Kadu Kudure Odi Bandittha Lyrics

ಕಾಡು ಕುದುರೆ ಓಡಿ ಬಂದಿತ್ತಾ Lyrics

in Kaadu Kudure

in ಕಾಡು ಕುದುರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಾಡು ಕುದುರೆ ಓಡಿ ಬಂದಿತ್ತಾ…ಆಆಆಅ....
ಕಾಡು ಕುದುರೆ ಓಡಿ ಬಂದಿತ್ತಾ...ಆಆಆಅ....
ಕಾಡು ಕುದುರೆ ಓಡಿ ಬಂದಿತ್ತಾ…..ಆಆಆಅ....
ಕಾಡು ಕುದುರೆ ಓಡಿ ಬಂದಿತ್ತಾ...ಆಆಆಅ....
ಆಹ್ಹಾ.. ಭಲೇ...ಭಲೇ..ಭಲೇ..ಭಲೇ….
 
ಊರಿನಾಚೆ ದೂರದಾರಿ
ಸುರುವಾಗೊ ಜಾಗದಲ್ಲಿ
ಊರಿನಾಚೆ ದೂರದಾರಿ
ಸುರುವಾಗೊ ಜಾಗದಲ್ಲಿ
ಮೂಡಬೆಟ್ಟ ಸೂರ್ಯ ಹುಟ್ಟಿ 
ಹಸರಿನ ಗುಟ್ಟ ವಾಡೆವಲ್ಲಿ
ಮೂಡಬೆಟ್ಟ ಸೂರ್ಯ ಹುಟ್ಟಿ 
ಹಸರಿನ ಗುಟ್ಟ ವಾಡೆವಲ್ಲಿ
ಮುಗಿವೇ ಇಲ್ಲದ ಮುಗಿಲಿನಿಂದ
ಜಾರಿಬಿದ್ದ ಉಲ್ಕೀ ಹಾಂಗ
ಕಾಡಿನಿಂದ ಛಂಗನೆ ನೆಗೆದಿತ್ತ.......
 
|| ಕಾಡು ಕುದುರೆ ಓಡಿ ಬಂದಿತ್ತಾ....||
 
ಹೇಹೇ... ಕುಣಿ ಮತ್ತೇ... ಹೇಹೇ...
ಮೈಯಾ ಬೆಂಕಿ ಮಿರುಗತಿತ್ತ
ಬ್ಯಾಸ್ಗಿ ಬಿಸಿಲ ಉಸಿರಾಡಿತ್ತ
ಮೈಯಾ ಬೆಂಕಿ ಮಿರುಗತಿತ್ತ
ಬ್ಯಾಸ್ಗಿ ಬಿಸಿಲ ಉಸಿರಾಡಿತ್ತ
ಹೊತ್ತಿ ಉರಿಯೊ ಕೇಶರಾಶಿ
ಕತ್ತಿನಾಗ ಕುಣೀತಿತ್ತ
ಹೊತ್ತಿ ಉರಿಯೊ ಕೇಶರಾಶಿ
ಕತ್ತಿನಾಗ ಕುಣೀತಿತ್ತ
ಧೂಮಕೇತು (ಹಿಂಬಾಲಿತ್ತ)
ಹೌಹಾರಿತ್ತ (ಹರಿದಾಡಿತ್ತ)
ಹೈಹೈ ಅಂತ ಹಾರಿ ಬಂದಿತ್ತ
 
|| ಕಾಡು ಕುದುರೆ ಓಡಿ ಬಂದಿತ್ತಾ…||
 
ಹೇಹೇ... ಹ್ಹಹಾ ..
ಭಲೇ ಭಲೇ ಭಲೇ ಭಲೇ
 
ಕಣ್ಣಿನಾಗ ಸಣ್ಣ ಖಡ್ಗ
ಆಸುಪಾಸು ಝಳಪಿಸಿತ್ತ
ಕಣ್ಣಿನಾಗ ಸಣ್ಣ ಖಡ್ಗ
ಆಸುಪಾಸು ಝಳಪಿಸಿತ್ತ
ಬೆನ್ನ ಹುರಿ ಬಿಗಿದಿತ್ತಣ್ಣ
ಸೊಂಟದ ಬುಗುರಿ ತಿರುಗುತಿತ್ತು
ಬೆನ್ನ ಹುರಿ ಬಿಗಿದಿತ್ತಣ್ಣ
ಸೊಂಟದ ಬುಗುರಿ ತಿರುಗುತಿತ್ತು
ಬಿಗಿದ ಕಾಂಡ ಬಿಲ್ಲಿನಿಂದ
ಬಿಟ್ಟ ಬಾಣ ಧಾಂಗ ಚಿಮ್ಮಿ
ಹದ್ದ ಮೀರಿ ಹಾರಿ ಬಂದಿತ್ತ
 
|| ಕಾಡು ಕುದುರೆ ಓಡಿ ಬಂದಿತ್ತಾ…||
 
ನೆಲ ಒದ್ದು ಗುದ್ದ ತೋಡಿ
ಗುದ್ದಿನ ಬದ್ದಿ ಒದ್ದಿಯಾಗಿ
ನೆಲ ಒದ್ದು ಗುದ್ದ ತೋಡಿ
ಗುದ್ದಿನ ಬದ್ದಿ ಒದ್ದಿಯಾಗಿ
ಒರತಿ ನೀರು ಭರ್ತಿಯಾಗಿ
ಹರಿಯೋಹಾಂಗ ಹೆಜ್ಜೀ ಹಾಕಿ
ಒರತಿ ನೀರು ಭರ್ತಿಯಾಗಿ
ಹರಿಯೋಹಾಂಗ ಹೆಜ್ಜೀ ಹಾಕಿ
ಹತ್ತಿದವರ ಎತ್ತಿಕೊಂಡು
ಏಳ ಕೊಳ್ಳ ತಿಳ್ಳೀ ಹಾಡಿ
ಕಳ್ಳೆ ಮಳ್ಳೆ ಆಡಿಸಿ ಕೆಡವಿತ್ತ
 
|| ಕಾಡು ಕುದುರೆ ಓಡಿ ಬಂದಿತ್ತಾ…ಆಆಆಅ....
ಕಾಡು ಕುದುರೆ ಓಡಿ ಬಂದಿತ್ತಾ…ಆಆಆಅ....
ಕಾಡು ಕುದುರೆ ಓಡಿ ಬಂದಿತ್ತಾ…ಆಆಆಅ....||

ಕಾಡು ಕುದುರೆ ಓಡಿ ಬಂದಿತ್ತಾ…ಆಆಆಅ....
ಕಾಡು ಕುದುರೆ ಓಡಿ ಬಂದಿತ್ತಾ...ಆಆಆಅ....
ಕಾಡು ಕುದುರೆ ಓಡಿ ಬಂದಿತ್ತಾ…..ಆಆಆಅ....
ಕಾಡು ಕುದುರೆ ಓಡಿ ಬಂದಿತ್ತಾ...ಆಆಆಅ....
ಆಹ್ಹಾ.. ಭಲೇ...ಭಲೇ..ಭಲೇ..ಭಲೇ….
 
ಊರಿನಾಚೆ ದೂರದಾರಿ
ಸುರುವಾಗೊ ಜಾಗದಲ್ಲಿ
ಊರಿನಾಚೆ ದೂರದಾರಿ
ಸುರುವಾಗೊ ಜಾಗದಲ್ಲಿ
ಮೂಡಬೆಟ್ಟ ಸೂರ್ಯ ಹುಟ್ಟಿ 
ಹಸರಿನ ಗುಟ್ಟ ವಾಡೆವಲ್ಲಿ
ಮೂಡಬೆಟ್ಟ ಸೂರ್ಯ ಹುಟ್ಟಿ 
ಹಸರಿನ ಗುಟ್ಟ ವಾಡೆವಲ್ಲಿ
ಮುಗಿವೇ ಇಲ್ಲದ ಮುಗಿಲಿನಿಂದ
ಜಾರಿಬಿದ್ದ ಉಲ್ಕೀ ಹಾಂಗ
ಕಾಡಿನಿಂದ ಛಂಗನೆ ನೆಗೆದಿತ್ತ.......
 
|| ಕಾಡು ಕುದುರೆ ಓಡಿ ಬಂದಿತ್ತಾ....||
 
ಹೇಹೇ... ಕುಣಿ ಮತ್ತೇ... ಹೇಹೇ...
ಮೈಯಾ ಬೆಂಕಿ ಮಿರುಗತಿತ್ತ
ಬ್ಯಾಸ್ಗಿ ಬಿಸಿಲ ಉಸಿರಾಡಿತ್ತ
ಮೈಯಾ ಬೆಂಕಿ ಮಿರುಗತಿತ್ತ
ಬ್ಯಾಸ್ಗಿ ಬಿಸಿಲ ಉಸಿರಾಡಿತ್ತ
ಹೊತ್ತಿ ಉರಿಯೊ ಕೇಶರಾಶಿ
ಕತ್ತಿನಾಗ ಕುಣೀತಿತ್ತ
ಹೊತ್ತಿ ಉರಿಯೊ ಕೇಶರಾಶಿ
ಕತ್ತಿನಾಗ ಕುಣೀತಿತ್ತ
ಧೂಮಕೇತು (ಹಿಂಬಾಲಿತ್ತ)
ಹೌಹಾರಿತ್ತ (ಹರಿದಾಡಿತ್ತ)
ಹೈಹೈ ಅಂತ ಹಾರಿ ಬಂದಿತ್ತ
 
|| ಕಾಡು ಕುದುರೆ ಓಡಿ ಬಂದಿತ್ತಾ…||
 
ಹೇಹೇ... ಹ್ಹಹಾ ..
ಭಲೇ ಭಲೇ ಭಲೇ ಭಲೇ
 
ಕಣ್ಣಿನಾಗ ಸಣ್ಣ ಖಡ್ಗ
ಆಸುಪಾಸು ಝಳಪಿಸಿತ್ತ
ಕಣ್ಣಿನಾಗ ಸಣ್ಣ ಖಡ್ಗ
ಆಸುಪಾಸು ಝಳಪಿಸಿತ್ತ
ಬೆನ್ನ ಹುರಿ ಬಿಗಿದಿತ್ತಣ್ಣ
ಸೊಂಟದ ಬುಗುರಿ ತಿರುಗುತಿತ್ತು
ಬೆನ್ನ ಹುರಿ ಬಿಗಿದಿತ್ತಣ್ಣ
ಸೊಂಟದ ಬುಗುರಿ ತಿರುಗುತಿತ್ತು
ಬಿಗಿದ ಕಾಂಡ ಬಿಲ್ಲಿನಿಂದ
ಬಿಟ್ಟ ಬಾಣ ಧಾಂಗ ಚಿಮ್ಮಿ
ಹದ್ದ ಮೀರಿ ಹಾರಿ ಬಂದಿತ್ತ
 
|| ಕಾಡು ಕುದುರೆ ಓಡಿ ಬಂದಿತ್ತಾ…||
 
ನೆಲ ಒದ್ದು ಗುದ್ದ ತೋಡಿ
ಗುದ್ದಿನ ಬದ್ದಿ ಒದ್ದಿಯಾಗಿ
ನೆಲ ಒದ್ದು ಗುದ್ದ ತೋಡಿ
ಗುದ್ದಿನ ಬದ್ದಿ ಒದ್ದಿಯಾಗಿ
ಒರತಿ ನೀರು ಭರ್ತಿಯಾಗಿ
ಹರಿಯೋಹಾಂಗ ಹೆಜ್ಜೀ ಹಾಕಿ
ಒರತಿ ನೀರು ಭರ್ತಿಯಾಗಿ
ಹರಿಯೋಹಾಂಗ ಹೆಜ್ಜೀ ಹಾಕಿ
ಹತ್ತಿದವರ ಎತ್ತಿಕೊಂಡು
ಏಳ ಕೊಳ್ಳ ತಿಳ್ಳೀ ಹಾಡಿ
ಕಳ್ಳೆ ಮಳ್ಳೆ ಆಡಿಸಿ ಕೆಡವಿತ್ತ
 
|| ಕಾಡು ಕುದುರೆ ಓಡಿ ಬಂದಿತ್ತಾ…ಆಆಆಅ....
ಕಾಡು ಕುದುರೆ ಓಡಿ ಬಂದಿತ್ತಾ…ಆಆಆಅ....
ಕಾಡು ಕುದುರೆ ಓಡಿ ಬಂದಿತ್ತಾ…ಆಆಆಅ....||

Kadu Kudure Odi Bandittha song lyrics from Kannada Movie Kaadu Kudure starring Manu, Sundarashree, Swarnamma, Lyrics penned by Chandrashekhara Kambara Sung by Shimoga Subbanna, Kalpana Shirur, Music Composed by Chandrashekhara Kambara, film is Directed by Chandrashekhara Kambara and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ