Chum Chum Chali Chali Lyrics

ಚುಮ್ ಚು‌ಮ್ ಚಳಿ ಚಳಿ Lyrics

in Kabzaa

in ಕಬ್ಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚುಮ್ ಚು‌ಮ್ ಚಳಿ ಚಳಿ ತಬ್ಕೊ ಚಳುವಳಿ
ಮಾಡು ಗಿಲಿ ಗಿಲಿ ಕರ್ದು ನೀ ಸೈಡಲಿ
ಗುಮ್ ಗುಮ್ ಗುಂಗಿನಲಿಗರ್ಮಿ ಎದೆಯಲಿ
ನಾನೆ ಚಂಪಾಕಲಿ ಕಚ್ಕೊ ಬಾ ಗುಂಪಲ್ಲಿ
ಕತ್ಲಲ್ಲಿ ಕುತ್ಕೊಂಡು ಕಲಿಯೋ ಬಾ ಎಬಿಸಿಡಿ
ನಾ ರಾತ್ರಿ ಟ್ಯೂಶನ್ ಕೊಡ್ತೀನಿ ಒಂಟಿ ರೂಮಲಿ
 
ಸುರ್ರು ಸುರ್ರು ಅಂತಿದೆ ಸುರ್ ಸುರ್ ಬತ್ತಿ
ನನ್ನ ಮ್ಯಾಲೆ ಬಿಟ್ಟೆ ನೀ ಸುಪನಾತಿ
 
ಸುರ್ರು ಸುರ್ರು ಅಂತಿದೆ ಸುರ್ ಸುರ್ ಬತ್ತಿ
ನನ್ನ ಮ್ಯಾಲೆ ಬಿಟ್ಟೆ ನೀ ಸುಪನಾತಿ
 
||ಚುಮ್ ಚು‌ಮ್ ಚಳಿ ಚಳಿ ತಬ್ಕೊ ಚಳುವಳಿ
ಮಾಡು ಗಿಲಿ ಗಿಲಿ ಕರ್ದು ನೀ ಸೈಡಲಿ
ಗುಮ್ ಗುಮ್ ಗುಂಗಿನಲಿಗರ್ಮಿ ಎದೆಯಲಿ
ನಾನೆ ಚಂಪಾಕಲಿ ಕಚ್ಕೊ ಬಾ ಗುಂಪಲ್ಲಿ||
 
ಕುಡಿಯೋ ಎಣ್ಣೆಗೊ ಕುಣಿಯೋ ಹೆಣ್ಣಿಗೂ
ನಶೆಯು ಒಂದೇನೆ ಕುಡಿಯೋದ್ಯಾತಕೆ
ಸುಡುವ ಗಣ್ಣಿಗೂ ಮಾದಕ ಕಣ್ಣಿಗೂ
ಬಿಸಿಯು ಒಂದೇನೆ ಸುಡುವುದ್ಯಾತಕೆ
 
ನೋಡಿದನ್ನೆ ನೋಡ್ತಾರೆ ಮಾಡಿದನ್ನೆ ಮಾಡ್ತಾರೆ
ಆದ್ರು ಕೂಡ ಮತ್ತೆ ಮತ್ತೆ ನಾನೆ ಬೇಕು ಅಂತರೆ
ಆಡೋದೆಲ್ಲ ಆಡ್ತಾರೆ ಗೆಲ್ಲೋದೆಲ್ಲ ಗೆಲ್ತಾರೆ
ಗೆದ್ದಿರುವ ಕಪ್ಪು ಮಾತ್ರ  ನಂಗೆ ತಂದು ಕೊಡ್ತಾರೆ
 
ಆಗೊದೆಲ್ಲಾ ಅಗಲಿ ಇವತ್ತು ನೀ ಗುಟ್ಟಗೇನೆ ಮಾಡು ಗಮ್ಮತ್ತು
 
ಸುರ್ರು ಸುರ್ರು ಅಂತಿದೆ ಸುರ್ ಸುರ್ ಬತ್ತಿ
ನನ್ನ ಮ್ಯಾಲೆ ಬಿಟ್ಟೆ ನೀ ಸುಪನಾತಿ
 
ಸುರ್ರು ಸುರ್ರು ಅಂತಿದೆ ಸುರ್ ಸುರ್ ಬತ್ತಿ
ನನ್ನ ಮ್ಯಾಲೆ ಬಿಟ್ಟೆ ನೀ ಸುಪನಾತಿ
 
||ಚುಮ್ ಚು‌ಮ್ ಚಳಿ ಚಳಿ ತಬ್ಕೊ ಚಳುವಳಿ
ಮಾಡು ಗಿಲಿ ಗಿಲಿ ಕರ್ದು ನೀ ಸೈಡಲಿ
ಗುಮ್ ಗುಮ್ ಗುಂಗಿನಲಿಗರ್ಮಿ ಎದೆಯಲಿ
ನಾನೆ ಚಂಪಾಕಲಿ ಕಚ್ಕೊ ಬಾ ಗುಂಪಲ್ಲಿ||
 

ಚುಮ್ ಚು‌ಮ್ ಚಳಿ ಚಳಿ ತಬ್ಕೊ ಚಳುವಳಿ
ಮಾಡು ಗಿಲಿ ಗಿಲಿ ಕರ್ದು ನೀ ಸೈಡಲಿ
ಗುಮ್ ಗುಮ್ ಗುಂಗಿನಲಿಗರ್ಮಿ ಎದೆಯಲಿ
ನಾನೆ ಚಂಪಾಕಲಿ ಕಚ್ಕೊ ಬಾ ಗುಂಪಲ್ಲಿ
ಕತ್ಲಲ್ಲಿ ಕುತ್ಕೊಂಡು ಕಲಿಯೋ ಬಾ ಎಬಿಸಿಡಿ
ನಾ ರಾತ್ರಿ ಟ್ಯೂಶನ್ ಕೊಡ್ತೀನಿ ಒಂಟಿ ರೂಮಲಿ
 
ಸುರ್ರು ಸುರ್ರು ಅಂತಿದೆ ಸುರ್ ಸುರ್ ಬತ್ತಿ
ನನ್ನ ಮ್ಯಾಲೆ ಬಿಟ್ಟೆ ನೀ ಸುಪನಾತಿ
 
ಸುರ್ರು ಸುರ್ರು ಅಂತಿದೆ ಸುರ್ ಸುರ್ ಬತ್ತಿ
ನನ್ನ ಮ್ಯಾಲೆ ಬಿಟ್ಟೆ ನೀ ಸುಪನಾತಿ
 
||ಚುಮ್ ಚು‌ಮ್ ಚಳಿ ಚಳಿ ತಬ್ಕೊ ಚಳುವಳಿ
ಮಾಡು ಗಿಲಿ ಗಿಲಿ ಕರ್ದು ನೀ ಸೈಡಲಿ
ಗುಮ್ ಗುಮ್ ಗುಂಗಿನಲಿಗರ್ಮಿ ಎದೆಯಲಿ
ನಾನೆ ಚಂಪಾಕಲಿ ಕಚ್ಕೊ ಬಾ ಗುಂಪಲ್ಲಿ||
 
ಕುಡಿಯೋ ಎಣ್ಣೆಗೊ ಕುಣಿಯೋ ಹೆಣ್ಣಿಗೂ
ನಶೆಯು ಒಂದೇನೆ ಕುಡಿಯೋದ್ಯಾತಕೆ
ಸುಡುವ ಗಣ್ಣಿಗೂ ಮಾದಕ ಕಣ್ಣಿಗೂ
ಬಿಸಿಯು ಒಂದೇನೆ ಸುಡುವುದ್ಯಾತಕೆ
 
ನೋಡಿದನ್ನೆ ನೋಡ್ತಾರೆ ಮಾಡಿದನ್ನೆ ಮಾಡ್ತಾರೆ
ಆದ್ರು ಕೂಡ ಮತ್ತೆ ಮತ್ತೆ ನಾನೆ ಬೇಕು ಅಂತರೆ
ಆಡೋದೆಲ್ಲ ಆಡ್ತಾರೆ ಗೆಲ್ಲೋದೆಲ್ಲ ಗೆಲ್ತಾರೆ
ಗೆದ್ದಿರುವ ಕಪ್ಪು ಮಾತ್ರ  ನಂಗೆ ತಂದು ಕೊಡ್ತಾರೆ
 
ಆಗೊದೆಲ್ಲಾ ಅಗಲಿ ಇವತ್ತು ನೀ ಗುಟ್ಟಗೇನೆ ಮಾಡು ಗಮ್ಮತ್ತು
 
ಸುರ್ರು ಸುರ್ರು ಅಂತಿದೆ ಸುರ್ ಸುರ್ ಬತ್ತಿ
ನನ್ನ ಮ್ಯಾಲೆ ಬಿಟ್ಟೆ ನೀ ಸುಪನಾತಿ
 
ಸುರ್ರು ಸುರ್ರು ಅಂತಿದೆ ಸುರ್ ಸುರ್ ಬತ್ತಿ
ನನ್ನ ಮ್ಯಾಲೆ ಬಿಟ್ಟೆ ನೀ ಸುಪನಾತಿ
 
||ಚುಮ್ ಚು‌ಮ್ ಚಳಿ ಚಳಿ ತಬ್ಕೊ ಚಳುವಳಿ
ಮಾಡು ಗಿಲಿ ಗಿಲಿ ಕರ್ದು ನೀ ಸೈಡಲಿ
ಗುಮ್ ಗುಮ್ ಗುಂಗಿನಲಿಗರ್ಮಿ ಎದೆಯಲಿ
ನಾನೆ ಚಂಪಾಕಲಿ ಕಚ್ಕೊ ಬಾ ಗುಂಪಲ್ಲಿ||
 

Chum Chum Chali Chali song lyrics from Kannada Movie Kabzaa starring Upendra,Kichcha Sudeepa,Shivaraj kumar, Lyrics penned by Pramod Maravante Sung by Aira Udupi, Manish Dinakar, Santhosh Venky, Music Composed by , film is Directed by R Chandru and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ