Nodi Nodi Ella Nodi Lyrics

ನೋಡಿ ನೋಡಿ ನೋಡಿ Lyrics

in Jwalamukhi

in ಜ್ವಾಲಾಮುಖಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ.... ಆಆಆ...
ನೋಡಿ ನೋಡಿ ನೋಡಿ ಎಲ್ಲ ನೋಡಿ
ಅಂದ ನೋಡಿ ಚೆಂದ ನೋಡಿ
ಹೊಳೆವ ಕಣ್ಣ ಮೈಯ ಬಣ್ಣ
ಕುಣಿವ ಹೆಣ್ಣ ಚೆನ್ನ ನೋಡಿ
 
|| ನೋಡಿ ನೋಡಿ ನೋಡಿ ಎಲ್ಲ ನೋಡಿ
ಅಂದ ನೋಡಿ ಚೆಂದ ನೋಡಿ ||
 
ಆ... ಆ... ಆ... ಆ... ಆ... ಆ..
 
ಕಂಗಳಲ್ಲಿ ಕಂಗಳನ್ನು ಬೆರೆಸಿ ನೋಡಿರೀ
ತೋಳಿನಿಂದ ತನುವ ಒಮ್ಮೆ ಬಳಸಿ ಹಾಡಿರಿ
ಕಂಗಳಲ್ಲಿ ಕಂಗಳನ್ನು ಬೆರೆಸಿ ನೋಡಿರೀ
ತೋಳಿನಿಂದ ತನುವ ಒಮ್ಮೆ ಬಳಸಿ ಹಾಡಿರಿ
ಕಾಣದಂತೆ ಸುಖವ ಕೊಡುವೇ ಬೇಗ ಬನ್ನಿರಿ
ಕಾಣದಂತೆ ಸುಖವ ಕೊಡುವೇ ಬೇಗ ಬನ್ನಿರಿ
ನೀವು ಆಗ ಇನ್ನೂ ಇನ್ನೂ  ಬೇಕು ಎನುವಿರೀ
 
|| ನೋಡಿ ನೋಡಿ ನೋಡಿ ಎಲ್ಲ ನೋಡಿ
ಅಂದ ನೋಡಿ ಚೆಂದ ನೋಡಿ
ಹೊಳೆವ ಕಣ್ಣ ಮೈಯ ಬಣ್ಣ
ಕುಣಿವ ಹೆಣ್ಣ ಚೆನ್ನ ನೋಡಿ…||
     
ಆ..ಆ... ಆ... ಆ
ಸೂರ್ಯ ಚೆಲ್ಲುವನು ಬೆಳಕನ್ನು ಜಗಕೆ
ಕಾರ್ಮೋಡ ಸುರಿಸುವುದು ಮಳೆಯನ್ನೂ ಭೂವಿಗೆ
ಈ ಭೂಮಿ ನೀಡುವುದು ಬೆಳೆಯನ್ನು ಜನಕೆ
ನೆಮ್ಮದಿಯ  ನೀಡಲು ಈ ಲೋಕಕೆ .....
ಇದನರಿತೂ ಬಾಳಿದರೇ ಭೂಮಿಯೇ ಸ್ವರ್ಗ...
ಬರಿ ಸ್ವಾರ್ಥಿಗಳೇ ಬದುಕಿದರೇ ಲೋಕವೇ ನರಕ
ಲೋಕವೇ… ನರಕ…..
 
||  ನೋಡಿ ನೋಡಿ ನೋಡಿ
ಅಲ್ಲಿ ನೋಡಿ ಒಮ್ಮೆ ನೋಡಿ,
ಮತ್ತಿನಿಂದ ಮುಚ್ಚಿಕೊಂಡ
ಕಣ್ಣನೊಮ್ಮೆ ಬಿಟ್ಟು ನೋಡಿ….
 
ನೋಡಿ ನೋಡಿ ನೋಡಿ
ಅಲ್ಲಿ ನೋಡಿ ಒಮ್ಮೆ ನೋಡಿ…|| 
 
ನಿಮ್ಮ ಲೋಕದಿಂದ ಹೊರಗೆ ಬಂದು ನೋಡಿರಿ 
ನರಕದಲ್ಲಿ ನರಳುತಿರುವ ಜನರ ಕಾಣಿರಿ
ನಿಮ್ಮ ಲೋಕದಿಂದ ಹೊರಗೆ ಬಂದು ನೋಡಿರಿ 
ನರಕದಲ್ಲಿ ನರಳುತಿರುವ ಜನರ ಕಾಣಿರಿ
ವಿಸ್ಕಿ ಬ್ರಾಂದಿ ಹೆಂಡವನ್ನು ನಾಳೆ ಕುಡಿಯಿರಿ
ಕುಡಿವ ನೀರಿಗಾಗಿ ಅಳುವ ಜನರ ನೋಡಿರಿ  
 
|| ನೋಡಿ ನೋಡಿ ನೋಡಿ
ಅಲ್ಲಿ ನೋಡಿ ಒಮ್ಮೆ ನೋಡಿ…|| 
 
ತಿಂದು ತಿಂದು ರೋಗದಿಂದ ನರಳಬೇಡಿರಿ
ತುತ್ತು ಅನ್ನಕ್ಕಾಗಿ ಅಲೆವ ಜನರ ನೋಡಿರಿ
ತಿಂದು ತಿಂದು ರೋಗದಿಂದ ನರಳಬೇಡಿರಿ
ತುತ್ತು ಅನ್ನಕ್ಕಾಗಿ ಅಲೆವ ಜನರ ನೋಡಿರಿ
ನಿಮ್ಮ ಹಾಗೆ ಅವರು ಎಂಬ ಸತ್ಯ ಮರೆತಿರಿ 
ಅವರ ರೋಷ ನಿಮ್ಮ ನಾಶ ಮರೆಯಬೇಡಿರಿ... .
ಮರೆಯಬೇಡಿರಿ.... ಮರೆಯಬೇಡಿರಿ…

ಆ.... ಆಆಆ...
ನೋಡಿ ನೋಡಿ ನೋಡಿ ಎಲ್ಲ ನೋಡಿ
ಅಂದ ನೋಡಿ ಚೆಂದ ನೋಡಿ
ಹೊಳೆವ ಕಣ್ಣ ಮೈಯ ಬಣ್ಣ
ಕುಣಿವ ಹೆಣ್ಣ ಚೆನ್ನ ನೋಡಿ
 
|| ನೋಡಿ ನೋಡಿ ನೋಡಿ ಎಲ್ಲ ನೋಡಿ
ಅಂದ ನೋಡಿ ಚೆಂದ ನೋಡಿ ||
 
ಆ... ಆ... ಆ... ಆ... ಆ... ಆ..
 
ಕಂಗಳಲ್ಲಿ ಕಂಗಳನ್ನು ಬೆರೆಸಿ ನೋಡಿರೀ
ತೋಳಿನಿಂದ ತನುವ ಒಮ್ಮೆ ಬಳಸಿ ಹಾಡಿರಿ
ಕಂಗಳಲ್ಲಿ ಕಂಗಳನ್ನು ಬೆರೆಸಿ ನೋಡಿರೀ
ತೋಳಿನಿಂದ ತನುವ ಒಮ್ಮೆ ಬಳಸಿ ಹಾಡಿರಿ
ಕಾಣದಂತೆ ಸುಖವ ಕೊಡುವೇ ಬೇಗ ಬನ್ನಿರಿ
ಕಾಣದಂತೆ ಸುಖವ ಕೊಡುವೇ ಬೇಗ ಬನ್ನಿರಿ
ನೀವು ಆಗ ಇನ್ನೂ ಇನ್ನೂ  ಬೇಕು ಎನುವಿರೀ
 
|| ನೋಡಿ ನೋಡಿ ನೋಡಿ ಎಲ್ಲ ನೋಡಿ
ಅಂದ ನೋಡಿ ಚೆಂದ ನೋಡಿ
ಹೊಳೆವ ಕಣ್ಣ ಮೈಯ ಬಣ್ಣ
ಕುಣಿವ ಹೆಣ್ಣ ಚೆನ್ನ ನೋಡಿ…||
     
ಆ..ಆ... ಆ... ಆ
ಸೂರ್ಯ ಚೆಲ್ಲುವನು ಬೆಳಕನ್ನು ಜಗಕೆ
ಕಾರ್ಮೋಡ ಸುರಿಸುವುದು ಮಳೆಯನ್ನೂ ಭೂವಿಗೆ
ಈ ಭೂಮಿ ನೀಡುವುದು ಬೆಳೆಯನ್ನು ಜನಕೆ
ನೆಮ್ಮದಿಯ  ನೀಡಲು ಈ ಲೋಕಕೆ .....
ಇದನರಿತೂ ಬಾಳಿದರೇ ಭೂಮಿಯೇ ಸ್ವರ್ಗ...
ಬರಿ ಸ್ವಾರ್ಥಿಗಳೇ ಬದುಕಿದರೇ ಲೋಕವೇ ನರಕ
ಲೋಕವೇ… ನರಕ…..
 
||  ನೋಡಿ ನೋಡಿ ನೋಡಿ
ಅಲ್ಲಿ ನೋಡಿ ಒಮ್ಮೆ ನೋಡಿ,
ಮತ್ತಿನಿಂದ ಮುಚ್ಚಿಕೊಂಡ
ಕಣ್ಣನೊಮ್ಮೆ ಬಿಟ್ಟು ನೋಡಿ….
 
ನೋಡಿ ನೋಡಿ ನೋಡಿ
ಅಲ್ಲಿ ನೋಡಿ ಒಮ್ಮೆ ನೋಡಿ…|| 
 
ನಿಮ್ಮ ಲೋಕದಿಂದ ಹೊರಗೆ ಬಂದು ನೋಡಿರಿ 
ನರಕದಲ್ಲಿ ನರಳುತಿರುವ ಜನರ ಕಾಣಿರಿ
ನಿಮ್ಮ ಲೋಕದಿಂದ ಹೊರಗೆ ಬಂದು ನೋಡಿರಿ 
ನರಕದಲ್ಲಿ ನರಳುತಿರುವ ಜನರ ಕಾಣಿರಿ
ವಿಸ್ಕಿ ಬ್ರಾಂದಿ ಹೆಂಡವನ್ನು ನಾಳೆ ಕುಡಿಯಿರಿ
ಕುಡಿವ ನೀರಿಗಾಗಿ ಅಳುವ ಜನರ ನೋಡಿರಿ  
 
|| ನೋಡಿ ನೋಡಿ ನೋಡಿ
ಅಲ್ಲಿ ನೋಡಿ ಒಮ್ಮೆ ನೋಡಿ…|| 
 
ತಿಂದು ತಿಂದು ರೋಗದಿಂದ ನರಳಬೇಡಿರಿ
ತುತ್ತು ಅನ್ನಕ್ಕಾಗಿ ಅಲೆವ ಜನರ ನೋಡಿರಿ
ತಿಂದು ತಿಂದು ರೋಗದಿಂದ ನರಳಬೇಡಿರಿ
ತುತ್ತು ಅನ್ನಕ್ಕಾಗಿ ಅಲೆವ ಜನರ ನೋಡಿರಿ
ನಿಮ್ಮ ಹಾಗೆ ಅವರು ಎಂಬ ಸತ್ಯ ಮರೆತಿರಿ 
ಅವರ ರೋಷ ನಿಮ್ಮ ನಾಶ ಮರೆಯಬೇಡಿರಿ... .
ಮರೆಯಬೇಡಿರಿ.... ಮರೆಯಬೇಡಿರಿ…

Nodi Nodi Ella Nodi song lyrics from Kannada Movie Jwalamukhi starring Dr Rajkumar, Gayathri, K S Ashwath, Lyrics penned by Chi Udayashankar Sung by Dr Rajkumar, S Janaki, Music Composed by M Ranga Rao, film is Directed by Singeetham Srinivasa Rao and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ