Khadal Khadal Kannire Lyrics

ಕಾದಲ್‌ ಕಾದಲ್‌ ಕಣ್ಣೀರೆ Lyrics

in Kadal

in ಕಾದಲ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಾದಲ್‌ ಕಾದಲ್‌ ಕಣ್ಣೀರೆ ಕಾದಲ್‌ ಕಾದಲ್‌ ಕಣ್ಣೀರೆ
ಮನಸ್ಸೆ ನೀನು ಏಕೆ ಹೀಗೆ ಹೇಳು
ಏಕಾಂತ ಇನ್ನು ನನ್ನ ಪಾಲು ಕೇಳು
ಜೊತೆಗಿರದೆ ಕೊಲ್ಲಲು ನಿನ್ನ ಸಾನಿಧ್ಯ
ನಾ ಪದವೆ ಇರದ ಬರಿ ಸಾಹಿತ್ಯ
ಘಮವೆ ಇರದ ಹೂವು ಏಕೆ
ಕಾದಲ್‌ ಕಾದಲ್‌ ಕಣ್ಣೀರೆ ಕಾದಲ್‌ ಕಾದಲ್‌ ಕಣ್ಣೀರೆ
 
ಈ ಕಣ್ಣಲ್ಲಿರುವ ಬೆಳಕೆ ನಿನ್ನದು
ಈ ಪ್ರೀತಿಯಲ್ಲಿ ಗೆಲುವೆ ನಮ್ಮದು
ನೀನಿಲ್ಲದಿರುವ ಈ ಘಳಿಗೆಲಿ ಕಾದು ಸೋತಿರುವ ಜೀವ ನನ್ನದು
ಕನಸ್ಸೊಂದು ಕಾಡಿದೆ ನನ್ನ ಬೇಡಿದೆ ಕರೆ ಎಂದು
ನೆಪವೊಂದು ಬೇಕಿದೆ ನಿನ್ನ ಸೇರಲು ಬಳಿ ಬಂದು
ನೀ  ಹಿತದ ತಂಗಾಳಿ ನನ್ನ ಬಾಳ ಸುವ್ವಾಲಿ
ಖುಷಿ ಸೀಕೊ ಜೋಕಾಲಿ ಗೆಳತಿ ಎಲ್ಲಿ ನೀ ಹೋದೆ
 
||ಕಾದಲ್‌ ಕಾದಲ್‌ ಕಣ್ಣೀರೆ ಕಾದಲ್‌ ಕಾದಲ್‌ ಕಣ್ಣೀರೆ
ಮನಸ್ಸೆ ನೀನು ಏಕೆ ಹೀಗೆ ಹೇಳು
ಏಕಾಂತ ಇನ್ನು ನನ್ನ ಪಾಲು ಕೇಳು||

-
ಕಾದಲ್‌ ಕಾದಲ್‌ ಕಣ್ಣೀರೆ ಕಾದಲ್‌ ಕಾದಲ್‌ ಕಣ್ಣೀರೆ
ಮನಸ್ಸೆ ನೀನು ಏಕೆ ಹೀಗೆ ಹೇಳು
ಏಕಾಂತ ಇನ್ನು ನನ್ನ ಪಾಲು ಕೇಳು
ಜೊತೆಗಿರದೆ ಕೊಲ್ಲಲು ನಿನ್ನ ಸಾನಿಧ್ಯ
ನಾ ಪದವೆ ಇರದ ಬರಿ ಸಾಹಿತ್ಯ
ಘಮವೆ ಇರದ ಹೂವು ಏಕೆ
ಕಾದಲ್‌ ಕಾದಲ್‌ ಕಣ್ಣೀರೆ ಕಾದಲ್‌ ಕಾದಲ್‌ ಕಣ್ಣೀರೆ
 
ಈ ಕಣ್ಣಲ್ಲಿರುವ ಬೆಳಕೆ ನಿನ್ನದು
ಈ ಪ್ರೀತಿಯಲ್ಲಿ ಗೆಲುವೆ ನಮ್ಮದು
ನೀನಿಲ್ಲದಿರುವ ಈ ಘಳಿಗೆಲಿ ಕಾದು ಸೋತಿರುವ ಜೀವ ನನ್ನದು
ಕನಸ್ಸೊಂದು ಕಾಡಿದೆ ನನ್ನ ಬೇಡಿದೆ ಕರೆ ಎಂದು
ನೆಪವೊಂದು ಬೇಕಿದೆ ನಿನ್ನ ಸೇರಲು ಬಳಿ ಬಂದು
ನೀ  ಹಿತದ ತಂಗಾಳಿ ನನ್ನ ಬಾಳ ಸುವ್ವಾಲಿ
ಖುಷಿ ಸೀಕೊ ಜೋಕಾಲಿ ಗೆಳತಿ ಎಲ್ಲಿ ನೀ ಹೋದೆ
 
||ಕಾದಲ್‌ ಕಾದಲ್‌ ಕಣ್ಣೀರೆ ಕಾದಲ್‌ ಕಾದಲ್‌ ಕಣ್ಣೀರೆ
ಮನಸ್ಸೆ ನೀನು ಏಕೆ ಹೀಗೆ ಹೇಳು
ಏಕಾಂತ ಇನ್ನು ನನ್ನ ಪಾಲು ಕೇಳು||

Khadal Khadal Kannire song lyrics from Kannada Movie Kadal starring Akash, Dharani,, Lyrics penned bySung by Pavan K B, Music Composed by K B Praveen, film is Directed by Raghava Murali V and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ