ಋತುಮಾನ ಸಂಪುಟದಿ
ಹೊಸ ಕಾವ್ಯ ಬರೆದವಳೆ
ಋತುಮಾನ ಸಂಪುಟದಿ
ಹೊಸ ಕಾವ್ಯ ಬರೆದವಳೆ
ಮಾನವ ಕುಲವ ಕಾಯುವ ತಾಯೆ
|| ಋತುಮಾನ ಸಂಪುಟದಿ
ಹೊಸ ಕಾವ್ಯ ಬರೆದವಳೆ
ಮಾನವ ಕುಲವ ಕಾಯುವ ತಾಯೆ…||
ಪಚ್ಚೆ ಕಾಡಿನ ನಡುವೆ,
ಸ್ವಚ್ಚ ಪ್ರೀತಿಯ ಧಾರೆ
ಪಚ್ಚೆ ಕಾಡಿನ ನಡುವೆ,
ಸ್ವಚ್ಚ ಪ್ರೀತಿಯ ಧಾರೆ
ಸಂಗೀತ ಹಾಡುತ ಬಂದ ಬೆರಗು
ಜಾರು ಜಲಪಾತ ವಿದವಿದ ಅವತಾರ
ಹಸಿರು ಈ ವನ ತಾಯಿಗೆ ಚೆಂದ ಸೆರಗು
|| ಋತುಮಾನ ಸಂಪುಟದಿ
ಹೊಸ ಕಾವ್ಯ ಬರೆದವಳೆ
ಮಾನವ ಕುಲವ ಕಾಯುವ ತಾಯೆ…||
ಮಣ್ಣು ಗಂಧವ ಹರಡಿ,
ಮೌನ ಹಂದರ ಹಾಸಿ
ಮಣ್ಣು ಗಂಧವ ಹರಡಿ,
ಮೌನ ಹಂದರ ಹಾಸಿ
ಈ ಕಾಡು ತಾನಾಗಿ ತಂದ ನಿಧಿಯು
ಮಾತು ತಿಳಿದಾತ ಮರಗಿಡ ಕೊಂದಾಗ
ವನದ ಮೌನಕೆ ತಾಳ್ಮೆ ಎಲ್ಲಿಯವರೆಗು
|| ಋತುಮಾನ ಸಂಪುಟದಿ
ಹೊಸ ಕಾವ್ಯ ಬರೆದವಳೆ
ಮಾನವ ಕುಲವ ಕಾಯುವ ತಾಯೆ
ಕಾಯುವ ತಾಯೆ.. ಕಾಯುವ ತಾಯೆ…||
ಋತುಮಾನ ಸಂಪುಟದಿ
ಹೊಸ ಕಾವ್ಯ ಬರೆದವಳೆ
ಋತುಮಾನ ಸಂಪುಟದಿ
ಹೊಸ ಕಾವ್ಯ ಬರೆದವಳೆ
ಮಾನವ ಕುಲವ ಕಾಯುವ ತಾಯೆ
|| ಋತುಮಾನ ಸಂಪುಟದಿ
ಹೊಸ ಕಾವ್ಯ ಬರೆದವಳೆ
ಮಾನವ ಕುಲವ ಕಾಯುವ ತಾಯೆ…||
ಪಚ್ಚೆ ಕಾಡಿನ ನಡುವೆ,
ಸ್ವಚ್ಚ ಪ್ರೀತಿಯ ಧಾರೆ
ಪಚ್ಚೆ ಕಾಡಿನ ನಡುವೆ,
ಸ್ವಚ್ಚ ಪ್ರೀತಿಯ ಧಾರೆ
ಸಂಗೀತ ಹಾಡುತ ಬಂದ ಬೆರಗು
ಜಾರು ಜಲಪಾತ ವಿದವಿದ ಅವತಾರ
ಹಸಿರು ಈ ವನ ತಾಯಿಗೆ ಚೆಂದ ಸೆರಗು
|| ಋತುಮಾನ ಸಂಪುಟದಿ
ಹೊಸ ಕಾವ್ಯ ಬರೆದವಳೆ
ಮಾನವ ಕುಲವ ಕಾಯುವ ತಾಯೆ…||
ಮಣ್ಣು ಗಂಧವ ಹರಡಿ,
ಮೌನ ಹಂದರ ಹಾಸಿ
ಮಣ್ಣು ಗಂಧವ ಹರಡಿ,
ಮೌನ ಹಂದರ ಹಾಸಿ
ಈ ಕಾಡು ತಾನಾಗಿ ತಂದ ನಿಧಿಯು
ಮಾತು ತಿಳಿದಾತ ಮರಗಿಡ ಕೊಂದಾಗ
ವನದ ಮೌನಕೆ ತಾಳ್ಮೆ ಎಲ್ಲಿಯವರೆಗು
|| ಋತುಮಾನ ಸಂಪುಟದಿ
ಹೊಸ ಕಾವ್ಯ ಬರೆದವಳೆ
ಮಾನವ ಕುಲವ ಕಾಯುವ ತಾಯೆ
ಕಾಯುವ ತಾಯೆ.. ಕಾಯುವ ತಾಯೆ…||
Ruthumana Samputadi song lyrics from Kannada Movie Kadina Benki starring Suresh Heblikar, Girish Karnad, Mamatha Rao, Lyrics penned by Nagathihalli Chandrashekhar Sung by B R Chaya, Music Composed by Vijaya Bhaskar, film is Directed by Suresh Heblikar and film is released on 1988