ಅರಮನೆಯ ರಾಣಿ ಮೆರವಣಿಗೆ
ಊರೆ ಬೆಳಗುವಂತೆ ಅವಳ ನಗೆ
ಕನಸಿದು ನನಸಾದ ಸವಿಘಳಿಗೆ
ಅಂದವ ಹೆಚ್ಚಿಸಿದೆ ಕೆನ್ನೆಗುಳಿಗೆ
ಸಲಿಗೆ ಮೀರಿದೆ ಕಾರಣ ಈಗ ತಿಳಿದಿದೆ
ಕಿರುನಗೆ ಕಿರುನಗೆ ನಿನ್ನ ಕಿರುನಗೆ
ಕಿರುನಗೆ ಕಿರುನಗೆ ನಿನ್ನ ಕಿರುನಗೆ
ರಾಧಾ ರಾಧಾ ರಾಧಾ ನೀನಾದೆ ರಾಧಾ
ರಾಧಾ ರಾಧಾ ನೀನಾದೆ ರಾಧಾ
ತಿಳಿ ತಿಳಿಯಾದ ಈ ಬಾನಲಿ
ನನ್ನ ಜೊತೆ ಬಾ ನೀನಲಿ
ಹಸಿ ಹಸಿ ಹಸಿರಾದ ಈ ನಾಡಲಿ
ಹಕ್ಕಿಯಂತೆ ಬಾ ನೀನಲಿ
ರಾಗದಲ್ಲೆ ತಲ್ಲೀನ ನಿನ್ನ ಜೊತೆ ತಂದಾನ
ಅಜರಾಮರವಾಗಲಿ ಪಯಣ ನಿನ್ನೊಂದಿಗೆ
ರಾಧಾ ರಾಧಾ ರಾಧಾ ನೀನಾದೆ ರಾಧಾ
ರಾಧಾ ರಾಧಾ ನೀನಾದೆ ರಾಧಾ
ಅರಮನೆಯ ರಾಣಿ ಮೆರವಣಿಗೆ
ಊರೆ ಬೆಳಗುವಂತೆ ಅವಳ ನಗೆ
ಕನಸಿದು ನನಸಾದ ಸವಿಘಳಿಗೆ
ಅಂದವ ಹೆಚ್ಚಿಸಿದೆ ಕೆನ್ನೆಗುಳಿಗೆ
ಸಲಿಗೆ ಮೀರಿದೆ ಕಾರಣ ಈಗ ತಿಳಿದಿದೆ
ಕಿರುನಗೆ ಕಿರುನಗೆ ನಿನ್ನ ಕಿರುನಗೆ
ಕಿರುನಗೆ ಕಿರುನಗೆ ನಿನ್ನ ಕಿರುನಗೆ
ರಾಧಾ ರಾಧಾ ರಾಧಾ ನೀನಾದೆ ರಾಧಾ
ರಾಧಾ ರಾಧಾ ನೀನಾದೆ ರಾಧಾ
ತಿಳಿ ತಿಳಿಯಾದ ಈ ಬಾನಲಿ
ನನ್ನ ಜೊತೆ ಬಾ ನೀನಲಿ
ಹಸಿ ಹಸಿ ಹಸಿರಾದ ಈ ನಾಡಲಿ
ಹಕ್ಕಿಯಂತೆ ಬಾ ನೀನಲಿ
ರಾಗದಲ್ಲೆ ತಲ್ಲೀನ ನಿನ್ನ ಜೊತೆ ತಂದಾನ
ಅಜರಾಮರವಾಗಲಿ ಪಯಣ ನಿನ್ನೊಂದಿಗೆ
ರಾಧಾ ರಾಧಾ ರಾಧಾ ನೀನಾದೆ ರಾಧಾ
ರಾಧಾ ರಾಧಾ ನೀನಾದೆ ರಾಧಾ