ಭೂತಾಯಿಯ ಕಾಸಿನ ಸರ ಮುಂಬಾಳಿನ ಹೊನ್ನಿನ ಸರ
ಗೊರು ಗೊರು ಗೊರು ಗೊರುಕಣ
ಗೊರು ಗೊರು ಗೊರು ಗೊರುಕಣ
ಜೀವ ಭಾವ ತೇರು ಜೀವಕಣ ಜಡಜಂಗಮಕ್ಕೆ ದೇವಕಣ
ಗೊರು ಗೊರು ಗೊರು ಗೊರುಕಣ
ಗೊರು ಗೊರು ಗೊರು ಗೊರುಕಣ
ಜೀವ ಭಾವ ತೇರು ಜೀವಕಣ ಜಡಜಂಗಮಕ್ಕೆ ದೇವಕಣ
ಹಳ್ಳ ಕೆರೆ ತೊರೆ ನದಿ ಸಾಲು ಸರ
ಬಯಲು ಬೆಟ್ಟ ಗಿರಿ ಖಂದರ ಕಾನು ಸರ
ಖಗಮೃಗ ಜಡಜಂಗಮ ದನಿಯ ಸರ
ಜೀವ ಸರಪಳಿಯ ಜೀವನ ಸ್ವರ
ನೆಲದವ್ವನ ಜೀವಸ್ವರ ಜೀವಸ್ವರ ಜೀವಸ್ವರ
ಕೋಲೊ ಕೋಲು ಕೋಲು ಕೋಲಣ್ಣ
ಕೋಲೊ ಕೋಲು ಕೋಲು ಕೋಲಣ್ಣ
ಜೀವ ಭಾವ ತೇರು ಜೀವಕಣ ಜಡಜಂಗಮಕ್ಕೆ ದೇವಕಣ
ಕೋಲೊ ಕೋಲು ಕೋಲು ಕೋಲಣ್ಣ
ಕೋಲೊ ಕೋಲು ಕೋಲು ಕೋಲಣ್ಣ
ಜೀವ ಭಾವ ತೇರು ಜೀವಕಣ ಜಡಜಂಗಮಕ್ಕೆ ದೇವಕಣ
||ಭೂತಾಯಿಯ ಕಾಸಿನ ಸರ ಮುಂಬಾಳಿನ ಭಾಗ್ಯದ ಸರ||
ಮನಮನೆಗಳ ಸಂಬಂಧ ಸರ ತಲೆಮಾರುಗಳ ಅನುಬಂಧ ಸರ
ವಿವಿಧತೆಯಲ್ಲಿ ಐಕ್ಯತೆಯ ಸರ ಕೂಡು ಬಾಳಿನ ಕನ್ನಡ ಸರ
ಕುಲದೇವಿಯ ಒಲವಿನ ಸರ
ಒಲವಿನ ಸ್ವರ
ತಾನ ತಾನ ತಾನ ತಂದಾನ
ತಾನ ತಾನ ತಾನ ತಂದಾನ
ಜೀವ ಭಾವ ತೇರು ಜೀವಕಣ ಜಡಜಂಗಮಕ್ಕೆ ದೇವಕಣ
ತಾನ ತಾನ ತಾನ ತಂದಾನ
ತಾನ ತಾನ ತಾನ ತಂದಾನ
ಜೀವ ಭಾವ ತೇರು ಜೀವಕಣ ಜಡಜಂಗಮಕ್ಕೆ ದೇವಕಣ
||ಭೂತಾಯಿಯ ಕಾಸಿನ ಸರ ಮುಂಬಾಳಿನ ಹೊನ್ನಿನ ಸರ||
ಭೂತಾಯಿಯ ಕಾಸಿನ ಸರ ಮುಂಬಾಳಿನ ಹೊನ್ನಿನ ಸರ
ಗೊರು ಗೊರು ಗೊರು ಗೊರುಕಣ
ಗೊರು ಗೊರು ಗೊರು ಗೊರುಕಣ
ಜೀವ ಭಾವ ತೇರು ಜೀವಕಣ ಜಡಜಂಗಮಕ್ಕೆ ದೇವಕಣ
ಗೊರು ಗೊರು ಗೊರು ಗೊರುಕಣ
ಗೊರು ಗೊರು ಗೊರು ಗೊರುಕಣ
ಜೀವ ಭಾವ ತೇರು ಜೀವಕಣ ಜಡಜಂಗಮಕ್ಕೆ ದೇವಕಣ
ಹಳ್ಳ ಕೆರೆ ತೊರೆ ನದಿ ಸಾಲು ಸರ
ಬಯಲು ಬೆಟ್ಟ ಗಿರಿ ಖಂದರ ಕಾನು ಸರ
ಖಗಮೃಗ ಜಡಜಂಗಮ ದನಿಯ ಸರ
ಜೀವ ಸರಪಳಿಯ ಜೀವನ ಸ್ವರ
ನೆಲದವ್ವನ ಜೀವಸ್ವರ ಜೀವಸ್ವರ ಜೀವಸ್ವರ
ಕೋಲೊ ಕೋಲು ಕೋಲು ಕೋಲಣ್ಣ
ಕೋಲೊ ಕೋಲು ಕೋಲು ಕೋಲಣ್ಣ
ಜೀವ ಭಾವ ತೇರು ಜೀವಕಣ ಜಡಜಂಗಮಕ್ಕೆ ದೇವಕಣ
ಕೋಲೊ ಕೋಲು ಕೋಲು ಕೋಲಣ್ಣ
ಕೋಲೊ ಕೋಲು ಕೋಲು ಕೋಲಣ್ಣ
ಜೀವ ಭಾವ ತೇರು ಜೀವಕಣ ಜಡಜಂಗಮಕ್ಕೆ ದೇವಕಣ
||ಭೂತಾಯಿಯ ಕಾಸಿನ ಸರ ಮುಂಬಾಳಿನ ಭಾಗ್ಯದ ಸರ||
ಮನಮನೆಗಳ ಸಂಬಂಧ ಸರ ತಲೆಮಾರುಗಳ ಅನುಬಂಧ ಸರ
ವಿವಿಧತೆಯಲ್ಲಿ ಐಕ್ಯತೆಯ ಸರ ಕೂಡು ಬಾಳಿನ ಕನ್ನಡ ಸರ
ಕುಲದೇವಿಯ ಒಲವಿನ ಸರ
ಒಲವಿನ ಸ್ವರ
ತಾನ ತಾನ ತಾನ ತಂದಾನ
ತಾನ ತಾನ ತಾನ ತಂದಾನ
ಜೀವ ಭಾವ ತೇರು ಜೀವಕಣ ಜಡಜಂಗಮಕ್ಕೆ ದೇವಕಣ
ತಾನ ತಾನ ತಾನ ತಂದಾನ
ತಾನ ತಾನ ತಾನ ತಂದಾನ
ಜೀವ ಭಾವ ತೇರು ಜೀವಕಣ ಜಡಜಂಗಮಕ್ಕೆ ದೇವಕಣ
||ಭೂತಾಯಿಯ ಕಾಸಿನ ಸರ ಮುಂಬಾಳಿನ ಹೊನ್ನಿನ ಸರ||
Bhootayiya Kasina Sara song lyrics from Kannada Movie Kaasina Sara starring Vijay Raghavendra,Harshika Poonacha,Umashri, Lyrics penned by Prof S G Siddaramaiah Sung by M.D. Pallavi,Sridhar V Sambhram, Music Composed by , film is Directed by N R Nanjunde Gowda and film is released on 2023