-
ಈ ಲೈಫು ನಿಂತಲ್ಲಿ ಎಂದು ನಿಲ್ಲೋದಿಲ್ಲ
ಯಾರ ಮಾತನ್ನು ಕೂಡ ಕೇಳೊದಿಲ್ಲ
ಚಿಂತೆ ಏಕೆ ಖಾಲಿ ಪೀಲಿ ಟೆನ್ಷನ್ಗೆಲ್ಲ ಮಾರೊ ಗೋಲಿ
ನೀನೆ ಬರಿ ನಿನ್ನಯ ಹಣೆಯ ಲೈನು
ಬ್ಲಾಕ್ ಆಂಡ್ ವೈಟು ಬಾಳು ನೀನೆ ಹಚ್ಚಬೇಕು ಇಷ್ಟವಾದ ಬಣ್ಣ
ಫಿಲ್ ಇನ್ ದ ಬ್ಲಾಂಕ್ಸಿನಂತೆ ನೀನೆ ತುಂಬಬೇಕು ಬಿಟ್ಟಸ್ಥಳವನ್ನ
ಗೂಗಲ್ಲು ಸರ್ಚ್ ಕೊಟ್ರು ಫೇಸ್ ಬುಕ್ ಜಾಲಾಡಿದ್ರು
ಯಾವತ್ತು ಸಿಕ್ಕೊದಿಲ್ಲ ಖುಷಿಯ ಅಡ್ರೆಸ್ಸು
ಪಾಸ್ಟ್ ಅಂತು ಕೈಯ್ಯಲಿಲ್ಲ ಫ್ಯೂಚರು ಗೊತ್ತೆ ಇಲ್ಲ
ಕೈಲಿರೊ ಟೈಮಿನ ಮೇಲೆ ಇರಲಪ್ಪ ಫೋಕಸ್ಸು
||ಈ ಲೈಫು ನಿಂತಲ್ಲಿ ಎಂದು ನಿಲ್ಲೋದಿಲ್ಲ
ಯಾರ ಮಾತನ್ನು ಕೂಡ ಕೇಳೊದಿಲ್ಲ
ಚಿಂತೆ ಏಕೆ ಖಾಲಿ ಪೀಲಿ ಟೆನ್ಷನ್ಗೆಲ್ಲ ಮಾರೊ ಗೋಲಿ
ನೀನೆ ಬರಿ ನಿನ್ನಯ ಹಣೆಯ ಲೈನು||

E Lifu Ninthalli Endu Nillodilla song lyrics from Kannada Movie Kadal starring Akash, Dharani,, Lyrics penned bySung by Nakul Abhyankar, Music Composed by K B Praveen, film is Directed by Raghava Murali V and film is released on 2017