ಇವ ಯಾವ ಊರಿನ ಮಾವ ಈ ಚೆಲುವಾ
ನೋಡೇಯವ್ವಾ.. ಹುಡುಗನ
ಇವ ಯಾವ ಊರಿನ ಮಾವ ಈ ಚೆಲುವಾ
ನೋಡೇಯವ್ವಾ.. ಹುಡುಗನ
ನೋಡೇಯವ್ವಾ.. ಹುಡುಗನ
ಹುಬ್ಬೀನ ಕುಡಿ ಹಾರಿಸುವಾ
ತನ್ ತಾನೆ ನಿತ್ಯಾಗ ನಗುವಾ
ಕಣ್ಣಿನ ಚೂರಿಯಲಿರಿವಾ
ಮರೆಮಾಡಿದರಳಲಿ ಕರೆವಾ
ಏನ ಗಂಭೀರ ಎಂಥ ಸುಂದರ
ಏನ ಗಂಭೀರ ಎಂಥ ಸುಂದರ
|| ಇವ ಯಾವ ಊರಿನ ಮಾವ ಈ ಚೆಲುವಾ
ನೋಡೇಯವ್ವಾ.. ಹುಡುಗನ
ನೋಡೇಯವ್ವಾ.. ಹುಡುಗನ….||
ಹಧ್ಯಾನ ಹಾರುವ ಕುದರಿ
ಹಾರ್ರ್ಯಾನ ಹಿತ್ತಲ ಬೇಲಿ
ಇವನ ಮ್ಯಾಲ ಕುಂತಾವ ಪಿರತಿ
ಹಗಲು ರಾತ್ರಿ ನನಗ್ ಇವನ ಭ್ರಾಂತಿ
ಇವನ ಬಿಗರೇ ನಾ ಕುದುರಿ ಚದುರೇ ನಾ
ಇವನ ಬಿಗರೇ ನಾ ಕುದುರಿ ಚದುರೇ ನಾ
|| ಇವ ಯಾವ ಊರಿನ ಮಾವ ಈ ಚೆಲುವಾ
ನೋಡೇಯವ್ವಾ.. ಹುಡುಗನ
ಇವ ಯಾವ ಊರಿನ ಮಾವ ಈ ಚೆಲುವಾ
ನೋಡೇಯವ್ವಾ.. ಹುಡುಗನ
ನೋಡೇಯವ್ವಾ.. ಹುಡುಗನ
ನೋಡೇಯವ್ವಾ.. ಹುಡುಗನ….||
ಇವ ಯಾವ ಊರಿನ ಮಾವ ಈ ಚೆಲುವಾ
ನೋಡೇಯವ್ವಾ.. ಹುಡುಗನ
ಇವ ಯಾವ ಊರಿನ ಮಾವ ಈ ಚೆಲುವಾ
ನೋಡೇಯವ್ವಾ.. ಹುಡುಗನ
ನೋಡೇಯವ್ವಾ.. ಹುಡುಗನ
ಹುಬ್ಬೀನ ಕುಡಿ ಹಾರಿಸುವಾ
ತನ್ ತಾನೆ ನಿತ್ಯಾಗ ನಗುವಾ
ಕಣ್ಣಿನ ಚೂರಿಯಲಿರಿವಾ
ಮರೆಮಾಡಿದರಳಲಿ ಕರೆವಾ
ಏನ ಗಂಭೀರ ಎಂಥ ಸುಂದರ
ಏನ ಗಂಭೀರ ಎಂಥ ಸುಂದರ
|| ಇವ ಯಾವ ಊರಿನ ಮಾವ ಈ ಚೆಲುವಾ
ನೋಡೇಯವ್ವಾ.. ಹುಡುಗನ
ನೋಡೇಯವ್ವಾ.. ಹುಡುಗನ….||
ಹಧ್ಯಾನ ಹಾರುವ ಕುದರಿ
ಹಾರ್ರ್ಯಾನ ಹಿತ್ತಲ ಬೇಲಿ
ಇವನ ಮ್ಯಾಲ ಕುಂತಾವ ಪಿರತಿ
ಹಗಲು ರಾತ್ರಿ ನನಗ್ ಇವನ ಭ್ರಾಂತಿ
ಇವನ ಬಿಗರೇ ನಾ ಕುದುರಿ ಚದುರೇ ನಾ
ಇವನ ಬಿಗರೇ ನಾ ಕುದುರಿ ಚದುರೇ ನಾ
|| ಇವ ಯಾವ ಊರಿನ ಮಾವ ಈ ಚೆಲುವಾ
ನೋಡೇಯವ್ವಾ.. ಹುಡುಗನ
ಇವ ಯಾವ ಊರಿನ ಮಾವ ಈ ಚೆಲುವಾ
ನೋಡೇಯವ್ವಾ.. ಹುಡುಗನ
ನೋಡೇಯವ್ವಾ.. ಹುಡುಗನ
ನೋಡೇಯವ್ವಾ.. ಹುಡುಗನ….||
Iva Yaava Oorina Maava song lyrics from Kannada Movie Kaadu Kudure starring Manu, Sundarashree, Swarnamma, Lyrics penned by Chandrashekhara Kambara Sung by P Susheela, Music Composed by Chandrashekhara Kambara, film is Directed by Chandrashekhara Kambara and film is released on 1979