ನಟರಾಜ ನಟರಾಜ
ನಮಾಮಿ ನಮಾಮಿ ಈಶ್ವರ ನಾಟ್ಯ ಪೂಜಿತಂ
ಆಆ ನಮಾಮಿ ನಮಾಮಿ ಶಂಕರ ಪಾದ ವಂದಿತಂ
ಗೆಜ್ಜೆಗಳ ನಾದ ತೊಂತನಂ
ಪಾದಗಳ ಕುಣಿತ ಧೀಂತನಂ
ಸಂಗೀತ.. ಸಾಹಿತ್ಯ.. ಆನಂದ..ಆಲಾಪವೇ..
ತನ ಧಿರನ ಧಿರನ ತನ ಧೀ
ರಾಗ ತಾಳ ನಾಟ್ಯಂ ನಟರಾಜ ಸುಂದರಂ
ನಾದ ವೇದ ಕಾವ್ಯಂ ನಟರಾಜ ಸುಂದರಂ
ರಾಗ ತಾಳ ನಾಟ್ಯಂ ನಟರಾಜ ಸುಂದರಂ
ನಾದ ವೇದ ಕಾವ್ಯಂ ನಟರಾಜ ಸುಂದರಂ
ಮನೋಹರ ಓಂಕಾರ ಸರಿಗಮ ಶ್ರೀಕಾರಂ
ಹೆಜ್ಜೆಗೆ ಹೆಜ್ಜೆಯ ತನನಂ
ಸಂಗೀತ ಲೀಲೋತ್ಸವಂ
ಸೋಗೆಯು ಸುತ್ತಿರೊ ತಾಳ
ಎಲ್ಲ ನೋಡುವ ಕಣ್ಣಿಗೆ ಯಾನ
ಹಾಡಿನ ದಿಬ್ಬಣ ತಾಣ
ಇಂದು ಹಬ್ಬವೇ ನಮ್ಮಲ್ಲಿ ಜಾಣ
ಮಾಧುರ್ಯವೇ
ಸಂತೋಷವೇ
ಆಂತರ್ಯವೇ
ಶೃಂಗಾರವೇ
ನಿನಾದ ನಿನ್ನಲ್ಲಿಯೇ ಕೈಸೆರೆ
||ನಮಾಮಿ ನಮಾಮಿ ಈಶ್ವರ ನಾಟ್ಯ ಪೂಜಿತಂ
ನಮಾಮಿ ನಮಾಮಿ ಶಂಕರ ಪಾದ ವಂದಿತಂ
ಗೆಜ್ಜೆಗಳ ನಾದ ತೊಂತನಂ
ಪಾದಗಳ ಕುಣಿತ ಧೀಂತನಂ
ಸಂಗೀತ.. ಸಾಹಿತ್ಯ.. ಆನಂದ..ಆಲಾಪವೇ..
ತನ ಧಿರನ ಧಿರನ ತನ ಧೀ||
||ರಾಗ ತಾಳ ನಾಟ್ಯಂ ನಟರಾಜ ಸುಂದರಂ
ನಾದ ವೇದ ಕಾವ್ಯಂ ನಟರಾಜ ಸುಂದರಂ||
||ರಾಗ ತಾಳ ನಾಟ್ಯಂ ನಟರಾಜ ಸುಂದರಂ
ನಾದ ವೇದ ಕಾವ್ಯಂ ನಟರಾಜ ಸುಂದರಂ||
ನಟರಾಜ ನಟರಾಜ
ನಮಾಮಿ ನಮಾಮಿ ಈಶ್ವರ ನಾಟ್ಯ ಪೂಜಿತಂ
ಆಆ ನಮಾಮಿ ನಮಾಮಿ ಶಂಕರ ಪಾದ ವಂದಿತಂ
ಗೆಜ್ಜೆಗಳ ನಾದ ತೊಂತನಂ
ಪಾದಗಳ ಕುಣಿತ ಧೀಂತನಂ
ಸಂಗೀತ.. ಸಾಹಿತ್ಯ.. ಆನಂದ..ಆಲಾಪವೇ..
ತನ ಧಿರನ ಧಿರನ ತನ ಧೀ
ರಾಗ ತಾಳ ನಾಟ್ಯಂ ನಟರಾಜ ಸುಂದರಂ
ನಾದ ವೇದ ಕಾವ್ಯಂ ನಟರಾಜ ಸುಂದರಂ
ರಾಗ ತಾಳ ನಾಟ್ಯಂ ನಟರಾಜ ಸುಂದರಂ
ನಾದ ವೇದ ಕಾವ್ಯಂ ನಟರಾಜ ಸುಂದರಂ
ಮನೋಹರ ಓಂಕಾರ ಸರಿಗಮ ಶ್ರೀಕಾರಂ
ಹೆಜ್ಜೆಗೆ ಹೆಜ್ಜೆಯ ತನನಂ
ಸಂಗೀತ ಲೀಲೋತ್ಸವಂ
ಸೋಗೆಯು ಸುತ್ತಿರೊ ತಾಳ
ಎಲ್ಲ ನೋಡುವ ಕಣ್ಣಿಗೆ ಯಾನ
ಹಾಡಿನ ದಿಬ್ಬಣ ತಾಣ
ಇಂದು ಹಬ್ಬವೇ ನಮ್ಮಲ್ಲಿ ಜಾಣ
ಮಾಧುರ್ಯವೇ
ಸಂತೋಷವೇ
ಆಂತರ್ಯವೇ
ಶೃಂಗಾರವೇ
ನಿನಾದ ನಿನ್ನಲ್ಲಿಯೇ ಕೈಸೆರೆ
||ನಮಾಮಿ ನಮಾಮಿ ಈಶ್ವರ ನಾಟ್ಯ ಪೂಜಿತಂ
ನಮಾಮಿ ನಮಾಮಿ ಶಂಕರ ಪಾದ ವಂದಿತಂ
ಗೆಜ್ಜೆಗಳ ನಾದ ತೊಂತನಂ
ಪಾದಗಳ ಕುಣಿತ ಧೀಂತನಂ
ಸಂಗೀತ.. ಸಾಹಿತ್ಯ.. ಆನಂದ..ಆಲಾಪವೇ..
ತನ ಧಿರನ ಧಿರನ ತನ ಧೀ||
||ರಾಗ ತಾಳ ನಾಟ್ಯಂ ನಟರಾಜ ಸುಂದರಂ
ನಾದ ವೇದ ಕಾವ್ಯಂ ನಟರಾಜ ಸುಂದರಂ||
||ರಾಗ ತಾಳ ನಾಟ್ಯಂ ನಟರಾಜ ಸುಂದರಂ
ನಾದ ವೇದ ಕಾವ್ಯಂ ನಟರಾಜ ಸುಂದರಂ||
Namaami Namaami song lyrics from Kannada Movie Kabzaa starring Upendra,Kichcha Sudeepa,Shivaraj kumar, Lyrics penned by Kinnal Raj Sung by Aishwarya Rangarajan, Music Composed by , film is Directed by R Chandru and film is released on 2023