ಬಾಳೇ ಪ್ರೇಮ ಗೀತೆ
ನಲ್ಲ ನಲ್ಲೆ ಸೇರಿದಾಗ
ಬಾಳೇ ಪ್ರೇಮ ಗೀತೆ
ನಲ್ಲ ನಲ್ಲೆ ಸೇರಿದಾಗ
ನೋಡುವ ನೋಟವೆಲ್ಲ ಆಗ
ನೋಡುವ ನೋಟವೆಲ್ಲ ಆಗ
ಅಂದವೇ ತಾನೆ ಹೇಳೇ ಬೇಗ
|| ಬಾಳೇ ಪ್ರೇಮ ಗೀತೆ
ನಲ್ಲ ನಲ್ಲೆ ಸೇರಿದಾಗ…||
ಆಡೋ ಮಾತೂ ಹಾಡೇ
ಮೌನ ಕೂಡ ಹಾಡೇ
ಆಡೋ ಮಾತೂ ಹಾಡೇ
ಮೌನ ಕೂಡ ಹಾಡೇ
ಕಾಣದ ಸುಖ ಹೃದಯಗಳನು
ಕಾಣದ ಸುಖ ಹೃದಯಗಳನು
ಕೂಗಿ ಕೂಗಿ ಹೀಗೆ ಹರುಷ ತರುತಿದೆ
|| ಬಾಳೇ….ಬಾಳೇ ಪ್ರೇಮ ಗೀತೆ
ನಲ್ಲ ನಲ್ಲೆ ಸೇರಿದಾಗ…||
ನೀಲಿ ಬಾನು ಎಲ್ಲೋ
ನಿಂತ ಭೂಮಿ ಎಲ್ಲೋ
ನೀಲಿ ಬಾನು ಎಲ್ಲೋ
ನಿಂತ ಭೂಮಿ ಎಲ್ಲೋ
ತೇಲುವ ಬಿಳಿ ಮುಗಿಲಲೆಯಲಿ
ತೇಲುವ ಬಿಳಿ ಮುಗಿಲಲೆಯಲಿ
ತೇಲೋ ಹಾಗೇ ಆಗಿ ಮನವು ನಲಿದಿದೆ
|| ಬಾಳೇ…ಬಾಳೇ ಪ್ರೇಮ ಗೀತೆ
ನಲ್ಲ ನಲ್ಲೆ ಸೇರಿದಾಗ
ನೋಡುವ ನೋಟವೆಲ್ಲ ಆಗ
ನೋಡುವ ನೋಟವೆಲ್ಲ ಆಗ
ಅಂದವೇ ತಾನೆ ಹೇಳೇ ಬೇಗ
ಬಾಳೇ ಪ್ರೇಮ ಗೀತೆ
ನಲ್ಲ ನಲ್ಲೆ ಸೇರಿದಾಗ…ಆ ಆ…||
ಬಾಳೇ ಪ್ರೇಮ ಗೀತೆ
ನಲ್ಲ ನಲ್ಲೆ ಸೇರಿದಾಗ
ಬಾಳೇ ಪ್ರೇಮ ಗೀತೆ
ನಲ್ಲ ನಲ್ಲೆ ಸೇರಿದಾಗ
ನೋಡುವ ನೋಟವೆಲ್ಲ ಆಗ
ನೋಡುವ ನೋಟವೆಲ್ಲ ಆಗ
ಅಂದವೇ ತಾನೆ ಹೇಳೇ ಬೇಗ
|| ಬಾಳೇ ಪ್ರೇಮ ಗೀತೆ
ನಲ್ಲ ನಲ್ಲೆ ಸೇರಿದಾಗ…||
ಆಡೋ ಮಾತೂ ಹಾಡೇ
ಮೌನ ಕೂಡ ಹಾಡೇ
ಆಡೋ ಮಾತೂ ಹಾಡೇ
ಮೌನ ಕೂಡ ಹಾಡೇ
ಕಾಣದ ಸುಖ ಹೃದಯಗಳನು
ಕಾಣದ ಸುಖ ಹೃದಯಗಳನು
ಕೂಗಿ ಕೂಗಿ ಹೀಗೆ ಹರುಷ ತರುತಿದೆ
|| ಬಾಳೇ….ಬಾಳೇ ಪ್ರೇಮ ಗೀತೆ
ನಲ್ಲ ನಲ್ಲೆ ಸೇರಿದಾಗ…||
ನೀಲಿ ಬಾನು ಎಲ್ಲೋ
ನಿಂತ ಭೂಮಿ ಎಲ್ಲೋ
ನೀಲಿ ಬಾನು ಎಲ್ಲೋ
ನಿಂತ ಭೂಮಿ ಎಲ್ಲೋ
ತೇಲುವ ಬಿಳಿ ಮುಗಿಲಲೆಯಲಿ
ತೇಲುವ ಬಿಳಿ ಮುಗಿಲಲೆಯಲಿ
ತೇಲೋ ಹಾಗೇ ಆಗಿ ಮನವು ನಲಿದಿದೆ
|| ಬಾಳೇ…ಬಾಳೇ ಪ್ರೇಮ ಗೀತೆ
ನಲ್ಲ ನಲ್ಲೆ ಸೇರಿದಾಗ
ನೋಡುವ ನೋಟವೆಲ್ಲ ಆಗ
ನೋಡುವ ನೋಟವೆಲ್ಲ ಆಗ
ಅಂದವೇ ತಾನೆ ಹೇಳೇ ಬೇಗ
ಬಾಳೇ ಪ್ರೇಮ ಗೀತೆ
ನಲ್ಲ ನಲ್ಲೆ ಸೇರಿದಾಗ…ಆ ಆ…||
Baale Prema Geethe song lyrics from Kannada Movie Jwalamukhi starring Dr Rajkumar, Gayathri, K S Ashwath, Lyrics penned by Chi Udayashankar Sung by Dr Rajkumar, Music Composed by M Ranga Rao, film is Directed by Singeetham Srinivasa Rao and film is released on 1985