಮದ ಚಂದಿರನೇ ನನ್ನವನೇ..
ಈ ಕಾಡಿಗೆ ನೀ ರಾಜನು...
ರಾಣಿಯು ನಾನಾಗಿ ಬಾಳುವೇ ಜೊತೆಯಾಗಿ
ನನ್ನಾಣೆ ಸುಳ್ಳಲ್ಲ ಕೇಳು..
ಎದೆಯ ಬಯಕೆ ಚೆಲುವ ನುಡಿವೇ ನಾನು
|| ಹೆಣ್ಣು : ಇಂದೇತಕೋ ಹಿತವಾಗಿದೆ
ನಿನ್ನ ಸೇರಲೂ ಮನಸಾಗಿದೆ
ಕಾಡುತಿದೆ ಹೊಸ ಆಸೆಯು......
ಕಾಡುತಿದೆ ಹೊಸ ಆಸೆಯು...||
ಹೆಣ್ಣು : ಆಆಆ... ಆಹಾಹಾ..ಹಾ...
ಗಂಡು : ಓಓ ಓಹೋಹೋಹೋಹೋ ಓ
ಹೆಣ್ಣು : ಅಹ್ಹಹ್ಹಹ್ಹಹ್ಹಹಹ
ತಣ್ಣನೇ ತಂಗಾಳಿ ಸೋಕಲು ನನ್ನನ್ನು
ಗಂಡು : ತಣ್ಣನೇ ತಂಗಾಳಿ ಸೋಕಲು ನನ್ನನ್ನು
ಹೆಣ್ಣು : ಈ ಚಳಿ ನಾ ಹೇಗೆ ತಾಳುವೆನು
ಗಂಡು : ಈ ಚಳಿ ನಾ ಹೇಗೆ ತಾಳುವೆನು
ಹೆಣ್ಣು : ಬಾ ಹತ್ತಿರ.. ಬಾ ಹತ್ತಿರ..
ಗಂಡು : ಬಾ ಹತ್ತಿರ.. ಬಾ ಹತ್ತಿರ..
ಹೆಣ್ಣು : ತುಂಬಿತು ಸಂತೋಷ ತಂದಿತು ಉಲ್ಲಾಸ
ಸುಖವನ್ನು ನಾ ಕಂಡೆನೀಗ...ಅಹ್ಹಹ್ಹಹ್ಹಹಹ
ಬಿಡೆನು ಬಿಡೆನು ಇನ್ನೂ ಬಿಡೆನು ಇನಿಯಾ....
|| ಗಂಡು : ಇಂದೇತಕೋ (ಓ) ಹಿತವಾಗಿದೆ
ಹೆಣ್ಣು : ಆ.. ನಿನ್ನ ಸೇರಲು ಮನಸಾಗಿದೆ
ಗಂಡು : ಕಾಡುತಿದೆ ಹೊಸ ಆಸೆಯು......
ಹೆಣ್ಣು : ಕಾಡುತಿದೆ ಹೊಸ ಆಸೆಯು......
ಧಿಂಮೆಂದಿದೆ... ಜುಮ್ಮೆಂದಿದೆ..
ಹಗಲೋ ಇರುಳೋ ಅರಿಯೆ ಗೆಳೆಯ ಹೇಳು
ಹಗಲ ... (ಹೌದು) ...ಇರುಳಾ.. (ಹೌದು)
ಹೆಣ್ಣು : ಇಂದೇತಕೋ
ಗಂಡು : ಹಿತವಾಗಿದೆ
ಹೆಣ್ಣು : ನಿನ್ನ ಸೇರಲು
ಗಂಡು : ಮನಸಾಗಿದೆ
ಹೆಣ್ಣು : ಕಾಡುತಿದೆ ಹೊಸ ಆಸೆಯು
ಹೆಣ್ಣು : ಕಾಡುತಿದೆ
ಇಬ್ಬರು : ಹೊಸ ಆಸೆಯು....||
ಹೆಣ್ಣು : ಇಂದೇತಕೋ ಹಿತವಾಗಿದೆ
ನಿನ್ನ ಸೇರಲೂ ಮನಸಾಗಿದೆ
ಕಾಡುತಿದೆ ಹೊಸ ಆಸೆಯು......
ಕಾಡುತಿದೆ ಹೊಸ ಆಸೆಯು......
ಧಿಂಮೆಂದಿದೆ... ಜುಮ್ಮೆಂದಿದೆ..
ಹಗಲೋ ಇರುಳೋ ಅರಿಯೆ ಗೆಳೆಯ ಹೇಳು
ಹಗಲ ... (ಹೌದು) ...ಇರುಳಾ.. (ಹೌದು)
|| ಹೆಣ್ಣು : ಇಂದೇತಕೋ ಹಿತವಾಗಿದೆ
ನಿನ್ನ ಸೇರಲೂ ಮನಸಾಗಿದೆ
ಕಾಡುತಿದೆ ಹೊಸ ಆಸೆಯು......
ಕಾಡುತಿದೆ ಹೊಸ ಆಸೆಯು...||
ಹೆಣ್ಣು : ತುಂಬಿದಾ ಮೈಯಂದ ಮಿಂಚುವಾ ಕಣ್ಣಂದ
ಪ್ರೇಮದ ಚಂದಿರನೇ ನನ್ನವನೇ..
ಈ ಕಾಡಿಗೆ ನೀ ರಾಜನು...
ಗಂಡು : ಓಓಓಹೋ ಓಓಓಓಹೊ
ಹೆಣ್ಣು : ತುಂಬಿದಾ ಮೈಯಂದ ಮಿಂಚುವಾ ಕಣ್ಣಂದ
ಪ್ರೇಮದ ಚಂದಿರನೇ ನನ್ನವನೇ..
ಈ ಕಾಡಿಗೆ ನೀ ರಾಜನು...
ರಾಣಿಯು ನಾನಾಗಿ ಬಾಳುವೇ ಜೊತೆಯಾಗಿ
ನನ್ನಾಣೆ ಸುಳ್ಳಲ್ಲ ಕೇಳು..
ಎದೆಯ ಬಯಕೆ ಚೆಲುವ ನುಡಿವೇ ನಾನು
|| ಹೆಣ್ಣು : ಇಂದೇತಕೋ ಹಿತವಾಗಿದೆ
ನಿನ್ನ ಸೇರಲೂ ಮನಸಾಗಿದೆ
ಕಾಡುತಿದೆ ಹೊಸ ಆಸೆಯು......
ಕಾಡುತಿದೆ ಹೊಸ ಆಸೆಯು...||
ಹೆಣ್ಣು : ಆಆಆ... ಆಹಾಹಾ..ಹಾ...
ಗಂಡು : ಓಓ ಓಹೋಹೋಹೋಹೋ ಓ
ಹೆಣ್ಣು : ಅಹ್ಹಹ್ಹಹ್ಹಹ್ಹಹಹ
ತಣ್ಣನೇ ತಂಗಾಳಿ ಸೋಕಲು ನನ್ನನ್ನು
ಗಂಡು : ತಣ್ಣನೇ ತಂಗಾಳಿ ಸೋಕಲು ನನ್ನನ್ನು
ಹೆಣ್ಣು : ಈ ಚಳಿ ನಾ ಹೇಗೆ ತಾಳುವೆನು
ಗಂಡು : ಈ ಚಳಿ ನಾ ಹೇಗೆ ತಾಳುವೆನು
ಹೆಣ್ಣು : ಬಾ ಹತ್ತಿರ.. ಬಾ ಹತ್ತಿರ..
ಗಂಡು : ಬಾ ಹತ್ತಿರ.. ಬಾ ಹತ್ತಿರ..
ಹೆಣ್ಣು : ತುಂಬಿತು ಸಂತೋಷ ತಂದಿತು ಉಲ್ಲಾಸ
ಸುಖವನ್ನು ನಾ ಕಂಡೆನೀಗ...ಅಹ್ಹಹ್ಹಹ್ಹಹಹ
ಬಿಡೆನು ಬಿಡೆನು ಇನ್ನೂ ಬಿಡೆನು ಇನಿಯಾ....
|| ಗಂಡು : ಇಂದೇತಕೋ (ಓ) ಹಿತವಾಗಿದೆ
ಹೆಣ್ಣು : ಆ.. ನಿನ್ನ ಸೇರಲು ಮನಸಾಗಿದೆ
ಗಂಡು : ಕಾಡುತಿದೆ ಹೊಸ ಆಸೆಯು......
ಹೆಣ್ಣು : ಕಾಡುತಿದೆ ಹೊಸ ಆಸೆಯು......
ಧಿಂಮೆಂದಿದೆ... ಜುಮ್ಮೆಂದಿದೆ..
ಹಗಲೋ ಇರುಳೋ ಅರಿಯೆ ಗೆಳೆಯ ಹೇಳು
ಹಗಲ ... (ಹೌದು) ...ಇರುಳಾ.. (ಹೌದು)
ಹೆಣ್ಣು : ಇಂದೇತಕೋ
ಗಂಡು : ಹಿತವಾಗಿದೆ
ಹೆಣ್ಣು : ನಿನ್ನ ಸೇರಲು
ಗಂಡು : ಮನಸಾಗಿದೆ
ಹೆಣ್ಣು : ಕಾಡುತಿದೆ ಹೊಸ ಆಸೆಯು
ಹೆಣ್ಣು : ಕಾಡುತಿದೆ
ಇಬ್ಬರು : ಹೊಸ ಆಸೆಯು....||
Indethako Hithavagide song lyrics from Kannada Movie Kadina Raja starring Tiger Prabhakar, Deepa, Anuradha, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by A T Raghu and film is released on 1985