ಸೀಮಂತ ಸೀಮಂತ ಮುಖದಲ್ಲಿ ಸೊಗಸೆಂತ
ಕಂದನ ಕಾಯುತ್ತ ಆಸೇಲಿ ಕುಂತವ್ಳೆ
ಹುಳಿಯ ಮಾವಿನ ಕಾಯನ್ನ ಕೆಮ್ಮಣ್ಣುಂಡೆ ಕೊಟ್ಟಿರ
ಹಸಿರ ಸೀರೆ ಬಸರಿಯ ಒಡಲಿಗೆ ಬಗೆ ಬಗೆ ಕುರುಕಲು ಇಟ್ಟೀರ
ಫ್ಲೈಟಲ್ ಇಬ್ರೆ ಕೂತ್ಕೊಂಡು ಫಾರಿನ್ ಟೂರು ಮಾಡ್ಕೊಂಡು
ಬೇಕಾದ್ ಶಾಪಿಂಗ್ ಮಾಡಮ್ಮ
ನಿನ್ ಗಂಡ ಕೊಡಿಸಲೆಬೇಕಮ್ಮ
ನೀವೆಂತ ಗೆಳತಿರೆ ಸುಪರ್ ಐಡಿಯ ಕೊಡ್ತೀರೆ
ಏನ್ ಕೇಳಿ ನನ್ ಹೆಂಡ್ತಿ ಕೊಡಿಸೋಕೆ ನಾನ್ ಇರ್ತೀನ್ರೆ
ನಿನ ಗಂಡ ಸಿರಿವಂತ ನಿನ್ ಆಸೆ ನೀ ಹೇಳಮ್ಮ
ಕ್ಯಾಂಡೆಲ್ ಲೈಟು ಬೆಳಕಲ್ಲಿ ಗಂಡನ ಜೊತೆ ಬೋಟಲ್ಲಿ
ಎರಡು ಸ್ಟ್ರಾ ಬಾಯಲ್ಲಿ ಒಂದೇ ಒಂದು ಬಾಟ್ಲಲ್ಲಿ
ಬಿಸಿಲಲಿ ಮಳೆಯು ಬಂದಾಗ ಕಾಮನಬಿಲ್ಲು ಕಂಡಾಗ
ಇಬ್ಬರು ನಲಿದು ಕುಣಿವಾಗ ಹೊಟ್ಟೇಲಿ ಕಂದ ಒದಿಬೇಕು
ಇದು ಎಂತ ಆಸೆನೆ ಇಡೇರುತ್ತ ನೋಡ್ತೀನೆ
||ಸೀಮಂತ ಸೀಮಂತ ಸೀಮಂತ ಸೀಮಂತ||
ಗಂಡನು ಮಾವಿನ ಮರದಲ್ಲಿ ಕೆಳಗಡೆ ನಾನು ನೆರಳಲ್ಲಿ
ಹಣ್ಣನು ಕಿತ್ತು ಎಸಿಬೇಕು ಸೆರಗಲಿ ನಾನು ಹಿಡಿಬೇಕು
ಹಸಿರಿನ ಹೊಲದ ನಡುದಾರಿ ಸೈಕಲ್ ಡಬಲ್ ಸವ್ವಾರಿ
ಸಾಗುತ ಬೆಟ್ಟದ ಮೇಲೇರಿ ಸಂಜೇಲಿ ಸೂರ್ಯನ ಕಾಣ್ಬೇಕು
ಇದು ಎಂತ ಆಸೆನೆ ಇಡೇರುತ್ತ ನೋಡ್ತೀನೆ
||ಸೀಮಂತ ಸೀಮಂತ ಮುಖದಲ್ಲಿ ಸೊಗಸೆಂತ
ಕಂದನ ಕಾಯುತ್ತ ಆಸೇಲಿ ಕುಂತವ್ಳೆ||