ಯಾವುದು ಪ್ರೀತಿ ಯಾವುದು ನೀತಿ
ಬಾಳಿಗೆ ಬರುವುದೇ ಸವಿಯು
ಯಾವುದು ಪ್ರೀತಿ ಯಾವುದು ನೀತಿ
ಬಾಳಿಗೆ ಬರುವುದೇ ಸವಿಯು
ನಿಜವನು ಅರಿಯದೆ ಸುಳ್ಳನ್ನು ನಂಬಿದೆ
ಕಳೆಯುವುದೆಂದಿಗೆ ಭ್ರಮೆಯು..
|| ಯಾವುದು ಪ್ರೀತಿ ಯಾವುದು ನೀತಿ
ಬಾಳಿಗೆ ಬರುವುದೇ ಸವಿಯು….||
ಹೊಸ ಬಾಳಿನ ಹಸುರೆಲೆ ತೋರಣ
ಮದುರಿತೇ ಒಣಗುತ ಇಂದು
ಹೊಸ ಬಾಳಿನ ಹಸುರೆಲೆ ತೋರಣ
ಮದುರಿತೇ ಒಣಗುತ ಇಂದು
ಮಧುಮಾಸದ ಪ್ರೀತಿಯ ಹೂರಣ
ಬೆರೆಸಿತೆ ಕಹಿಯನು ತಂದು
ಎಲ್ಲಿದೆ ತಿಂಗಳ ಬೆಳಕು
ದಹಿಸಿದೆ ರಣ ರಣ ಬಿಸಿಲು
|| ಯಾವುದು ಪ್ರೀತಿ ಯಾವುದು ನೀತಿ
ಬಾಳಿಗೆ ಬರುವುದೇ ಸವಿಯು….||
ಕಿವಿ ತುಂಬುವ ಕೈ ಬಳೆ ಗುಂಗಿಗೆ
ಮೀಟಿದೆ ಮಿಲನದ ಬಯಕೆ
ಕಿವಿ ತುಂಬುವ ಕೈ ಬಳೆ ಗುಂಗಿಗೆ
ಮೀಟಿದೆ ಮಿಲನದ ಬಯಕೆ
ಸವಿ ಕಾಣದು ಯೌವ್ವನ ಚಿಮ್ಮಿದೆ
ವಿರಹವನುಳಿಸುತ ಮನಕೆ
ಎಂದಿಗೆ ಬರುವುದೋ ಹಗಲು
ಬರುವುದೇ ಬೆಳಕಿನ ಕಡಲು
|| ಯಾವುದು ಪ್ರೀತಿ ಯಾವುದು ನೀತಿ
ಬಾಳಿಗೆ ಬರುವುದೇ ಸವಿಯು
ನಿಜವನು ಅರಿಯದೆ ಸುಳ್ಳನ್ನು ನಂಬಿದೆ
ಕಳೆಯುವುದೆಂದಿಗೆ ಭ್ರಮೆಯು..
ಯಾವುದು ಪ್ರೀತಿ ಯಾವುದು ನೀತಿ
ಬಾಳಿಗೆ ಬರುವುದೇ ಸವಿಯು….||
ಯಾವುದು ಪ್ರೀತಿ ಯಾವುದು ನೀತಿ
ಬಾಳಿಗೆ ಬರುವುದೇ ಸವಿಯು
ಯಾವುದು ಪ್ರೀತಿ ಯಾವುದು ನೀತಿ
ಬಾಳಿಗೆ ಬರುವುದೇ ಸವಿಯು
ನಿಜವನು ಅರಿಯದೆ ಸುಳ್ಳನ್ನು ನಂಬಿದೆ
ಕಳೆಯುವುದೆಂದಿಗೆ ಭ್ರಮೆಯು..
|| ಯಾವುದು ಪ್ರೀತಿ ಯಾವುದು ನೀತಿ
ಬಾಳಿಗೆ ಬರುವುದೇ ಸವಿಯು….||
ಹೊಸ ಬಾಳಿನ ಹಸುರೆಲೆ ತೋರಣ
ಮದುರಿತೇ ಒಣಗುತ ಇಂದು
ಹೊಸ ಬಾಳಿನ ಹಸುರೆಲೆ ತೋರಣ
ಮದುರಿತೇ ಒಣಗುತ ಇಂದು
ಮಧುಮಾಸದ ಪ್ರೀತಿಯ ಹೂರಣ
ಬೆರೆಸಿತೆ ಕಹಿಯನು ತಂದು
ಎಲ್ಲಿದೆ ತಿಂಗಳ ಬೆಳಕು
ದಹಿಸಿದೆ ರಣ ರಣ ಬಿಸಿಲು
|| ಯಾವುದು ಪ್ರೀತಿ ಯಾವುದು ನೀತಿ
ಬಾಳಿಗೆ ಬರುವುದೇ ಸವಿಯು….||
ಕಿವಿ ತುಂಬುವ ಕೈ ಬಳೆ ಗುಂಗಿಗೆ
ಮೀಟಿದೆ ಮಿಲನದ ಬಯಕೆ
ಕಿವಿ ತುಂಬುವ ಕೈ ಬಳೆ ಗುಂಗಿಗೆ
ಮೀಟಿದೆ ಮಿಲನದ ಬಯಕೆ
ಸವಿ ಕಾಣದು ಯೌವ್ವನ ಚಿಮ್ಮಿದೆ
ವಿರಹವನುಳಿಸುತ ಮನಕೆ
ಎಂದಿಗೆ ಬರುವುದೋ ಹಗಲು
ಬರುವುದೇ ಬೆಳಕಿನ ಕಡಲು
|| ಯಾವುದು ಪ್ರೀತಿ ಯಾವುದು ನೀತಿ
ಬಾಳಿಗೆ ಬರುವುದೇ ಸವಿಯು
ನಿಜವನು ಅರಿಯದೆ ಸುಳ್ಳನ್ನು ನಂಬಿದೆ
ಕಳೆಯುವುದೆಂದಿಗೆ ಭ್ರಮೆಯು..
ಯಾವುದು ಪ್ರೀತಿ ಯಾವುದು ನೀತಿ
ಬಾಳಿಗೆ ಬರುವುದೇ ಸವಿಯು….||
Yaavudu Preethi song lyrics from Kannada Movie Kadina Benki starring Suresh Heblikar, Girish Karnad, Mamatha Rao, Lyrics penned by M N Vyasa Rao Sung by B R Chaya, Music Composed by Vijaya Bhaskar, film is Directed by Suresh Heblikar and film is released on 1988