Kaadu Kaadendare Lyrics

ಕಾಡು ಕಾಡೆಂದರೇ Lyrics

in Kaadu Kudure

in ಕಾಡು ಕುದುರೆ

LYRIC

Song Details Page after Lyrice

ಕಾಡು ಕಾಡೆಂದರೇ.... 
ಕಾಡು ಕಾಡೆಂದರೇ ಕಾಡೇನ ಬಣ್ಣಿಸಲೇ
ಕಾಡಿನ ಒಳಗೇನೆ ತಿಳಿಲಾರೆ ಶಿವನೇ
ಹೊರಗಿನ ಪರಿ ನಂಬಲಾರೆ ಶಿವನೇ
ಹೊರಗಿನ ಪರಿ ನಂಬಲಾರೆ…
 
ನೋಡೋ ಕಂಗಳ ಸೀಳಿ
ಬೀಳೋ ಬಣ್ಣಗಳುಂಟು  
ಹರಿಯುವ ಭಾವನ್ನ
ಕೊರೆಯುವ ಹಸಿರುಂಟು
ಹೂವುಂಟು ಮುಳ್ಳಿನ ಮ್ಯಾಲೇ ಶಿವನೇ
ಹೂವುಂಟು ಮುಳ್ಳಿನ ಮ್ಯಾಲೇ….
 
ಓಡುವ ಮರಕಂಟಿ ಹಾಡುವ ನೋವುಂಟು
ಮಾತಾಡೋ ಗವಿಗಳು ಹಲವಾರು ಶಿವನೇ
ನಡೆಯುವ ಬೆಟ್ಟಗಳು ನೂರಾರಯ್ಯಾ
ನಡೆಯುವ ಬೆಟ್ಟಗಳು ನೂರಾರು
 
ಗುಟ್ಟು ಹೇಳೆನಂತ ಗುಟ್ಟಾಗಿ ಕರೆಯುವುದು
ತೋರುವ ದಾರಿಯ ಕಣ್ಣೆದುರೆ ಮುಚ್ಚುವರು 
ಏನಂತ ಹೇಳಲಯ್ಯಾ ಕಾಡಿನ ಪರಿಯ
ಏನಂತ ಹೇಳಲಯ್ಯಾ…..
 
ಬಲ್ಲ ಬಲ್ಲವರನ್ನ ಹುಲ್ಲಿಗೂ ಸಮ ಮಾಡಿ
ಕಲ್ಲಿಗೂ ಕಲೆ ಮಾಡಿ ನಗತಾದಯ್ಯಾ
ಕಾಡೇನ ಬಣ್ಣಿಸಲ್ಲಯ್ಯ ಶಿವನೇ
ಕಾಡೇನ ಬಣ್ಣಿಸಲ್ಲಯ್ಯ
 
|| ಕಾಡು ಕಾಡೆಂದರೇ ಕಾಡೇನ ಬಣ್ಣಿಸಲೇ
ಕಾಡಿನ ಒಳಗೇನೆ ತಿಳಿಲಾರೆ ಶಿವನೇ
ಹೊರಗಿನ ಪರಿ ನಂಬಲಾರೆ ಶಿವನೇ
ಹೊರಗಿನ ಪರಿ ನಂಬಲಾರೆ……||
 

ಕಾಡು ಕಾಡೆಂದರೇ.... 
ಕಾಡು ಕಾಡೆಂದರೇ ಕಾಡೇನ ಬಣ್ಣಿಸಲೇ
ಕಾಡಿನ ಒಳಗೇನೆ ತಿಳಿಲಾರೆ ಶಿವನೇ
ಹೊರಗಿನ ಪರಿ ನಂಬಲಾರೆ ಶಿವನೇ
ಹೊರಗಿನ ಪರಿ ನಂಬಲಾರೆ…
 
ನೋಡೋ ಕಂಗಳ ಸೀಳಿ
ಬೀಳೋ ಬಣ್ಣಗಳುಂಟು  
ಹರಿಯುವ ಭಾವನ್ನ
ಕೊರೆಯುವ ಹಸಿರುಂಟು
ಹೂವುಂಟು ಮುಳ್ಳಿನ ಮ್ಯಾಲೇ ಶಿವನೇ
ಹೂವುಂಟು ಮುಳ್ಳಿನ ಮ್ಯಾಲೇ….
 
ಓಡುವ ಮರಕಂಟಿ ಹಾಡುವ ನೋವುಂಟು
ಮಾತಾಡೋ ಗವಿಗಳು ಹಲವಾರು ಶಿವನೇ
ನಡೆಯುವ ಬೆಟ್ಟಗಳು ನೂರಾರಯ್ಯಾ
ನಡೆಯುವ ಬೆಟ್ಟಗಳು ನೂರಾರು
 
ಗುಟ್ಟು ಹೇಳೆನಂತ ಗುಟ್ಟಾಗಿ ಕರೆಯುವುದು
ತೋರುವ ದಾರಿಯ ಕಣ್ಣೆದುರೆ ಮುಚ್ಚುವರು 
ಏನಂತ ಹೇಳಲಯ್ಯಾ ಕಾಡಿನ ಪರಿಯ
ಏನಂತ ಹೇಳಲಯ್ಯಾ…..
 
ಬಲ್ಲ ಬಲ್ಲವರನ್ನ ಹುಲ್ಲಿಗೂ ಸಮ ಮಾಡಿ
ಕಲ್ಲಿಗೂ ಕಲೆ ಮಾಡಿ ನಗತಾದಯ್ಯಾ
ಕಾಡೇನ ಬಣ್ಣಿಸಲ್ಲಯ್ಯ ಶಿವನೇ
ಕಾಡೇನ ಬಣ್ಣಿಸಲ್ಲಯ್ಯ
 
|| ಕಾಡು ಕಾಡೆಂದರೇ ಕಾಡೇನ ಬಣ್ಣಿಸಲೇ
ಕಾಡಿನ ಒಳಗೇನೆ ತಿಳಿಲಾರೆ ಶಿವನೇ
ಹೊರಗಿನ ಪರಿ ನಂಬಲಾರೆ ಶಿವನೇ
ಹೊರಗಿನ ಪರಿ ನಂಬಲಾರೆ……||
 

Kaadu Kaadendare song lyrics from Kannada Movie Kaadu Kudure starring Manu, Sundarashree, Swarnamma, Lyrics penned by Bengloori Sung by S P Balasubrahmanyam, Music Composed by Chandrashekhara Kambara, film is Directed by Chandrashekhara Kambara and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ