Bharaneeya Male hoydu Lyrics

ಭರಣಿಯ ಮಳೆ ಹೋಯ್ದು Lyrics

in Kaasina Sara

in ಕಾಸಿನ ಸರ

LYRIC

Song Details Page after Lyrice

ಭರಣಿಯ ಮಳೆ ಹೋಯ್ದು ಧರಣಿಯು ತಣಿದಂತೆ
ನೀ ಬಂದೆ ನೀ ಬಂದೆ ಭಾಗ್ಯವಂತೆ
ಭರಣಿಯ ಮಳೆ ಹೋಯ್ದು ಧರಣಿಯು ತಣಿದಂತೆ
ನೀ ಬಂದೆ ನೀ ಬಂದೆ ಭಾಗ್ಯವಂತೆ
ಈ ಭೂಮಿ ಈ ಬಾನು ಜೀವಿಗಳ ಸಮಪಾಲು
ಹದವಾಗಿ ಮುದವಾಗಿ ಸಾಗೋಣ ಪದವಾಗಿ
ಭರಣಿಯ ಮಳೆ ಹೋಯ್ದು ಧರಣಿಯು ತಣಿದಂತೆ
ನೀ ಬಂದೆ ನೀ ಬಂದೆ ಭಾಗ್ಯವಂತೆ
 
ಈ ನೆಲವು ಈ ಜಲವು ನಮ್‌ ಒಲವಿನ ಬಲವು
ಇದೆ ಕನಸು ಇದೆ ನನಸು ನಮ್ಮ ಜೀವನದ ಉಣಿಸು
ಸಾವಯದ ಸಂಬಂಧ ಬೇಸಾಯ ಅನುಬಂಧ
ನೆಲದ ಗುಣ ಕಾಯೋಣ ಬಾವುಣಿಕೆ ಬೆಳೆಯೋಣ
ಶರಣರು ಸಾರಿದರು ಕಾಯಕವೆ ಕೈಲಾಸ
ಜೊತೆಯಾಗಿ ದುಡಿಯೋಣ ಹಿತವಾಗಿ ಬಾಳೋಣ
 
||ಭರಣಿಯ ಮಳೆ ಹೋಯ್ದು ಧರಣಿಯು ತಣಿದಂತೆ
ನೀ ಬಂದೆ ಭಾಗ್ಯವಂತೆ||
 
ಜೀವನದ ತೇರಿಗೆ ಋತುಚಕ್ರ ಗತಿಯಿರಲಿ
ಕೂಡುಬಾಳುವೆಯ ರಸಬಳ್ಳಿ ಹಬ್ಬಲಿ
ಹಳೆ ಬೇರು ಹೊಸ ಚಿಗುರು ಹಸಿರು ಹೊನ್ನಿನ ತೇರು
ಮುಂಜಾನೆ ಸಂಜೆಗಳು ಕಾಲಯಾನದ ಮೇರು
ಧರೆಗೆ ದೊಡ್ಡವರು ನೇಗಿಲ ಯೋಗಿಗಳು
ಹಳ್ಳಿಯು ನಕ್ಕರೆ ದಿಲ್ಲಿಯು ನಕ್ಕಿತು
 
||ಭರಣಿಯ ಮಳೆ ಹೋಯ್ದು ಧರಣಿಯು ತಣಿದಂತೆ
ನೀ ಬಂದೆ ನೀ ಬಂದೆ ಭಾಗ್ಯವಂತೆ||
 
||ಭರಣಿಯ ಮಳೆ ಹೋಯ್ದು ಧರಣಿಯು ತಣಿದಂತೆ
ನೀ ಬಂದೆ ಭಾಗ್ಯವಂತೆ||

ಭರಣಿಯ ಮಳೆ ಹೋಯ್ದು ಧರಣಿಯು ತಣಿದಂತೆ
ನೀ ಬಂದೆ ನೀ ಬಂದೆ ಭಾಗ್ಯವಂತೆ
ಭರಣಿಯ ಮಳೆ ಹೋಯ್ದು ಧರಣಿಯು ತಣಿದಂತೆ
ನೀ ಬಂದೆ ನೀ ಬಂದೆ ಭಾಗ್ಯವಂತೆ
ಈ ಭೂಮಿ ಈ ಬಾನು ಜೀವಿಗಳ ಸಮಪಾಲು
ಹದವಾಗಿ ಮುದವಾಗಿ ಸಾಗೋಣ ಪದವಾಗಿ
ಭರಣಿಯ ಮಳೆ ಹೋಯ್ದು ಧರಣಿಯು ತಣಿದಂತೆ
ನೀ ಬಂದೆ ನೀ ಬಂದೆ ಭಾಗ್ಯವಂತೆ
 
ಈ ನೆಲವು ಈ ಜಲವು ನಮ್‌ ಒಲವಿನ ಬಲವು
ಇದೆ ಕನಸು ಇದೆ ನನಸು ನಮ್ಮ ಜೀವನದ ಉಣಿಸು
ಸಾವಯದ ಸಂಬಂಧ ಬೇಸಾಯ ಅನುಬಂಧ
ನೆಲದ ಗುಣ ಕಾಯೋಣ ಬಾವುಣಿಕೆ ಬೆಳೆಯೋಣ
ಶರಣರು ಸಾರಿದರು ಕಾಯಕವೆ ಕೈಲಾಸ
ಜೊತೆಯಾಗಿ ದುಡಿಯೋಣ ಹಿತವಾಗಿ ಬಾಳೋಣ
 
||ಭರಣಿಯ ಮಳೆ ಹೋಯ್ದು ಧರಣಿಯು ತಣಿದಂತೆ
ನೀ ಬಂದೆ ಭಾಗ್ಯವಂತೆ||
 
ಜೀವನದ ತೇರಿಗೆ ಋತುಚಕ್ರ ಗತಿಯಿರಲಿ
ಕೂಡುಬಾಳುವೆಯ ರಸಬಳ್ಳಿ ಹಬ್ಬಲಿ
ಹಳೆ ಬೇರು ಹೊಸ ಚಿಗುರು ಹಸಿರು ಹೊನ್ನಿನ ತೇರು
ಮುಂಜಾನೆ ಸಂಜೆಗಳು ಕಾಲಯಾನದ ಮೇರು
ಧರೆಗೆ ದೊಡ್ಡವರು ನೇಗಿಲ ಯೋಗಿಗಳು
ಹಳ್ಳಿಯು ನಕ್ಕರೆ ದಿಲ್ಲಿಯು ನಕ್ಕಿತು
 
||ಭರಣಿಯ ಮಳೆ ಹೋಯ್ದು ಧರಣಿಯು ತಣಿದಂತೆ
ನೀ ಬಂದೆ ನೀ ಬಂದೆ ಭಾಗ್ಯವಂತೆ||
 
||ಭರಣಿಯ ಮಳೆ ಹೋಯ್ದು ಧರಣಿಯು ತಣಿದಂತೆ
ನೀ ಬಂದೆ ಭಾಗ್ಯವಂತೆ||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ