ನನ್ನ ಪ್ರೀತಿಯ ಹುಡುಗಿ ಬಾರೆ
ಮೆಲ್ಲ ಮೆಲ್ಲನೆ ನಡೆದು ಬಾರೆ
ನನ್ನ ಪ್ರೀತಿಯ ಹುಡುಗಿ ಬಾರೆ
ಮೆಲ್ಲ ಮೆಲ್ಲನೆ ನಡೆದು ಬಾರೆ
ರೆಂಬೆ ರೆಂಬೆಗೆ ಅರಳಿದೆ ಹೂವು
ಹಕ್ಕಿ ಹಾಡಿಗೆ ಮರೆಯುವ ನೋವು
ರೆಂಬೆ ರೆಂಬೆಗೆ ಅರಳಿದೆ ಹೂವು
ಹಕ್ಕಿ ಹಾಡಿಗೆ ಮರೆಯುವ ನೋವು
ಕನಸುಗಳನು ಹಸನಗೊಳಿಸಿ
ಕನಸುಗಳನು ಹಸನಗೊಳಿಸಿ
ಬಾರೆ ಬಾರೆ ಸಂಗಾತಿ
|| ನನ್ನ ಪ್ರೀತಿಯ ಹುಡುಗಿ ಬಾರೆ
ಮೆಲ್ಲ ಮೆಲ್ಲನೆ ನಡೆದು ಬಾರೆ….||
ನಿನ್ನ ದಾರಿಗೆ ಕನಸನು ಹಾಸಿ
ನನ್ನ ಪ್ರೀತಿಯ ಮಧುವನು ಸೂಸಿ
ನಿನ್ನ ದಾರಿಗೆ ಕನಸನು ಹಾಸಿ
ನನ್ನ ಪ್ರೀತಿಯ ಮಧುವನು ಸೂಸಿ
ಹಗಲು ಇರುಳು ಜೊತೆಗೆ ಇರುವೆ
ಹಗಲು ಇರುಳು ಜೊತೆಗೆ ಇರುವೆ
ನಾನು… ನಿನ್ನ… ಕಣ್ಣಾಗಿ
|| ನನ್ನ ಪ್ರೀತಿಯ ಹುಡುಗಿ ಬಾರೆ
ಮೆಲ್ಲ ಮೆಲ್ಲನೆ ನಡೆದು ಬಾರೆ….||
ಒಂಟಿ ಬಾಳಲಿ ನರಳಿದೆ ನಾನು
ಜೋಡಿ ಆಗುತ ನೀಡಿದೆ ಜೇನು
ಒಂಟಿ ಬಾಳಲಿ ನರಳಿದೆ ನಾನು
ಜೋಡಿ ಆಗುತ ನೀಡಿದೆ ಜೇನು
ಹೊಸತು ಬದುಕು ಬೆಸೆದು ಬರಲಿ
ಹೊಸತು ಬದುಕು ಬೆಸೆದು ಬರಲಿ
ಬಾರೆ… ನನ್ನ…. ಬಂಗಾರಿ
|| ನನ್ನ ಪ್ರೀತಿಯ ಹುಡುಗಿ ಬಾರೆ
ಮೆಲ್ಲ ಮೆಲ್ಲನೆ ನಡೆದು ಬಾರೆ
ನನ್ನ ಪ್ರೀತಿಯ ಹುಡುಗಿ ಬಾರೆ
ಮೆಲ್ಲ ಮೆಲ್ಲನೆ ನಡೆದು ಬಾರೆ….||
ನನ್ನ ಪ್ರೀತಿಯ ಹುಡುಗಿ ಬಾರೆ
ಮೆಲ್ಲ ಮೆಲ್ಲನೆ ನಡೆದು ಬಾರೆ
ನನ್ನ ಪ್ರೀತಿಯ ಹುಡುಗಿ ಬಾರೆ
ಮೆಲ್ಲ ಮೆಲ್ಲನೆ ನಡೆದು ಬಾರೆ
ರೆಂಬೆ ರೆಂಬೆಗೆ ಅರಳಿದೆ ಹೂವು
ಹಕ್ಕಿ ಹಾಡಿಗೆ ಮರೆಯುವ ನೋವು
ರೆಂಬೆ ರೆಂಬೆಗೆ ಅರಳಿದೆ ಹೂವು
ಹಕ್ಕಿ ಹಾಡಿಗೆ ಮರೆಯುವ ನೋವು
ಕನಸುಗಳನು ಹಸನಗೊಳಿಸಿ
ಕನಸುಗಳನು ಹಸನಗೊಳಿಸಿ
ಬಾರೆ ಬಾರೆ ಸಂಗಾತಿ
|| ನನ್ನ ಪ್ರೀತಿಯ ಹುಡುಗಿ ಬಾರೆ
ಮೆಲ್ಲ ಮೆಲ್ಲನೆ ನಡೆದು ಬಾರೆ….||
ನಿನ್ನ ದಾರಿಗೆ ಕನಸನು ಹಾಸಿ
ನನ್ನ ಪ್ರೀತಿಯ ಮಧುವನು ಸೂಸಿ
ನಿನ್ನ ದಾರಿಗೆ ಕನಸನು ಹಾಸಿ
ನನ್ನ ಪ್ರೀತಿಯ ಮಧುವನು ಸೂಸಿ
ಹಗಲು ಇರುಳು ಜೊತೆಗೆ ಇರುವೆ
ಹಗಲು ಇರುಳು ಜೊತೆಗೆ ಇರುವೆ
ನಾನು… ನಿನ್ನ… ಕಣ್ಣಾಗಿ
|| ನನ್ನ ಪ್ರೀತಿಯ ಹುಡುಗಿ ಬಾರೆ
ಮೆಲ್ಲ ಮೆಲ್ಲನೆ ನಡೆದು ಬಾರೆ….||
ಒಂಟಿ ಬಾಳಲಿ ನರಳಿದೆ ನಾನು
ಜೋಡಿ ಆಗುತ ನೀಡಿದೆ ಜೇನು
ಒಂಟಿ ಬಾಳಲಿ ನರಳಿದೆ ನಾನು
ಜೋಡಿ ಆಗುತ ನೀಡಿದೆ ಜೇನು
ಹೊಸತು ಬದುಕು ಬೆಸೆದು ಬರಲಿ
ಹೊಸತು ಬದುಕು ಬೆಸೆದು ಬರಲಿ
ಬಾರೆ… ನನ್ನ…. ಬಂಗಾರಿ
|| ನನ್ನ ಪ್ರೀತಿಯ ಹುಡುಗಿ ಬಾರೆ
ಮೆಲ್ಲ ಮೆಲ್ಲನೆ ನಡೆದು ಬಾರೆ
ನನ್ನ ಪ್ರೀತಿಯ ಹುಡುಗಿ ಬಾರೆ
ಮೆಲ್ಲ ಮೆಲ್ಲನೆ ನಡೆದು ಬಾರೆ….||
Nanna Preethiya Hudugi song lyrics from Kannada Movie Kadina Benki starring Suresh Heblikar, Girish Karnad, Mamatha Rao, Lyrics penned by Nagathihalli Chandrashekhar Sung by Suresh Heblikar, Music Composed by Vijaya Bhaskar, film is Directed by Suresh Heblikar and film is released on 1988