Parichaya Iruva Ajunavi Ninu Lyrics

ಪರಿಚಯ ಇರುವ ಅಜನವಿ ನೀನು Lyrics

in Kadal

in ಕಾದಲ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪರಿಚಯ ಇರುವ ಅಜನವಿ ನೀನು ಅಜನವಿ ನೀನು
ಕಾರಣ ಇರದ ಕಾತುರ ನಾನು ಕಾತುರ ನಾನು
ಪರಿಚಯ ಇರುವ ಅಜನವಿ ನೀನು ಅಜನವಿ ನೀನು
ಕಾರಣ ಇರದ ಕಾತುರ ನಾನು ಕಾತುರ ನಾನು
ಒಮ್ಮೆ ಬಾರೆ ಕಣ್ಣ ಮುಂದೆ ನನ್ನ ಬಾಳೆ ನಿನ್ನ ಹಿಂದೆ
ಒಮ್ಮೆ ಬಾರೆ ಕಣ್ಣ ಮುಂದೆ ನನ್ನ ಬಾಳೆ ನಿನ್ನ ಹಿಂದೆ
ಪರಿಚಯ ಇರುವ ಅಜನವಿ ನೀನು
ಕಾರಣ ಇರದ ಕಾತುರ ನಾನು
 
ನಿನ್ನನು ನೋಡಲು ಸಮಯವೆ ಸಾಲದು ಎನ್ನುತ
ಕಾಲವೆ ನಿಲ್ಲುತಿದೆ
ನಿನ್ನನು ನೋಡಲು ಸಮಯವೆ ಸಾಲದು ಎನ್ನುತ
ಕಾಲವೆ ನಿಲ್ಲುತಿದೆ
ನೋಡದೆ ನಿನ್ನನು ಕರಗಲೆಬಾರದು ಅನಿಸುತ ಮೋಡವು ಕಾಯುತಿದೆ
ಮುಂಗುರಳನು ಮೆಲ್ಲನೆ ಸರಿಸುತ ಸುಮ್ಮನೆ ನೀ ನಗಲು
ಆ ನಗುವನು ನೋಡುತ ಈ ಮನ ತೇಲಾಡಿದೆ
ಒಮ್ಮೆ ಬಾರೆ ಕಣ್ಣ ಮುಂದೆ ನನ್ನ ಬಾಳೆ ನಿನ್ನ ಹಿಂದೆ
ಒಮ್ಮೆ ಬಾರೆ ಕಣ್ಣ ಮುಂದೆ ನನ್ನ ಬಾಳೆ ನಿನ್ನ ಹಿಂದೆ
 
||ಪರಿಚಯ ಇರುವ ಅಜನವಿ ನೀನು
ಕಾರಣ ಇರದ ಕಾತುರ ನಾನು||
 
Parichaya Iruva Ajunavi Ninu song lyrics from Kannada Movie Kadal starring Akash, Dharani,, Lyrics penned bySung by Pavan K B, Music Composed by K B Praveen, film is Directed by Raghava Murali V and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ